Home District ಸಿ.ಎಂ.ಸಿದ್ದರಾಮಯ್ಯ ಬಾದಾಮಿಯಲ್ಲೂ ಸ್ಪರ್ಧಿಸುವುದು ಖಚಿತ..!!! ಗೆಲ್ಲಲು ಅಲ್ಲೂ ನಡೆಯುತ್ತಿದೆ ರಣತಂತ್ರ…

ಸಿ.ಎಂ.ಸಿದ್ದರಾಮಯ್ಯ ಬಾದಾಮಿಯಲ್ಲೂ ಸ್ಪರ್ಧಿಸುವುದು ಖಚಿತ..!!! ಗೆಲ್ಲಲು ಅಲ್ಲೂ ನಡೆಯುತ್ತಿದೆ ರಣತಂತ್ರ…

1266
0
SHARE

ಬದಾಮಿ ಕ್ಷೇತ್ರದಲ್ಲಿ ಸಿಎಂ ಸ್ಪರ್ಧೆ ವಿಚಾರ.ಬದಾಮಿ ಕಾಂಗ್ರೆಸ್ ಹಾಗೂ ಕುರುಬ ಸಮುದಾಯದ ಮುಖಂಡರ ಸಭೆ ಕರೆದ ಸಿಎಂ ಸಿದ್ದರಾಮಯ್ಯ…

ಬಿ ಬಿ ಚಿಮ್ಮನಕಟ್ಟಿ, ನಿವೃತ್ತ ವಿಧಾನಸಭೆ ಕಾರ್ಯದರ್ಶಿ ಕುಳಗೇರಿ, ಡಾ.ದೇವರಾಜ್ ಪಾಟೀಲ್, ಕಿತ್ತಲಿ, ಸಾರಿಗೆ ಸಚಿವ ಹೆಚ್ ಎಂ ರೇವಣ್ಣ, ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ, ಕೆಪಿಸಿಸಿ ಕಾರ್ಯದರ್ಶಿ ಎಸ್ ಆರ್ ಪಾಟೀಲ್ ಸೇರಿ ಇತರೆ ಮುಖಂಡರು ಸಭೆಲೀ ಭಾಗಿ..

ಚಾಮುಂಡೇಶ್ವರಿ ಕ್ಷೇತ್ರದ ಜೊತೆ ಬಾದಾಮಿ ಸಿಎಂ ಸ್ಪರ್ಧೆ ಬಹುತೇಕ ಖಚಿತ…

 

LEAVE A REPLY

Please enter your comment!
Please enter your name here