Home Cinema ಸುದೀಪ್ ಆಯ್ತು ದರ್ಶನ್ ಕೂಡಾ ಚುನಾವಣಾ ಪ್ರಚಾರಕ್ಕೆ ಜಂಪ್..!!! ಸಿದ್ದುಗೆ ಸಿಕ್ತು ಸ್ಟಾರ್ ನಟರ ಬಲ

ಸುದೀಪ್ ಆಯ್ತು ದರ್ಶನ್ ಕೂಡಾ ಚುನಾವಣಾ ಪ್ರಚಾರಕ್ಕೆ ಜಂಪ್..!!! ಸಿದ್ದುಗೆ ಸಿಕ್ತು ಸ್ಟಾರ್ ನಟರ ಬಲ

775
0
SHARE

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪರ ಸ್ಟಾರ್ ಕ್ಯಾಂಪೇನ್ ಜೋರಾಗಲಿದೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರನ್ನ ಗೆಲ್ಲಿಸುವಂತೆ ನಟ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈ ಜೋಡಿಸಿ ಪ್ರಚಾರ ನಡೆಸಲಿದ್ದಾರೆ…

ನಾಳೆ ಚಾಮುಂಡೇಶ್ವರಿ ಕ್ಷೇತ್ರದ ಹಲವು ಗ್ರಾಮಗಳಲ್ಲಿ ನಟ ದರ್ಶನ್ ಸಿಎಂ ಪರ ಕ್ಯಾಂಪೇನ್ ನಡೆಸಲಿದ್ದಾರೆ. ಇನ್ನು, ಮೇ. 9ರಂದು ಕಿಚ್ಚ ಸುದೀಪ್ ಹಲವು ಗ್ರಾಮಗಳಲ್ಲಿ ಮತಬೇಟೆ ನಡೆಸಲಿದ್ದಾರೆ…

ಸಿಎಂ ಸಿದ್ದರಾಮಯ್ಯ ಪರ ನಟ ಸುದೀಪ್ ಪ್ರಚಾರ.ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಕಿಚ್ಚ ನಿರ್ಧಾರ.ಮೇ 9ರಂದು ಚಾಮುಂಡೇಶ್ವರಿಯ ವಿವಿಧೆಡೆ ಸುದೀಪ್ ಮತಯಾಚನೆ.ಬದಾಮಿಯಲ್ಲಿ ಕಿಚ್ಚ ಸುದೀಪ್ ಪ್ರಚಾರ ಇಲ್ಲ…

LEAVE A REPLY

Please enter your comment!
Please enter your name here