52 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ವೆಂಕಟರಮಣಪ್

ಕ್ರೀಡೆ ಜಿಲ್ಲೆ ಫೋಟೋ ಗ್ಯಾಲರಿ ರಾಷ್ಟ್ರೀಯ

ಪಾವಗಡ: ಸುಮಾರು 52 ಲಕ್ಷದ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೆಂಕಟರಮಣಪ್ಪ ಚಾಲನೆ ನೀಡಿದರು. 15ಲಕ್ಷ ವೆಚ್ಚದ ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲಾ ಕೊಠಡಿ ಹಾಗೂ ತಾಲೂಕಿನ ರೊಪ್ಪ ಗ್ರಾಮದಿಂದ ಹುಲಿ ಬೆಟ್ಟ ತಾಂಡ ದವರೆಗೆ 27 ಲಕ್ಷ ವೆಚ್ಚದ ರಸ್ತೆ, ಕಡಮಲಕುಂಟೆ ಗ್ರಾಮದ ಎಸ್ ಸಿ ಕಾಲೋನಿಯಲ್ಲಿ 10 ಲಕ್ಷದ ವೆಚ್ಚದ ಸಿಸಿ ರಸ್ತೆಗೆ ಗುದ್ದಲಿ ಪೂಜೆ ನ ಡೆಸಿ ಚಾಲನೆ ನೀಡಿದರು. ಮುಖಂಡರುಗಳಾದ ಐ ಜಿ ನಾಗರಾಜ್ ರವರು,ಆರ್ ಎ ಹನುಮಂತರಾಯಪ್ಪ ರವರು,ಗಜ ರವರು,ನಗರ ಘಟಕದ ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ರವರು ಹಾಗೂ ಶಾಲಾ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

Leave a Reply

Your email address will not be published.