Home Cinema ಸ್ಯಾಂಡಲ್‌ವುಡ್‌ನಲ್ಲೂ ಕಾಸ್ಟಿಂಗ್ ಕೌಚ್ ಸದ್ದು..!! ಆ ಫೇಮಸ್ ನಟಿ ಯಾರು..? ಅವರು ಈ ಬಗ್ಗೆ ಹೇಳಿದ್ದೇನು...

ಸ್ಯಾಂಡಲ್‌ವುಡ್‌ನಲ್ಲೂ ಕಾಸ್ಟಿಂಗ್ ಕೌಚ್ ಸದ್ದು..!! ಆ ಫೇಮಸ್ ನಟಿ ಯಾರು..? ಅವರು ಈ ಬಗ್ಗೆ ಹೇಳಿದ್ದೇನು ಗೊತ್ತಾ..?!

112
0
SHARE

ದೇಶದಾದ್ಯಂತ ಕಾಸ್ಟಿಂಗ್ ಕೌಚ್ ಸಖತ್ ಸದ್ದು ಮಾಡುತ್ತಿದೆ..ನಡುವೆ ಕನ್ನಡದ ನಟಿಯೊಬ್ಬಳು ಕಾಸ್ಟಿಂಗ್ ಕೌಟ್ ಬಗ್ಗೆ ಮಾತನಾಡಿದ್ದಾರೆ..

ತನಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವವಾಗಿದೆ ಅಂತ ನಟಿ ಹರ್ಷಿಕಾ ಪೂಣಚ್ಚ ಹೇಳಿಕೊಂಡಿದ್ದಾರೆ..ಬಾಲಿವುಡ್‌ನಲ್ಲಿ ತನಗೆ ಕಾಸ್ಟಿಂಗ್ ಕೌಚ್ ಅನುಭವವಾಗಿದೆ..

ಕಾಸ್ಟಿಂಗ್ ಕೌಚ್ ನಿಂದಲೆ ಎರಡು ದೊಡ್ಡ ಪ್ರಾಜೋಕ್ಟ್ ಕೈ ತಪ್ಪಿ ಹೊಯ್ತು ಅಂತ ನಟಿ ಹರ್ಷಿಕಾ ಹೇಳಿದ್ದಾರೆ..ಕಾಸ್ಟಿಂಗ್ ಕೌಚ್ ನಟಿಯರ ಆಯ್ಕೆಗೆ ಬಿಟ್ಟ ವಿಚಾರ..

ಹೆಣ್ಮಕ್ಳು ಸ್ಟ್ರಾಂಗ್ ಆಗಿ ಇದ್ರೆ ಯಾವುದಕ್ಕು ಹೆದರು ಅವಶ್ಯತೆ ಇರಲ್ಲ..ಸಿನಿಮಾ ಅಲ್ಲ ಅಂದ್ರೆ ಬೇರೆ ಉದ್ಯೊಗ ಸಾಕಷ್ಟಿದೆ..ಕಾಸ್ಟಿಂಗ್ ಕೌಚ್‌ಗೆ ಬಲಿಯಾಗದಿರಿ ಎಂದರು..ಇಂದು ಚಿಚ್ಚೆ ಸಿನಿಮಾದ ಟೀಸರ್ ರಿಲೀಸ್ ಸಮಯದಲ್ಲಿ ಹರ್ಷಿಕಾ ಈ ಮಾತನ್ನು ಹೇಳಿದ್ದಾರೆ..

LEAVE A REPLY

Please enter your comment!
Please enter your name here