Home District “ಸೋತಿದ್ದೀಯ, ಮುಚ್ಕೊಂಡ್ ಹೋಗು, ಬಾಸ್ಟರ್ಡ್” ಎಂದು ಏಕವಚನದಲ್ಲೇ ಸುರೇಶ್ ಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಚೆನ್ನಿಗಪ್ಪ…

“ಸೋತಿದ್ದೀಯ, ಮುಚ್ಕೊಂಡ್ ಹೋಗು, ಬಾಸ್ಟರ್ಡ್” ಎಂದು ಏಕವಚನದಲ್ಲೇ ಸುರೇಶ್ ಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಚೆನ್ನಿಗಪ್ಪ…

1438
0
SHARE

ತುಮಕೂರು ಗ್ರಾಮಾಂತರದಲ್ಲಿ ಜೆಡಿಎಸ್-ಬಿಜೆಪಿ ನಾಯಕರ ವಾಕ್ಸಮರ.ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ಮಾಜಿ ಸಚಿವ ಚೆನ್ನಿಗಪ್ಪ ಗರಂ.ಏಕವಚನದಲ್ಲೇ ಸುರೇಶ್ ಗೌಡ ವಿರುದ್ಧ ಚೆನ್ನಿಗಪ್ಪ ವಾಗ್ದಾಳಿ…

ಸುರೇಶ್ ಗೌಡನನ್ನ ಮೆಂಟಲ್ ಸುರೇಶ್ ಗೌಡ ಅಂತಾರೆ.ಬಾಸ್ಟರ್ಡ್ ಅವನು ಅಂತ ಹರಿಹಾಯ್ದ ಚೆನ್ನಿಗಪ್ಪ.ಯುನಿವರ್ಸಿಟಿಯಲ್ಲಿ ನಕಲಿ ಅಂಕಪಟ್ಟಿ, ನಕಲಿ ಟಿಸಿ ಮಾರಾಟ.ಜನರ ಮೇಲೆ ಕೇಸ್ ಹಾಕಿಸಿದ್ದಾನೆ, ಲಂಚ ಪಡೆದಿದ್ದಾನೆ…

ಅಧಿಕಾರಿಗಳು, ಜನರ ಮೇಲೂ ಹಲ್ಲೆ ನಡೆಸಿದ್ದಾನೆ.ಸೋತಿದ್ದಿಯಾ, ಮುಚ್ಕೊಂಡ್ ನಡೆಯಲ್ಲೋ.ಏಕವಚನದಲ್ಲೇ ವಾಗ್ದಾಳಿ ನಡೆಸಿದ ಮಾಜಿ ಸಚಿವ ಚೆನ್ನಿಗಪ್ಪ…

LEAVE A REPLY

Please enter your comment!
Please enter your name here