Home District 5 ಸಾವಿರ ಮನೆಗಳನ್ನು ಕೊಡ್ತೇನೆ…5 ಲಕ್ಷ ಹಣ ಕೊಡ್ತೇನೆ ನನಗೆ ಮತ ನೀಡಿ ಎಂದು ಟಿ.ಬಿ...

5 ಸಾವಿರ ಮನೆಗಳನ್ನು ಕೊಡ್ತೇನೆ…5 ಲಕ್ಷ ಹಣ ಕೊಡ್ತೇನೆ ನನಗೆ ಮತ ನೀಡಿ ಎಂದು ಟಿ.ಬಿ ಜಯಚಂದ್ರ ಮತದಾರರಿಗೆ ಆಮಿಷ…

1024
0
SHARE

ಸಚಿವ ಟಿ.ಬಿ ಜಯಚಂದ್ರರಿಂದ ಮತದಾರರಿಗೆ ಆಮಿಷ..”4 ಸಾವಿರ ಮನೆ, 5 ಲಕ್ಷ ಹಣದ ಆಮಿಷ”..

 

5 ಸಾವಿರ ಮನೆಗಳನ್ನು ಕೊಡ್ತೇನೆ ನನಗೆ ಮತ ನೀಡಿ ಎಂದು ಆಮಿಷ.‌.ಮನೆ ಕಟ್ಟಲು 5 ಲಕ್ಷ ಹಣ ಕೊಡ್ತೇವೆ ಎಂದ ಟಿಬಿಜೆ..ನೀವು 50 ಸಾವಿರ ಹಣ ಕಟ್ಟಿದರೆ ಸಾಕು, 5 ಲಕ್ಷ ಹಣ ಕೊಡ್ತೇವೆ ಎಂದ ಸಚಿವ ಟಿ.ಬಿ ಜಯಚಂದ್ರ..

4 ಸಾವಿರ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಮೀಸಲಿಟ್ಟಿದ್ದೇವೆ ಎಂದ ಸಚಿವ ಜಯಚಂದ್ರ..

ಮತಯಾಚನೆ ವೇಳೆ ಸಚಿವ ಟಿ.ಬಿ ಜಯಚಂದ್ರರಿಂದ ಮತದಾರರಿಗೆ ಆಮಿಷ..ಶಿರಾದಲ್ಲಿ ಮತಯಾಚನೆ ಮಾಡುತ್ತಿದ್ದ ವೇಳೆ ಆಮಿಷ….

 

LEAVE A REPLY

Please enter your comment!
Please enter your name here