Home Cinema ಸ್ಯಾಂಡಲ್‌ವುಡ್‌ನಲ್ಲಿ ಕಾಮುಕ ನಿರ್ದೇಶಕ..?! “ಬಂಗಾರಿ” ಚಿತ್ರದ ನಿರ್ದೇಶಕನಿಂದ ಸಿಕ್ಕ ಸಿಕ್ಕ ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸಿ...

ಸ್ಯಾಂಡಲ್‌ವುಡ್‌ನಲ್ಲಿ ಕಾಮುಕ ನಿರ್ದೇಶಕ..?! “ಬಂಗಾರಿ” ಚಿತ್ರದ ನಿರ್ದೇಶಕನಿಂದ ಸಿಕ್ಕ ಸಿಕ್ಕ ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸಿ ಟಾರ್ಚರ್..?!

2589
0
SHARE

ಸ್ಯಾಂಡಲ್‌ವುಡ್‌ನ ನಿರ್ದೇಶಕನೋಬ್ಬ ಸಿಕ್ಕ ಸಿಕ್ಕ ಮಹಿಳಿಯರಿಗೆಲ್ಲಾ ಅಶ್ಲೀಲ ಸಂದೇಶ ಕಳುಹಿಸಿ ನಾಯಕಿ ಮಾಡುವುದಾಗಿ ಹೇಳಿ ಅವ್ರ ಜೊತೆ ಅಸಭ್ಯ ವರ್ತನೆ ಮಾಡುತಿದ್ದಾನೆ..ತಾನು ದೊಡ್ಡ ನಿರ್ದೇಶಕ ನಿಮ್ಮನ್ನು ಸಿನಿಮಾದಲ್ಲಿ ಹಿರೊಯಿನ್ ಆಗಿ ಮಾಡುತ್ತೇನೆ ಅಂತೇಳಿ ಅವ್ರನ್ನ ನೇರವಾಗಿ ಮಂಚಕ್ಕೆ ಕರೆದುಯುತಿದ್ದಾನೆ..

ಈತನ ಕಿರುಕುಳ ಗೊತ್ತಾಗಿ ಈ ಮಹಾನುಭವನಿಗೆ ಹಿಗ್ಗಾಮುಗ್ಗ ಬೈಯ್ದಿರೊ ಆಡಿಯೋವೊಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ..ಬೆಂಗಳೂರಿನ ವೈದ್ಯೆಯೊಬ್ಬಳ ಬಳಿ ಸಿಕ್ಕಾಕಿಕೊಂಡ ಈತ ಅವ್ರ ಬಳಿ ಬಾಯಿಗೆ ಬಂದಹಾಗೆ ಉಗಿಸಿಕೊಂಡಿದ್ದಾರೆ.. ಈತ ತಮ್ಮ ಫೇಸ್ ಬುಕ್‌ ಇನ್ ಬಾಕ್ಸ್ ನಲ್ಲಿರೊ ಹುಡುಗಿಯರಿಗೆಲ್ಲ ತಾನು ನಿರ್ದೇಶಕ ಅಂತ ಹೇಳಿಕೊಂಡು ಅಶ್ಲೀಲವಾಗಿ ಸಂದೇಶಗಳನ್ನು ಕಳುತಿದ್ದಾನೆ..

ತಾನು ಕನ್ನಡ ಮತ್ತು ತೆಮಿಳು, ತೆಲುಗು ಭಾಷೆಯಲ್ಲೂ ಸಿನಿಮಾ ಮಾಡಿದ್ದೇನೆ ಅಂತ ಹೇಳಿಕೊಂಡು ಯಾವಾರಿಸುತಿದ್ದಾನೆ…ಈತನ ಮಾತನ್ನು ನಂಬಿ ಈತನ ಬಲೆಗೇನಾದ್ರು ಬಿದ್ರೆ ಅವ್ರ ಕತೆ ಅಷ್ಟೆ..ಈತ ಮತ್ಯಾರು ಅಲ್ಲ ಸ್ಯಾಂಡಲ್‌ವುಡ್‌ನಲ್ಲಿ ಲೂಸ್ ಮಾದ ಯೋಗಿ ಸಿನಿಮಾಗೂ ನಿರ್ದೇಶನ ಮಾಡಿದ್ದಾರೆ..ಯೋಗಿ ಅಭಿನಯದ ಬಂಗಾರಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ..

ಜೊತೆಗೆ ಶಿವನ ಪಾದ ಅನ್ನೋ ಸಿನಿಮಾ ಕಡ ನಿರ್ದೇಶ ಮಾಡಿದ್ದಾರೆ..ಅಷ್ಟೆಯಲ್ಲ ಶಿವುಗಾಗಿ ಗೀತ ಅನ್ನೋ ಸಿನಿಮಾವನ್ನು ಮಾಡುವುದಾಗಿ ಅನೌವ್ಸ್ ಮಾಡಿದ್ದಾರೆ..ತಮ್ಮ ಫೇಸ್ ಬುಕ್ ತುಂಬೆಲ್ಲ ಶಿವರಾಜ್ ಕುಮಾರ್ ಫೋಟೊಗಳನ್ನು ಹಾಕಿಕೊಂಡು ಶಿವಣ್ಣನ ಅಭಿಮಾನಿಯಂತೆ ಫೋಸ್ ಕೊಟ್ಟಿದ್ದಾನೆ…ಅಷ್ಟೆಯಲ್ಲ ಎರೆಡೆರಡು ಫೇಸ್ ಖಾತೆಯನ್ನು ಮೆಂಟೇನ್ ಮಾಡುತ್ತಿದ್ದಾನೆ…

LEAVE A REPLY

Please enter your comment!
Please enter your name here