Home District ಹಾಸನದಲ್ಲಿ ಮತ್ತೆ ಡಿಸಿ ರೋಹಿನಿ ಸಿಂಧೂರಿ ಹವಾ… ಉಸ್ತುವಾರಿ ಸಚಿವ A.ಮಂಜು ವಿರುದ್ಧ FIR

ಹಾಸನದಲ್ಲಿ ಮತ್ತೆ ಡಿಸಿ ರೋಹಿನಿ ಸಿಂಧೂರಿ ಹವಾ… ಉಸ್ತುವಾರಿ ಸಚಿವ A.ಮಂಜು ವಿರುದ್ಧ FIR

169
0
SHARE

ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪದಡಿ ಹಾಸನದ ಉಸ್ತುವಾರಿ ಸಚಿವ ಎ.ಮಂಜು ವಿರುದ್ಧ ಹಾಸನನಗರ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಚುನಾವಣೆ ದಿನಾಂಕ ನಿಗದಿಯಾಗಿ, ನೀತಿ ಸಂಹಿತೆ ಜಾರಿಯಾದ್ರೂ, ಕಚೇರಿಯ ಬಾಗಿಲು ಬಂದ್ ಮಾಡಿ, ಒಳಗೆ ಸಿಬ್ಬಂದಿ ಕೆಲಸ ಮಾಡ್ತಿದ್ರು.ಸ್ಪಷ್ಟನೆ ಕೇಳಿ ಅಲ್ಲಿನ ಡಿಸಿ ರೋಹಿಣಿ ಸಿಂಧೂರಿ ಎ.ಮಂಜು ವಿರುದ್ಧ ನೋಟಿಸ್ ಕಳಿಸಿದ್ರು.

ಆದ್ರೆ, ಎ.ಮಂಜು ಕಡೆಯಿಂದ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ. ಹೀಗಾಗಿ, ಸಚಿವರ ವಿರುದ್ಧ ಐಪಿಸಿ ಸೆಕ್ಷನ್ 188ರ ಅಡಿ ಎಫ್.ಐ.ಆರ್.ದಾಖಲಿಸಿದ್ದಾರೆ.ಸರ್ಕಾರಿ ಕಟ್ಟಡ ದುರ್ಬಳಕೆಮಾಡಿ ನೀತಿಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಸ್ ದಾಖಲು.

 

LEAVE A REPLY

Please enter your comment!
Please enter your name here