ಹುಕ್ಕಾ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ನಟಿ ಲಿಪ್ ಕಿಸ್..! Video ವೈರಲ್

ಬೆಂಗಳೂರು

ಸ್ಯಾಂಡಲ್ ವುಡ್ ನಟಿ ನಿಶ್ವಿಕಾ‌ ನಾಯ್ಡು ಗೋವಾದಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಗೋವಾದ ಕ್ಯಾಸಿನೋದಲ್ಲಿ ಫ್ರೆಂಡ್ಸ್ ಜೊತೆ ಹುಕ್ಕಾ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ

ನಿಶ್ವಿಕಾ ಸದ್ಯ ಗುರು ಶಿಷ್ಯರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ರಿಲೀಸ್ ಗೆ ರೆಡೆಯಾಗಿದೆ. ಇನ್ನು ಗಾಳಿಪಟ-2 ಮತ್ತು ದಿಲ್ ಪಸಂದ್ ಸಿನಿಮಾ ಕೂಡ ಬಿಡುಗಡೆಗೆ ರೆಡಿಯಾಗುತ್ತಿದೆ. ಅಂದಹಾಗೆ ನಿಶ್ವಿಕಾ ಗುರು ಶಿಷ್ಯರು ಸಿನಿಮಾದಲ್ಲಿ ಡಿ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು.

ಆದರೀಗ ಈಗ ಹಾಟ್ ಅವತಾರದಲ್ಲಿ ಗೋವಾದಲ್ಲಿ ಕಾಣಿಸಿಕೊಂಡಿದ್ದಾರೆ. ನಿಶ್ವಿಕಾ ಗೆಳತಿ ಮುತ್ತಿನ ಮತ್ತಲ್ಲಿ ತೇಲಿದ ವೀಡಿಯೋ ಹರಿದಾಡುತ್ತಿದೆ.

Leave a Reply

Your email address will not be published.