Home District “ಸಿದ್ದರಾಮಯ್ಯ ಹೇಳಿಕೆಗಳು ಪಕ್ಷಕ್ಕೆ ಡ್ಯಾಮೇಜ್”, ಸಿದ್ದು ವಿರುದ್ಧ HDK ದೂರು..?! ರಾಹುಲ್ ಮುಂದೆ ಸಿದ್ದರಾಮಯ್ಯ ನಡೆಗೆ...

“ಸಿದ್ದರಾಮಯ್ಯ ಹೇಳಿಕೆಗಳು ಪಕ್ಷಕ್ಕೆ ಡ್ಯಾಮೇಜ್”, ಸಿದ್ದು ವಿರುದ್ಧ HDK ದೂರು..?! ರಾಹುಲ್ ಮುಂದೆ ಸಿದ್ದರಾಮಯ್ಯ ನಡೆಗೆ ಬೇಸರ ವ್ಯಕ್ತಪಡಿಸಿದ CM..?!

1882
0
SHARE

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ ಹೆಚ್ಡಿಕೆ.ರಾಹುಲ್ ಮುಂದೆ ಸಿದ್ದರಾಮಯ್ಯ ನಡೆಗೆ ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ.ಸಿದ್ದರಾಮಯ್ಯ ಹೇಳಿಕೆಗಳು ಮೈತ್ರಿ ಸರ್ಕಾರ ಕ್ಕೆ ಡ್ಯಾಮೇಜ್ ಮಾಡ್ತಿದೆ..

ಸರ್ಕಾರಕ್ಕೆನಾದ್ರೂ ಸಮಸ್ಯೆ ಆದ್ರೆ ಅದಕ್ಕೆ ನೇರ ಕಾರಣ ಸಿದ್ದರಾಮಯ್ಯ ಆ್ಯಂಡ್ ಟೀಂ.ಅನಗತ್ಯವಾಗಿ ಹೇಳಿಕೆ ಗಳನ್ನು ಸಿದ್ದು ಹಾಗೂ ಅವರ ಟೀಂ ಮಾಧ್ಯಮದ ಮುಂದೆ ನೀಡ್ತಾ ಇದ್ದಾರೆ.ಇದರಿಂದ ಸರ್ಕಾರಕ್ಕೆ ತುಂಬಾ ಮುಜುಗರ ಆಗ್ತಾ ಇದೆ..

ಉಜಿರೆಯ ಶಾಂತಿವನದ ವಿಡಿಯೋಯಿಂದ ಮೈತ್ರಿ ಸರ್ಕಾರದ ವಿಶ್ವಾಸಕ್ಕೆ ದಕ್ಕೆಯಾಗಿದೆ.
ಸಿದ್ದು ಫಾರಿನ್ ಟೂರ್ ಇಂದ ಸರ್ಕಾರಕ್ಕೆ ತೊಂದ್ರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ದು.ಅಭಿವೃದ್ದಿ ಕೆಲಸ ಮಾಡ್ಕೊಂಡು ಇರ್ಲಾಬೇಕಾ.

ಅಥವಾ ಈ ಸಮಸ್ಯೆಗೆ ಬಗೆಹರಿಸಿಕೊಂಡ ಕಾಲ ಹರಣ ಮಾಡಬೇಕಾ…?ಸ್ವ ಪಕ್ಷದವರು ಸರ್ಕಾರದ ವಿರುದ್ಧ ಏನೇ ಮಾತಾಡಿದ್ರು ಡಿಸಿಎಂ ಪರಮೇಶ್ವರ್ ಮಾತ್ರ ಸೈಲೆಂಟ್ ಆಗಿ ಇರ್ತಾರೆ.ತನಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲದ ಹಾಗೆ ಇರ್ತಾರೆ.

ಮಾಜಿ ಸಿಎಂ ಹಂಗಾದ್ರೆ ,ಡಿಸಿಎಂ ಇನ್ನೊಂದು ತರ ಇರ್ತಾರೆ.ಉಸ್ತುವಾರಿ ವೇಣುಗೋಪಾಲ್‌ ಮೂಲಕ ಸೂಕ್ತ ಸಂದೇಶ ರವಾನಿಸಿ.ರಾಹುಲ್ ಗಾಂಧಿಗೆ ಮನವಿ ಮಾಡಿಕೊಂಡ ಸಿಎಂ ಹೆಚ್.ಡಿ ಕುಮಾರಸ್ವಾಮಿ.

LEAVE A REPLY

Please enter your comment!
Please enter your name here