Home Elections 2019 ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲೆಂದು ತಮಿಳುನಾಡಿನ ಜನತೆಯಿಂದ ಹೊಸೂರಿನಲ್ಲಿ ಪೂಜೆ ಸಲ್ಲಿಸಿ ಅಭಿಮಾನ..!!!

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲೆಂದು ತಮಿಳುನಾಡಿನ ಜನತೆಯಿಂದ ಹೊಸೂರಿನಲ್ಲಿ ಪೂಜೆ ಸಲ್ಲಿಸಿ ಅಭಿಮಾನ..!!!

5084
0
SHARE

ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಅಗಲೆಂದು ತಮಿಳುನಾಡಿನ ಜನತೆಯಿಂದ ಪೂಜೆ.ಕರ್ನಾಟಕದ ಗಡಿಗೆ ಹೊಂದಿಕೊಂಡಿರೋ ಹೊಸೂರಿನಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಪೂಜೆ…

ಹೊಸೂರಿನ ಚಂದ್ರಚೂದೇಶ್ವರ ಹಾಗೂ ಕೋಟೆ ಮಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ತಮಿಳು ಜನತೆ..

ಮೋದಿಯನ್ನು ಪ್ರಶಿನಿಸುವ ತಾಕತ್ ಸಿದ್ದರಾಮಯ್ಯಗಿದೆ ಹಾಗಾಗಿ ಮತ್ತೊಮ್ಮೆ ಕರ್ನಾಟಕ ಸಿಎಂ ಅಗಲೆಂದು ಪೂಜೆ ಸಲ್ಲಿಸುತ್ತಿರುವುದಾಗಿ ತಿಳಿಸಿದ ಹೊಸೂರು ಪಟ್ಟಣದ ಜನ…

LEAVE A REPLY

Please enter your comment!
Please enter your name here