Ukraine Russia War…ಉಕ್ರೇನ್-ರಷ್ಯಾ ಮಧ್ಯೆ 3ನೇ ಸುತ್ತಿನ ಮಾತುಕತೆಯೂ ವಿಫಲ

ಅಂತರಾಷ್ಟ್ರೀಯ

ಉಕ್ರೇನ್ :ಉಕ್ರೇನ್-ರಷ್ಯಾ ಮಧ್ಯೆ 3ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಬೆಲಾರಸ್‌ನಲ್ಲಿ ನಡೆದ 2 ದೇಶಗಳ 3ನೇ ಸುತ್ತಿನ ಚರ್ಚೆ ವಿಫಲವಾಗಿದೆ. ಉಕ್ರೇನ್-ರಷ್ಯಾ ನಡುವೆ ಸಂಘರ್ಷ ವಿಚಾರವಾಗಿ ಮಾನವೀಯ ಕ್ರಮಗಳನ್ನು ರಾಜಕೀಯಗೊಳಿಸಬಾರದು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಹೇಳಿಕೆ ನೀಡಿದೆ. ಉಕ್ರೇನ್-ರಷ್ಯಾ ನಡುವೆ ಯುದ್ಧ ಮುಂದುವರೆದಿದೆ. ಉಕ್ರೇನ್‌ನಲ್ಲಿ ರಷ್ಯಾದ 52 ಯುದ್ಧ ವಿಮಾನ ಹಾಗೂ 69 ಹೆಲಿಕಾಪ್ಟರ್ ಹೊಡೆದುರುಳಿಸಿದ್ದಾಗಿ ಉಕ್ರೇನ್ ಹೇಳಿಕೆ ನೀಡಿದೆ.

Leave a Reply

Your email address will not be published.