Home District “ಸಿದ್ದರಾಮಯ್ಯ ಬರಲಿ ಹೇಳ್ತೀನಿ..!! ನಮಗೆ ತುಂಬಾನೆ ಅವಮಾನವಾಗ್ತಿದೆ” JDS ಸಚಿವರ ವಿರುದ್ಧ ಗರಂ ಆದ ಕೈ...

“ಸಿದ್ದರಾಮಯ್ಯ ಬರಲಿ ಹೇಳ್ತೀನಿ..!! ನಮಗೆ ತುಂಬಾನೆ ಅವಮಾನವಾಗ್ತಿದೆ” JDS ಸಚಿವರ ವಿರುದ್ಧ ಗರಂ ಆದ ಕೈ ಸಚಿವ..!?

1427
0
SHARE

‘ಸಿದ್ದರಾಮಯ್ಯ ಬರ್ಲಿ ಹೇಳ್ತೀನಿ…!ದಸರಾ ಮಹೋತ್ಸವ ಪ್ರಾರಂಭದಲ್ಲೇ ಭುಗಿಲೆದ್ದ ಅಸಮಾಧಾನ ಹೊಗೆ.ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲವೆಂದು ಮತ್ತೋಮ್ಮೆ ಸಾಬೀತು.ದಸರಾ ಕಾರ್ಯಕಾರಿ ಸಮಿತಿ ಸಭೆಯಿಂದ ಹೊರ ನಡೆದ ಸಚಿವ ಪುಟ್ಟರಂಗ ಶೆಟ್ಟಿ…

ನನ್ನ ಕಡೆಗಣಿಸಲಾಗುತ್ತಿದೆ ಸಚಿವ ಜಿಟಿಡಿ ಬಿಟ್ಟರೆ ನಾನೇ ಸೀನಿಯರ್.ಶಿಷ್ಠಾಚಾರ ಉಲ್ಲಂಘನೆಯಾಗಿದೆ ನಾನೇಕೆ ಸಭೆಯಲ್ಲಿರಬೇಕು.ಫೊಸ್ಟರ್ ನಲ್ಲಿ ಸಚಿವ ಜಿಟಿಡಿ, ಸಾರಾ ಮಹೇಶ್, ಸಚಿವೆ ಜಮಾಲಾ ಫೋಟೋಗಳಿವೆ ನನ್ನ ಪೋಟೋ ಇಲ್ಲ…

ಸಮನ್ವಯ ಸಮಿತಿ ಸಿದ್ದರಾಮಯ್ಯ ಬರ್ಲಿ ಹೇಳ್ತಿನಿ.ಇವತ್ತು ಸಂಜೆವರೆಗೂ ಟೈಂ ಕೊಟ್ಟಿದ್ದೀನಿ ಸರಿಮಾಡಿಕೊಳ್ಳಕ್ಕೆ.ನಮಗೆ ತುಂಬಾನೆ ಅವಮಾನವಾಗ್ತಿದೆ.ಜೆಡಿಎಸ್ ಸಚಿವರ ವಿರುದ್ಧ ಗರಂ ಆದ ಕೈ ಸಚಿವ…

ಈಗ ಆಗಿರೋ ಅವಮಾನದ ಬಗ್ಗೆ ಸಮನ್ವಯ ಸಮಿತಿಯಲ್ಲಿ ಮಾತಾಡ್ತೀನಿ.ನನ್ ಪೊಟೋನೆ ಇಲ್ಲಾ ಅಂದ್ಮೆಲೆ ನಾನ್ ಯಾಕಿರ್ಬೇಕು ಅಲ್ಲಿ.ಎಲ್ಲಾನೂ ಅವ್ರವ್ರೆ ಮಾಡ್ಕೊಳ್ಳುತ್ತಿದ್ದಾರೆ ಎಂದು ಅಸಮಧಾನ ಹೊರಹಾಕಿದ ಪುಟ್ಟರಂಗ ಶೆಟ್ಟಿ…

LEAVE A REPLY

Please enter your comment!
Please enter your name here