Home District ಸಿದ್ದು ವಿರುದ್ಧವೇ ಸಿಡಿದೆದ್ದ ದೇವೇಗೌಡರು.? JDS ಅಧ್ಯಕ್ಷರಾಗಿದ್ದಾಗ ಸಿದ್ದರಾಮಯ್ಯ ಏನೂ ಕೆಲಸ ಮಾಡಿಲ್ಲ ಎಂದ HDD.?

ಸಿದ್ದು ವಿರುದ್ಧವೇ ಸಿಡಿದೆದ್ದ ದೇವೇಗೌಡರು.? JDS ಅಧ್ಯಕ್ಷರಾಗಿದ್ದಾಗ ಸಿದ್ದರಾಮಯ್ಯ ಏನೂ ಕೆಲಸ ಮಾಡಿಲ್ಲ ಎಂದ HDD.?

1433
0
SHARE

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಗುಡುಗಿದ್ದಾರೆ. ಜೆಡಿಎಸ್ ಅಧ್ಯಕ್ಷರಾಗಿ ಏನೂ ಕೆಲಸ ಮಾಡಿಲ್ಲ. ಆಗ ನನಗಾಗಿರುವ ನೋವು ದೇವರಿಗೆ ಮಾತ್ರ ಗೊತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸೋನಿಯಾಗಾಂಧಿ ಮೇಲೆ ಒತ್ತಡ ಹಾಕಿದ್ರೆ ನಾನು ಸಿಎಂ ಆಗ್ತಿದ್ದೆ ಅಂದ್ರು. ಇದಕ್ಕೆ ಸೋನಿಯಾಗಾಂಧಿ ಅವರೇ ಉತ್ತರಿಸಬೇಕು..ದೆಹಲಿಗೆ ಹೋಗೋವಾಗಲೂ ನನ್ನ ಸಿಎಂ ಮಾಡಬಹುದಿತ್ತು ಎಂದು ಸಿದ್ದರಾಮಯ್ಯ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ರು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಇದ್ದಾಗ ದೊಡ್ಡಳ್ಳಿ ಗೋಲಿಬಾರ್ ಆಯ್ತು.ನಾನು ಯಾವ ಸಮುದಾಯ ಅಂತಾ ಕೂಡಾ ನೋಡಲಿಲ್ಲ. ಆದರೆ ಇವತ್ತು ಹೇಳಬೇಕಾಗಿದೆ. ಅಂದು ಗೋಲಿಬಾರ್ ನಲ್ಲಿ ಸತ್ತವನು ಕುರುಬ ಸಮುದಾಯ ಕ್ಕೆ ಸೇರಿದವನು. ನಾನು ಕುರುಬ ಸಮುದಾಯಕ್ಕೆ ಏನೂ ಮಾಡಲಿಲ್ಲ ಅಂತಾ ಮಾತಾಡೋರಿಗೆ ಇದು ತಿಳಿಯಬೇಕು ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.

ರೈತರ ಸಾಲ ಮನ್ನಾ ಮಾಡ್ತೀನಿ ಅಂತಾ ಕುಮಾರಸ್ವಾಮಿ 3 ವರ್ಷಕ್ಕೆ ಮು‌ನ್ನವೇ ಘೋಷಣೆ ಮಾಡಿದ್ರು.ಈಗ ಎಷ್ಟು ಸಾಲ ಮನ್ನಾ ಮಾಡಿದ್ದಾರೆ ಅಂತಾ ನಾನು ಹೇಳಲ್ಲ.ಕುಮಾರಸ್ವಾಮಿ 37 ಸೀಟು ಇಟ್ಟುಕೊಂಡು ಸಿದ್ಧರಾಮಯ್ಯ ಮಾಡಿದ ಎಲ್ಲಾ ಕಾರ್ಯಕ್ರಮಗಳಿಗೆ ಹಣಕೊಟ್ಟು ಸಾಲ ಮನ್ನಾ ಮಾಡಿದ್ದಾರೆ.

ಬೆಳಗ್ಗೆ ಒಂದು ಸಂಜೆ ಒಂದು ಮಾತಾನಾಡುತ್ತಾ ಕೆಲಸಕ್ಕೆ ಮಸಿ ಬಳಿಯುತ್ತೀರಾ..?
ನೀವು ಮಾಡಿದ ಕೆಲಸಕ್ಕೆ ನಾವು ಮಸಿ ಬಳಿದಿದ್ದೇವಾ? ಎಂದು ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.ಈ ಸರಕಾರ ರಚನೆ ಆಗಬೇಕಾದ್ರೆ ಎರಡು ಭಾರಿ ಮಾತನಾಡಿದ್ದಾರೆ. ಕಾಂಗ್ರೆಸ್ ನವರು ತಮ್ಮ ಎಲ್ಲ ಕೆಲಸ ಮಾಡಿಕೊಡ್ತಿದಾರೆ.

