Home Crime 2 ಹಸು ಜಸ್ಟ್ 2 ನಿಮಿಷದಲ್ಲಿ ಮಾಯಾ..!? ಸಿಲಿಕಾನ್ ಸಿಟಿಯಲ್ಲಿ ಹಸುಗಳ್ಳರಿದ್ದಾರೆ ಎಚ್ಚರ..?! ಟೆಂಪೋಲಿ ಬಂದು...

2 ಹಸು ಜಸ್ಟ್ 2 ನಿಮಿಷದಲ್ಲಿ ಮಾಯಾ..!? ಸಿಲಿಕಾನ್ ಸಿಟಿಯಲ್ಲಿ ಹಸುಗಳ್ಳರಿದ್ದಾರೆ ಎಚ್ಚರ..?! ಟೆಂಪೋಲಿ ಬಂದು ಸಲೀಸಾಗಿ ಹಸುಗಳ್ಳತನ ಮಾಡ್ಕೊಂಡ್ ಹೋಗ್ತಾರೆ..!?

367
0
SHARE

ಸಿಲಿಕಾನ್ ಸಿಟಿಯಲ್ಲಿ ಹಸುಗಳ್ಳರಿದ್ದಾರೆ ಎಚ್ಚರ!..ಟೆಂಪೋಲಿ ಬಂದು ಸಲೀಸಾಗಿ ಹಸುಗಳ್ಳತನ ಮಾಡ್ಕೊಂಡ್ ಹೋಗ್ತಾರೆ..ವಿಜಯನಗರದ,ಪಟ್ಟೇಗಾರಪಾಳ್ಯ ಕೆಂಪಣ್ಣನ ತೋಟದ ಬಳಿ ಘಟನೆ..
ನಾಗರಾಜ್ ಎಂಬುವವರಿಗೆ ಸೇರಿದ್ದ ಎರಡು ಹಸು ಜಸ್ಟ್ 2 ನಿಮಿಷದಲ್ಲಿ ಮಾಯಾ..ತಡರಾತ್ರಿ‌ ೨:೩೦ ರ ಸುಮಾರಿಗೆ ನಡೆದಿರುವ ಘಟನೆ..

2 ಲಕ್ಷ ಬೆಲೆ ಬಾಳುವ ಹಸುವನ್ನ ಕದ್ದಿರುವ ಖದೀಮರು..ಖದೀಮರ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ..ಹಸುವಿನಿಂದಲೇ ಜೀವನ ಸಾಗಿಸ್ತಿದ್ದ ನಾಗರಾಜ್..ಇದೀಗ ಹಸುವನ್ನ ಕಳೆದುಕೊಂಡು ಪರಿತಪಿಸುತ್ತಿರುವ ನಾಗರಾಜ್.

ಮನೆಯ ಜವಾಬ್ದಾರಿಯನ್ನ ಹೊತ್ತಿರುವ ನಾಗರಾಜ್ ಹಸುವಿನಿಂದ ಆದಾಯ ತೆಗೆದು ಮನೆ ನಿಭಾಯಿಸುತ್ತಿದ್ದರು..ಅದರಿಂದ 2 ಲಕ್ಷ ಆದಾಯ ಬರುತ್ತಿದ್ದನ್ನ ಜೀವನಕ್ಕೆ ಹೇಗೋ ಉಪಯೋಗಿಸಿಕೊಳ್ತಿದ್ರು..5 ಗ್ಯಾಂಗ್ ನಿಂದ ಹಸು ಗಳ್ಳತನ ನಡೆದಿರುವ ಶಂಕೆ..

ಅದರಲ್ಲಿ ಎಲ್ಲಾ ಕೊಟ್ಟಿಗೆಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ..ಆದರೂ ಒಬ್ಬೇ ಒಬ್ಬ ಆರೋಪಿಯನ್ನ ಹಿಡಿಯದ ಪೊಲೀಸರು‌..ಸದ್ಯ ವಿಜಯನಗರ ಪೊಲೀಸರಿಗೆ ದೂರು ದಾಖಲಿಸಿರುವ ನಾಗರಾಜ್..ಸಿಸಿಟಿವಿ ಆಧರಿಸಿ ಆರೋಪಿಗಳಿಗೆ ಹುಡುಕಾಟ ನಡೆಸಿರುವ ಪೊಲೀಸರು..ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..

LEAVE A REPLY

Please enter your comment!
Please enter your name here