Home District ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 846 ಕ್ಷೇತ್ರಗಳಲ್ಲಿ CONGRESS ಗೆಲುವು..!! 778 ಸ್ಥಾನ ಗೆಲ್ಲುವ ಮೂಲಕ ಬಿಜೆಪಿಗೆ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 846 ಕ್ಷೇತ್ರಗಳಲ್ಲಿ CONGRESS ಗೆಲುವು..!! 778 ಸ್ಥಾನ ಗೆಲ್ಲುವ ಮೂಲಕ ಬಿಜೆಪಿಗೆ ಎರಡನೇ ಸ್ಥಾನ..!! 307 ಸ್ಥಾನಗಳಲ್ಲಿ ತೆನೆಹೊತ್ತ ಮಹಿಳೆಗೆ ಗೆಲುವು..!!

971
0
SHARE

ಮಿನಿ ಸಮರ ಎಂದೇ ಬಿಂಬಿತವಾಗಿರುವ ನಗರ ಸ್ಥಳೀಯ ಚುನಾವಣಾ ಫಲಿತಾಂಶ ಬಹುತೇಕ ಅಂತಿಮವಾಗಿದ್ದು ಯಾವುದೇ ಪಕ್ಷಕ್ಕೆ ಜನರು ಸ್ಪಷ್ಟ ಬಹುಮತ ಕೊಟ್ಟಿಲ್ಲ. ಹೆಚ್ಚಿನ ಕಡೆ ಅತಂತ್ರ ಫಲಿತಾಂಶ ಬಂದಿದೆ.

102 ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದು ನಿಂತಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್​ ಪಕ್ಷಗಳ ಪ್ರತಿಷ್ಠೆಯ ಕಣವಾಗಿರುವ ಈ ಲೋಕಲ್ ಫೈಟ್​ನ ಕ್ಷಣಕ್ಷಣದ ಮಾಹಿತಿಯನ್ನ ಈನಾಡು ಇಂಡಿಯಾ ನೀಡುತ್ತಿದೆ.

ಮಹಾನಗರ ಪಾಲಿಕೆ ಒಟ್ಟು – 135:ಕಾಂಗ್ರೆಸ್ – 36 ..ಬಿಜೆಪಿ – 54..ಜೆಡಿಎಸ್​ – 30..ಇತರರು – 15..ಪಟ್ಟಣ ಪಂಚಾಯತಿ ಒಟ್ಟು ಸ್ಥಾನ – 358..ಕಾಂಗ್ರೆಸ್ – 141
ಬಿಜೆಪಿ – 129..ಜೆಡಿಎಸ್ – 29..ಇತರರು – 59..

ನಗರಸಭೆ ಒಟ್ಟು ಸ್ಥಾನ – 926:ಕಾಂಗ್ರೆಸ್ – 294..ಬಿಜೆಪಿ – 355..ಜೆಡಿಎಸ್ – 107..ಇತರರು -170…ಪುರಸಭೆ – ಒಟ್ಟುಸ್ಥಾನ – 1247..ಕಾಂಗ್ರೆಸ್ – 532..ಬಿಜೆಪಿ – 389..ಜೆಡಿಎಸ್ – 211
ಇತರರು – 115..

ಮೈಸೂರು ಮಹಾ ನಗರ ಪಾಲಿಕೆ 65 ವಾರ್ಡ್ ಗಳಲ್ಲಿ 65 ವಾರ್ಡ್ ಫಲಿತಾಂಶ ಪ್ರಕಟ:ಜೆಡಿಎಸ್ – 18..ಬಿಜೆಪಿ – 22..ಕಾಂಗ್ರೆಸ್ – 19..ಪಕ್ಷೇತರ – 5..ಬಿಎಸ್ಪಿ – 1…ಶಿವಮೊಗ್ಗ: ಮಹಾನಗರ ಪಾಲಿಕೆ:ಒಟ್ಟು -( 35)..bjp -20..Cong- 7..Jds -02..Ind – 04..

ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ.ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲು.ವಾರ್ಡ್ ನಂಬರ್ ೪ ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು.ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡರ ವಾರ್ಡಿನಲ್ಲೂ ಬಿಜೆಪಿ ಅಭ್ಯರ್ಥಿಗೆ ಸೋಲು.ವಾರ್ಡ್ ನಂಬರಗ 9 ರಲ್ಲಿ ಜೆಡಿಎಸ್ ಗೆ ಗೆಲುವು.

ತುಮಕೂರು ಪಾಲಿಕೆ 35 ಸ್ಥಾನ ಗಳ ಫಲಿತಾಂಶ ಪ್ರಕಟ:ಅತಂತ್ರ ಸ್ಥಿತಿಯಲ್ಲಿ ತುಮಕೂರು ಮಹಾನಗರ ಪಾಲಿಕೆ. ಮತ್ತೆ ಜೆಡಿಎಸ್- ಕಾಂಗ್ರೆಸ್ ಮೃತ್ರಿ ಸಾಧ್ಯತೆ.ಜೆಡಿಎಸ್- 11
ಬಿಜೆಪಿ- _12..ಕಾಂಗ್ರೆಸ್- 9..ಪಕ್ಷೇತರ- 3..

LEAVE A REPLY

Please enter your comment!
Please enter your name here