Home Cinema ಸುದೀಪ್ ರಾಜಕೀಯ ಎಂಟ್ರಿ ಊಹಾಪೋಹಕ್ಕೆ ತೆರೆ..!! ಯಾವ ಪಕ್ಷದ ಪರ ಪ್ರಚಾರ ಮಾಡ್ತಾರೆ ಗೊತ್ತಾ…!!!

ಸುದೀಪ್ ರಾಜಕೀಯ ಎಂಟ್ರಿ ಊಹಾಪೋಹಕ್ಕೆ ತೆರೆ..!! ಯಾವ ಪಕ್ಷದ ಪರ ಪ್ರಚಾರ ಮಾಡ್ತಾರೆ ಗೊತ್ತಾ…!!!

542
0
SHARE

ಚುನಾವಣೆ ಹತ್ತಿರ ಬರುತ್ತಿದೆ..ಸ್ಟಾರ್ ನಟರು ಚುನಾವಣಾ ಪ್ರಚಾರಕ್ಕೆ ಇಳಿಯೋದು ಸಹಜ..ಇತ್ತೀಚೆಗೆ ನಟ, ನಿರ್ದೇಶಕ ಸುದೀಪ್ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ, ಜೆಡಿಎಸ್ ಪರ ಪ್ರಚಾರ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ವು..ಇದಕ್ಕೆ ಸಾಕ್ಷಿ ಎಂಬಂತೆ ಎರಡು ಬಾರಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರನ್ನು  ಭೇಟಿ ಕೂಡ ಮಾಡಿದ್ರು…ಯಾವ ಪಕ್ಷದ ಪರವೂ ಪ್ರಚಾರಕ್ಕೆ ಇಳಿಯುತ್ತಿಲ್ಲ ಎಂಬುದು ತಿಳಿದು ಬಂದಿದೆ..

ಒಂದು ವೇಳೆ ರಾಜಕೀಯ ಪ್ರವೇಶ ಮಾಡೋದಾದ್ರೆ ಎಲ್ಲರಿಗೂ ತಿಳಿಸಿಯೇ ಮಾಡೋದಾಗಿ ಸುದೀಪ್ ಹೇಳಿದ್ದು, ಎಲ್ಲಾ ಪಕ್ಷದಲ್ಲೂ ನನಗೆ ಆತ್ಮೀಯರಿದ್ದಾರೆ ಎಂದಿದ್ದಾರೆ. ಒಂದು ವೇಳೆ ಪ್ರಚಾರಕ್ಕೆ ತೆರಳಿದ್ರು ಸೋಶಿಯಲ್ ಮೀಡಿಯಾದಲ್ಲಿ ಅದನ್ನು ತಿಳಿಸೋದಾಗಿ ಹೇಳಿದ್ದಾರೆ..ಇದ್ರಿಂದ ಸುದೀಪ್ ರಾಜಕೀಯಕ್ಕೆ ಧುಮುಕುತ್ತಾರೆ ಎಂಬ ಊಹಾಪೋಹಕ್ಕೆ ತೆರೆ ಬಿದ್ದಂತಾಗಿದೆ…

LEAVE A REPLY

Please enter your comment!
Please enter your name here