Home Crime ಹಿಂದೂ ಬಾಲಕರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ..! ಅಮಾಯಕರನ್ನ, ಅಸಹಾಯಕರಿಗೆ ಆಮಿಷ ತೋರಿಸಿ ಮತಾಂತರ, ಹೀನ ಕೃತ್ಯ...

ಹಿಂದೂ ಬಾಲಕರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ..! ಅಮಾಯಕರನ್ನ, ಅಸಹಾಯಕರಿಗೆ ಆಮಿಷ ತೋರಿಸಿ ಮತಾಂತರ, ಹೀನ ಕೃತ್ಯ ಬಯಲಿಗೆ..!

510
0
SHARE

ಒಂದು ಧರ್ಮ, ಜಾತಿಯನ್ನು ಒಪ್ಪಿ ಆಚರಿಸುವವರು ತಾವಾಗಿಯೇ, ತಮ್ಮ ಸ್ವಂತ ನಿರ್ಧಾರದಿಂದ ಇನ್ನೊಂದು ಧರ್ಮದ ಕಡೆಗೆ ಆಕರ್ಷಿತರಾಗುವುದು ತಪ್ಪಲ್ಲ. ಆದ್ರೆ, ಅಮಾಯಕರನ್ನ, ಅಸಹಾಯಕರನ್ನ ಹಾಗೂ ಆರ್ಥಿಕವಾಗಿ ಸಧೃಡದಲ್ಲದವರಿಗೆ ಆಮಿಷ ತೋರಿಸಿ ಅವರನ್ನ ತಮ್ಮ ಧರ್ಮದತ್ತ ವಾಲಿಸುಕೊಳ್ಳಬೇಕು ಅಂತ ಯಾವ ಧರ್ಮ ಗ್ರಂಥದಲ್ಲೂ ಉಲ್ಲೇಖವಿಲ್ಲ.

ಹೀಗಿರುವಾಗ ಆಮಿಷ ತೋರಿಸಿ ಮತಾಂತರ ನಡೆಸುವ ಮೂಲಕ ಹಿಂದೂಗಳನ್ನ ಕ್ರಿಶ್ಚಿಯನ್ ಧರ್ಮಕ್ಕೆ ಕನ್ವರ್ಟ್ ಮಾಡ್ತಿದ್ದ ಕೆಲವರಿಗೆ ನಿನ್ನೆ ತಡ ರಾತ್ರಿ ಸಾರ್ವಜನಿಕರಿಂದ ಧರ್ಮದೇಟು ಬಿದ್ದಿದೆ.ಈ ಮಹಿಳೆ ಮತ್ತು ಕುಟುಂಬಸ್ಥರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು. ಈ ಮಾಡೋ ಕೆಲಸ ನೋಡಿದ್ರೆ ಪ್ರತಿಯೊಬ್ಬರೂ ಥೂ.. ಥೂ.. ಅಂತ ಉಗಿಯೋದಂತು ಗ್ಯಾರಂಟಿ…

ಈ ಕಿರಾತಕ ಕುಟುಂಬವರು, ಹಿಂದು ಧರ್ಮದ ಅಮಾಯಕ ಬಾಲಕರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿ ಸಿಕ್ಕಿ ಬಿದ್ದಿದ್ದಾರೆ.ವಾಣಿಜ್ಯ ನಗರಿ ಹುಬ್ಬಳ್ಳಿಯ ಸಂತೋಷನಗರದಲ್ಲಿ ವಾಸವಾಗಿರೋ ಇವರು, ಕಳೆದ 4 ತಿಂಗಳಿಂದ ಸಂಜೆಯಾದ್ರೆ ಆರ್ಥಿಕವಾಗಿ ಹಿಂದುಳಿದ ಹಿಂದು ಬಾಲಕ, ಮಹಿಳೆಯರಿಗೆ ಪ್ರಾರ್ಥನೆಯನ್ನು ಬೋಧಿಸುತ್ತಿದ್ದಾರೆಂದು ಆರೋಪ ಕೇಳಿ ಬಂದಿತ್ತು.

ಅದರಂತೆ ಇವರು ಮನೆಯಲ್ಲಿ ಮತಾಂತರ ಮಾಡುತ್ತಿದ್ದ ವೇಲೆ ಹಿಂದೂ ಕಾರ್ಯಕರ್ತರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ರೈಡ್ ಮಾಡಿದಾದ ಕುಟುಂಬಸ್ಥರು, ಹಿಂದು ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಬಳಿಕ ಹಿಂದೂ ಕಾರ್ಯಕರ್ತರ ಕುಟುಂಬಸ್ಥರ ಜನ್ಮಜಾಲಾಡಿದಾ ಕೇರಳದವರು ಅಂತ ಗೊತ್ತಾಗಿದೆ. ಇನ್ನು ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು…

ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತೆ ಎಂದು ಸಾರ್ವಜನಿಕರು ಎಚ್ವರಿಕೆ ನೀಡಿದ್ದಾರೆ.ಒಟ್ನಲ್ಲಿ ಸ್ಥಳದಲ್ಲಿ ಬಿಗುವಿನ ವಾತಾರಣ ನಿರ್ಮಾಣವಾಗಿತ್ತು, ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ಕರೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ, ಮತಾಂತರದಲ್ಲಿ ತೊಡಗಿದ್ದ ಮಂಜುಳಾ ಎಂಬಾಕೆಯನ್ನು ಠಾಣೆಗೆ ಕರೆದೊಯ್ದು ತನಿಖೆ ನಡೆಸುತ್ತಿದ್ದಾರೆ..

LEAVE A REPLY

Please enter your comment!
Please enter your name here