Home Cinema ಸಿ.ಎಂ.ಗೆ ಸುದೀಪ್ ಡೈರೆಕ್ಟ್ ಹಿಟ್, “ನಾನು ಬದಾಮಿಯಲ್ಲಿ ಪ್ರಚಾರ ಮಾಡೋದಿಲ್ಲ..! ಶ್ರೀರಾಮುಲು ಗೆಲ್ಲಲಿ ಎಂದು ಹಾರೈಸ್ತೀನಿ”..

ಸಿ.ಎಂ.ಗೆ ಸುದೀಪ್ ಡೈರೆಕ್ಟ್ ಹಿಟ್, “ನಾನು ಬದಾಮಿಯಲ್ಲಿ ಪ್ರಚಾರ ಮಾಡೋದಿಲ್ಲ..! ಶ್ರೀರಾಮುಲು ಗೆಲ್ಲಲಿ ಎಂದು ಹಾರೈಸ್ತೀನಿ”..

271
0
SHARE

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಬದಾಮಿಯಲ್ಲಿ ಚುನಾವಣ ಪ್ರಚಾರ ಮಾಡುವುದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ..ಈ ಬಗ್ಗೆ ಟ್ವಟ್ಟರ್‌ನಲ್ಲಿ ಹೇಳಿಕೊಂಡಿರೊ ಕಿಚ್ಚ ತಾನು ಶ್ರೀರಾಮುಲು ವಿರುದ್ದ ಪ್ರಚಾರ ಮಾಡ್ತೀನಿ ಅನ್ನೋದ್ರಲ್ಲಿ ಯಾವುದೇ ಸತ್ಯಾಂಶವಿಲ್ಲ…

ಶ್ರೀರಾಮುಲು ಹಲವು ವರ್ಷಗಳಿಂದ ಚಿರಪರಿಚಿತರು..ಅವರಿಗೆ ಶುಭವಾಗಲಿ ಅಂತ ಹಾರೈಸ್ತೀನಿ ಎಂದು ಕಿಚ್ಚ ಹೇಳಿದ್ದಾರೆ..

ಸಿಎಂ ಮತ್ತು ಶ್ರೀರಾಮುಲು ನಡುವೆ ಜಿದ್ದಾಜಿದ್ದಿ ಕಧನಕ್ಕೆ ಸಾಕ್ಷಿಯಾಗಿರೊ ಬದಾಮಿಯಲ್ಲಿ ಕಿಚ್ಚ ಸುದೀಪ್ ಶ್ರೀರಾಮುಲು ವಿರುದ್ದ ಪ್ರಚಾರ ಮಾಡ್ತಾರೆ ಅನ್ನೋ ಸುದ್ದಿ ಜೋರಾಗಿ ಕೇಳಿಬರ್ತಿತ್ತು..ಆದ್ರೀಗ ಸ್ಪಷ್ಟಪಡಿಸಿದ್ದಾರೆ ಕಿಚ್ಚ…

LEAVE A REPLY

Please enter your comment!
Please enter your name here