Home KARNATAKA ವಿಶ್ವ ಯೋಗ ದಿನಾಚರಣೆ; ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಯೋಗ ತರಬೇತಿ

ವಿಶ್ವ ಯೋಗ ದಿನಾಚರಣೆ; ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಯೋಗ ತರಬೇತಿ

356
0
SHARE

ಬೆಂಗಳೂರು. ಅಂತಾರಾಷ್ಟ್ರೀಯ ಯೋಗದಿನಾಚರಣೆ ಹಿನ್ನಲೆ ಬೆಂಗಳೂರಿನ ಕೋರಮಂಗಲ ಕೆಎಸ್ ಆರ್ ಪಿ  ಮೈದಾನದಲ್ಲಿ ಯೋಗ ತರಬೇತಿ ಮಾಡಲಾಯಿತು.ಕೆಎಸ್ ಆರ್ ಪಿ ಸಿಬ್ಬಂದಿಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಯೋಗಾಭ್ಯಾಸ ಮಾಡಲಾಯಿತು.

ಪ್ರಾಣಯಾಮ,ಸೂರ್ಯ ನಮಸ್ಕಾರ ಸೇರಿದಂತೆ ಹಲವು ಆಸನಗಳ ಮಾಡುವ ಮೂಲಕ ಅಲೋಕ್ ಕುಮಾರ್  ಯೋಗ ತರಬೇತಿ ನೀಡಿದರು. ಕೆಎಸ್ ಆರ್ ಪಿಯ 265 ಸಿಬ್ಬಂದಿ ತರಬೇತಿಯಲ್ಲಿ ಭಾಗಿಯಾಗಿದ್ರು.

LEAVE A REPLY

Please enter your comment!
Please enter your name here