Home District ಹಾಸನದಲ್ಲಿ ಪರಿಹಾರ ವಿತರಿಸೋ ವೇಳೆ ಸಂತ್ರಸ್ಥರಿಗೆ ಪ್ರಾಣಿಗಳಿಗೆ ಎಸೆದಂತೆ ಬಿಸ್ಕೇಟ್ ಎಸೆದ H.D.ರೇವಣ್ಣ..!! ಲೋಕೋಪಯೋಗಿ ಸಚಿವರ...

ಹಾಸನದಲ್ಲಿ ಪರಿಹಾರ ವಿತರಿಸೋ ವೇಳೆ ಸಂತ್ರಸ್ಥರಿಗೆ ಪ್ರಾಣಿಗಳಿಗೆ ಎಸೆದಂತೆ ಬಿಸ್ಕೇಟ್ ಎಸೆದ H.D.ರೇವಣ್ಣ..!! ಲೋಕೋಪಯೋಗಿ ಸಚಿವರ ದರ್ಪದ ವಿಡಿಯೋ ಫುಲ್ ವೈರಲ್…

644
0
SHARE

ಸಚಿವ ಹೆಚ್.ಡಿ.ರೇವಣ್ಣ ದರ್ಪ.ಪ್ರವಾಹ ಸಂತ್ರಸ್ತರಿಗೆ ಬಿಸ್ಕೇಟ್ ವಿತರಣೆ ವೇಳೆ ಎಡವಟ್ಟು. ಸಂತ್ರಸ್ತರಿಗೆ ಬಿಸ್ಕೇಟ್ ಪ್ಯಾಕೇಟ್ ಎಸೆದ ಲೋಕೋಪಯೋಗಿ ಸಚಿವ.ಸಂತ್ರಸ್ತರ ಕೈಗೆ ಕೊಡುವ ಬದಲು ಬಿಸ್ಕೇಟ್ ಎಸೆದ ರೇವಣ್ಣ.

ಹಾಸನದ ಹಾಲು ಒಕ್ಕೂಟದಿಂದ ವಿತರಿಸಲಾಗಿದ್ದ ಬಿಸ್ಕೇಟ್ಹಾಸನದ ರಾಮನಾಥಪುರದಲ್ಲಿ ಮಳೆ ಸಂತ್ರಸ್ತರಿಗೆ ಪರಿಹಾರ ವಿತರಿಸುವ ವೇಳೆ ಲೋಕೋಪಯೋಗಿ ಸಚಿವ ರೇವಣ್ಣ ದರ್ಪ ತೋರಿದ್ದಾರೆ.

ಪ್ರವಾಹ ಸಂತ್ರಸ್ಥರಿಗೆ ಬಿಸ್ಕೇಟ್ ವಿತರಣೆ ವೇಳೆ ಎಡವಟ್ಟು ಮಾಡಿದ್ದು ಬಿಸ್ಕೇಟ್ ಪ್ಯಾಕ್‌ಗಳನ್ನು ಕೈಯ್ಯಲ್ಲಿ ಕೊಡುವ ಬದಲು ಬಿಸಾಕಿ ಎಡವಟ್ಟು ಮಾಡಿದ್ದಾರೆ.

ಹಾಸನದ ಹಾಲು ಒಕ್ಕೂಟದಿಂದ ಬಿಸ್ಕೇಟ್ ವಿತರಿಸುವ ವೇಳೆ ರೇವಣ್ಣ ದರ್ಪ ತೋರಿರುವ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕರು ಲೋಕೋಪಯೋಗಿ ಸಚಿವ ರೇವಣ್ಣ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here