61 ವರ್ಷ ವಯಸ್ಸಿನ ವ್ಯಕ್ತಿಯ ಕೈ ಹಿಡಿದ 18ರ ಯುವತಿ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!

ಅಂತರಾಷ್ಟ್ರೀಯ

ಪಾಕಿಸ್ತಾನ: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎನ್ನುತ್ತಾರೆ. ಕೆಲವು ಜೋಡಿಗಳನ್ನ ನೋಡಿದರೆ ಮದುವೆಯನ್ನು ದೇವರು ಹೀಗೂ ನಿಶ್ಚಯ ಮಾಡಿರುತ್ತಾರಾ ಅನ್ನೋ ಅನುಮಾನ ಶುರುವಾಗುತ್ತೆ. ಇದೀಗ ಅಂಥದ್ದೇ ಜೋಡಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.

ಸಾಮಾಜಿಕ ಜಾಲಾ ತಾಣದಲ್ಲಿ ಕೆಲ ದಿನಗಳಿಂದ ಸುದ್ದಿಯಲ್ಲಿರೋ ಈ ಜೋಡಿಯ ಹೆಸರು ಶಂಶಾದ್ ಮತ್ತು ಆಸಿಯಾ. ಪಾಕಿಸ್ತಾನ್ ಮೂಲದ ಈ ಪ್ರೇಮಪಕ್ಷಿಗಳು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದ ಹಾಗೆ ಈ ಜೋಡಿ ಸುದ್ದಿಯಾಗೋದಕ್ಕೆ ಕಾರಣ ಈ ಜೋಡಿ ಹಕ್ಕಿಗಳ ವಯಸ್ಸು.

Leave a Reply

Your email address will not be published.