Home Elections 2019 ಸಿದ್ದು-ಡಿಕೆಶಿ ಗೆ ಕಾಂಗ್ರೆಸ್ ಶಾಸಕರಿಂದ ಹಿಗ್ಗಾಮುಗ್ಗಾ ಕ್ಲಾಸ್..!?”ನಮ್ಮ ಮೇಲೆ ನಂಬಿಕೆ ಇಲ್ಲ ಅಂದ್ರೆ ನಮಗ್ಯಾಕೆ ಟಿಕೇಟ್...

ಸಿದ್ದು-ಡಿಕೆಶಿ ಗೆ ಕಾಂಗ್ರೆಸ್ ಶಾಸಕರಿಂದ ಹಿಗ್ಗಾಮುಗ್ಗಾ ಕ್ಲಾಸ್..!?”ನಮ್ಮ ಮೇಲೆ ನಂಬಿಕೆ ಇಲ್ಲ ಅಂದ್ರೆ ನಮಗ್ಯಾಕೆ ಟಿಕೇಟ್ ನೀಡಿದ್ರಿ”?

2709
0
SHARE

ಹಿಲ್ಟನ್ ರೆಸಾರ್ಟ್ ನಲ್ಲಿರೋ ಕಾಂಗ್ರೆಸ್ ಶಾಸಕರ ನಡುವೆ ಮಾತಿನ ಚಕಮಕಿ.ಸಿದ್ದರಾಮಯ್ಯಗೆ ಮತ್ತು ಡಿ ಕೆ ಶಿವಕುಮಾರಗೆ ಹಿಗ್ಗಾಮುಗ್ಗಾ ಕ್ಲಾಸ್.ನಮ್ಮ ಮೇಲೆ ನಂಬಿಕೆ ಇಲ್ಲ ಅಂದ್ರೆ ನಮಗ್ಯಾಕೆ ಟಿಕೇಟ್ ನೀಡಿದ್ರಿ?

ನೀವು ಬೇಕಾದ್ರೆ ಮನೆಗೆ ತೆರಳಿ ರಾತ್ರಿಮನೆಯಲ್ಲೆ ಕಳೆಯುತ್ತಿರಿ.ನಮಗೆ ಮಾತ್ರ ಹೋಟಲ್ ನಲ್ಲಿ ತಂದು ಕೂಡಿ ಹಾಕಿದ್ದೀರಾ.ನೀವು ಹೇಳಿದ ಕಡೆಗೆಲ್ಲ ನಾವು ಬಂದು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಿದ್ದೆವೆ…

ಆದ್ರೆ ನೀವೂ ಮಾತ್ರ ನಮ್ಮ ಮೇಲೆ ನಂಬಿಕೆಯನ್ನೆ ಇಟ್ಟಿಲ್ಲ.ನಮಗೆ ಬಿಜೆಪಿಯಿಂದ ಹಲವಾರು ಆಮಿಷ ಬಂದ್ರು ನಾವು ಯಾವುದಕ್ಕೂ ಜಗ್ಗದೆ ಪಕ್ಷದ ಪರವಾಗಿ ನಿಂತಿದ್ದೆವೆ.ನೀವು ಮಾತ್ರ ನಮ್ಮನ್ನ ನಂಬುತ್ತಿಲ್ಲ..

ಇದರ ಹಿಂದಿನ ಮರ್ಮ ಎನು ಅಂತ ನಮಗೆ ಹೇಳಿ ಎಂದು ಸುಮಾರು ೩೬ ಜನ ಶಾಸಕರ ಪಟ್ಟು.ಶಾಸಕರನ್ನ ಸಮಧಾನಪಡಿಸುವಲ್ಲಿ ಸಿದ್ದರಾಮಯ್ಯ ,ಡಿ ಕೆ ಶಿವಕುಮಾರ್ ಹರಸಾಹಸ…

LEAVE A REPLY

Please enter your comment!
Please enter your name here