Home Crime ಹೆತ್ತವರೆ ಎಚ್ಚರ..!? ರಾಜ್ಯಕ್ಕೆ ಬಂದಿದ್ದಾರೆ ಮಕ್ಕಳ ನಾಲಿಗೆ ಕತ್ತರಿಸುವವರು..?! ನಾಲಿಗೆ ಕತ್ತರಿಸಿ ಏನ್ ಮಾಡ್ತಾರೆ ಗೊತ್ತಾ..?!

ಹೆತ್ತವರೆ ಎಚ್ಚರ..!? ರಾಜ್ಯಕ್ಕೆ ಬಂದಿದ್ದಾರೆ ಮಕ್ಕಳ ನಾಲಿಗೆ ಕತ್ತರಿಸುವವರು..?! ನಾಲಿಗೆ ಕತ್ತರಿಸಿ ಏನ್ ಮಾಡ್ತಾರೆ ಗೊತ್ತಾ..?!

3985
0
SHARE

ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿದ್ದ ಪ್ರಕರಣ.ರಕ್ಷಿಸಲಾದ ಐದು ಮಕ್ಕಳಲ್ಲಿ ಎರಡು ಮಕ್ಕಳಿಗೆ ಕಿರುನಾಲಿಗೆ ಇಲ್ಲದಿರುವದು ಬೆಳಕಿಗೆ.ವೈದ್ಯರ ತಪಾಸಣೆ ವೇಳೆ ಬೆಳಕಿಗೆ.ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಅಪೌಷ್ಟಿಕ ಮಕ್ಕಳ ತುರ್ತು ನಿಗಾ ಘಟಕದಲ್ಲಿರುವ ಎರಡು ಮಕ್ಕಳ ಕಿರುನಾಲಿಗೆ ಇಲ್ಲಾ
ಉದ್ದೇಶ ಪೂರ್ವಕವಾಗಿ ಕತ್ತರಿಸಿರುವ ಶಂಕೆ…ಕಿರುನಾಲಿಗೆಯನ್ನು ಕತ್ತರಿಸಿ,ಸರಿಯಾಗಿ ಮಾತನಾಡಲಿಕ್ಕೆ ಬರದಂತೆ ಮಾಡುವ ಉದ್ದೇಶದಿಂದ ಕತ್ತರಿಸಿರುವ ಶಂಕೆ.ಜೊತೆಗೆ ಮಕ್ಕಳು ಅಪೌಷ್ಟಿಕರಾಗಲಿ‌ ಅಂತ ಸರಿಯಾಗಿ ಊಟವನ್ನು ಕೂಡಾ ಹಾಕುತ್ತಿರಲಿಲ್ಲಾ‌ ಅನ್ನೋ ಅಂಶ ಕೂಡಾ ಬಯಲಿಗೆ…ಕಳೆದ ಎಂಟರದು ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಭಿಕ್ಷಾಟನೆ ಮಾಡುತ್ತಿದ್ದ ಐವರು ಮಕ್ಕಳನ್ನು ರಕ್ಷಿಸಿತ್ತು.ಉತ್ತರಪ್ರದೇಶ ರೂಬಿ ಮತ್ತು ರೈಯಿಸಾ ಬೇಗಂ ಅನ್ನೋರು ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆ ಮಾಡಿಸುತ್ತಿದ್ದರು…ಈ‌ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಿಸಲಾಗಿತ್ತು.ತೀರ್ವ ಅಪೌಷ್ಟಿಕತೆ ಹೊಂದಿದ್ದ ಎರಡು ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.ದಾಖಲಾದ ಎರಡು ಮಕ್ಕಳ ಕಿರುನಾಲಿಗೆ ಇಲ್ಲಾ.ಇವು ಇದೀಗ ಬಂಧಿತ ರೂಬಿ ತನ್ನ ಮಕ್ಕಳು ಅಂತ ಹೇಳಿದ್ದಾಳೆ…

LEAVE A REPLY

Please enter your comment!
Please enter your name here