Home District ಸಿಲಿಂಡರ್ ಸ್ಫೋಟ ದೃಶ್ಯ ಮೊಬೈಲ್‌ನಲ್ಲಿ ಸೆರೆ…ಏಕಾಏಕಿ ಸಿಲಿಂಡರ್ ಸಿಡಿದು ಓರ್ವ ಮಹಿಳೆ ಸಾವು..!! ವಿಡಿಯೋ ವೈರಲ್

ಸಿಲಿಂಡರ್ ಸ್ಫೋಟ ದೃಶ್ಯ ಮೊಬೈಲ್‌ನಲ್ಲಿ ಸೆರೆ…ಏಕಾಏಕಿ ಸಿಲಿಂಡರ್ ಸಿಡಿದು ಓರ್ವ ಮಹಿಳೆ ಸಾವು..!! ವಿಡಿಯೋ ವೈರಲ್

490
0
SHARE

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮಹಿಳೆ ಸಾವನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಕೊಲಿಬ್ಲಾಕ್ ಶೆಡ್‌ನಲ್ಲಿ ನಡೆದಿದೆ…


ಘಟನೆ ಯಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಲ್ಲಿನ ನಿವಾಸಿ ಸರಸ್ವತಿ ಮೃತ ದುರ್ದೈವಿ.

ಗ್ಯಾಸ್ ಲೀಕ್ ಆಗಿದ್ದರಿಂದ ಸಿಲಿಂಡರ್‌ ಅನ್ನು ಮನೆ ಹೊರಗೆ ಇಟ್ಟಿದ್ದರು. ಆದರೆ ಏಕಾಏಕಿ ಸಿಲಿಂಡರ್ ಸಿಡಿದು ಅವಘಡ ಸಂಭವಿಸಿದೆ. ಇನ್ನು ಸ್ಥಳಕ್ಕೆ ಶಾಸಕ ಅಪ್ಪಾಜಿ ಗೌಡ ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ..

LEAVE A REPLY

Please enter your comment!
Please enter your name here