
ನಟ ಧರ್ಮ ಕೀರ್ತಿರಾಜ್ ಅಭಿನಯದ ‘’ಖಡಕ್’’ ಸಿನಿಮಾದ ಆಡಿಯೋ ರಿಲೀಸ್..!
ಖಡಕ್ … ಸದ್ಯ ಖಡಕ್ಕಾಗಿ ಎಂಟ್ರಿ ಕೊಡ್ತಿರೋ ಸಿನಿಮಾ.. ನವಗ್ರಹ ಮೂಲಕ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಧರ್ಮ ಕೀರ್ತಿರಾಜ್ ಈಗ ಮತ್ತೆ ತೆರೆ ಮೇಲೆ ಮಿಂಚಲು ಬರ್ತಿದ್ದಾರೆ . ಎಸ್ ವಲ್ಲಿ ಹಾಗೂ ಸಿದ್ದರಾಮಯ್ಯ ಸಿಂಗಪೂರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಟಿ ಎನ್ ನಾಗೇಶ್ ನಿರ್ದೇಶಕರು .ಸದ್ಯ ಆಡಿಯೋ ರಿಲೀಸ್ ಆಗಿದ್ದು ಚಿತ್ರ ಬಿಡುಗಡೆಯ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ.
ಇನ್ನೂ ಧರ್ಮ ಕೀರ್ತಿರಾಜ್ ಗೆ ಅನುಷಾ ರೈ ವಿಲ್ಲನ್ ಕಮಲ್ ನಾಯಕಿಯರಾಗಿ ಕಾಣಿಸಿಕೊಳ್ತಿದ್ದಾರೆ . ಕಬ್ಬೀನ್ ಜಾನ್ ಸಿಂಗ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸುಮನ್ ಧರ್ಮ ಕೀರ್ತಿರಾಜ್ ಅವರ ತಂದೆಯಾಗಿ ಕಾಣಿಸುತ್ತಿದ್ದಾರೆ . ಇನ್ನೂ ದೊಡ್ಡ ತಾರಾ ಬಳಗವೆ ಇದ್ದು ಪೋಸ್ಟರ್ ಗಳಲ್ಲಿ ಧರ್ಮ ಕೀರ್ತಿರಾಜ್ ಖಡಕ್ಕಾಗಿ ಮಿಂಚಿದ್ದಾರೆ. ಲೆಟ್ ಸೀ ಖಡಕ್ಕ ಮೂಲಕ ಧರ್ಮ ಮತ್ತೆ ಕನ್ನಡಿಗರ ಮನಸ್ಸು ಗೆಲ್ತಾರಾ ಅಂತಾ …