ಮಾಲಿನ್ಯ ನಿಯಂತ್ರಣ ಮಂಡಲಿ ಸ್ಥಾನ ಬಿಟ್ಟು ಉಳಿದೆಲ್ಲಾ ಸ್ಥಾನ ಕ್ಲಿಯರ್ ಮಾಡಿದ್ದಾರೆ.ಅದರೂ ನಮ್ಮ ಕೆಲಸಗಳು ಆಗ್ತಿಲ್ಲ ಅಂತಾ ಕಾಂಗ್ರೆಸ್ ನವರು ಹೇಳ್ತಾರೆ.ಕುಮಾರಸ್ವಾಮಿ ಕೆಲಸ ಮಾಡ್ತಾ ‌ಇದ್ರೂ ಮಾದ್ಯಮ ಗಳಲ್ಲಿ ಒಂದಲ್ಲ ಒಂದು ವಿಚಾರ ಬರ್ತಿವೆ.

ರೈತರ ಸಾಲ ಮನ್ನಾ ಮಾಡ್ತೀನಿ ಅಂತಾ ಕುಮಾರಸ್ವಾಮಿ 3 ವರ್ಷಕ್ಕೆ ಮು‌ನ್ನವೇ ಘೋಷಣೆ ಮಾಡಿದ್ರು.ಈಗ ಎಷ್ಟು ಸಾಲ ಮನ್ನಾ ಮಾಡಿದ್ದಾರೆ ಅಂತಾ ನಾನು ಹೇಳಲ್ಲ.ಕುಮಾರಸ್ವಾಮಿ 37 ಸೀಟು ಇಟ್ಟುಕೊಂಡು ಸಿದ್ಧರಾಮಯ್ಯ ಮಾಡಿದ ಎಲ್ಲಾ ಕಾರ್ಯಕ್ರಮಗಳಿಗೆ ಹಣಕೊಟ್ಟು ಸಾಲ ಮನ್ನಾ ಮಾಡಿದ್ದಾರೆ.

ಬೆಳಗ್ಗೆ ಒಂದು ಸಂಜೆ ಒಂದು ಮಾತಾನಾಡುತ್ತಾ ಕೆಲಸಕ್ಕೆ ಮಸಿ ಬಳಿಯುತ್ತೀರಾ..?
ನೀವು ಮಾಡಿದ ಕೆಲಸಕ್ಕೆ ನಾವು ಮಸಿ ಬಳಿದಿದ್ದೇವಾ? ಎಂದು ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.ಈ ಸರಕಾರ ರಚನೆ ಆಗಬೇಕಾದ್ರೆ ಎರಡು ಭಾರಿ ಮಾತನಾಡಿದ್ದಾರೆ. ಕಾಂಗ್ರೆಸ್ ನವರು ತಮ್ಮ ಎಲ್ಲ ಕೆಲಸ ಮಾಡಿಕೊಡ್ತಿದಾರೆ.

ಮಾಲಿನ್ಯ ನಿಯಂತ್ರಣ ಮಂಡಲಿ ಸ್ಥಾನ ಬಿಟ್ಟು ಉಳಿದೆಲ್ಲಾ ಸ್ಥಾನ ಕ್ಲಿಯರ್ ಮಾಡಿದ್ದಾರೆ.ಅದರೂ ನಮ್ಮ ಕೆಲಸಗಳು ಆಗ್ತಿಲ್ಲ ಅಂತಾ ಕಾಂಗ್ರೆಸ್ ನವರು ಹೇಳ್ತಾರೆ.ಕುಮಾರಸ್ವಾಮಿ ಕೆಲಸ ಮಾಡ್ತಾ ‌ಇದ್ರೂ ಮಾದ್ಯಮ ಗಳಲ್ಲಿ ಒಂದಲ್ಲ ಒಂದು ವಿಚಾರ ಬರ್ತಿವೆ.ಒಬ್ಬೊಬ್ಬ ಶಾಸಕರು ಒಂದೊಂದು ಮಾತಾಡ್ತಾರೆ

LEAVE A REPLY

Please enter your comment!
Please enter your name here