Home Crime ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ; ಝಳಪಿಸಿದ ಲಾಂಗ್- ಮಚ್ಚು; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ; ಝಳಪಿಸಿದ ಲಾಂಗ್- ಮಚ್ಚು; ದೃಶ್ಯ ಸಿಸಿಟಿವಿಯಲ್ಲಿ ಸೆರೆ

623
0
SHARE

ಬಳ್ಳಾರಿ. ಬಳ್ಳಾರಿಯಲ್ಲಿ ಭಾರಿ ಗುಂಪು ಘರ್ಷಣೆ- ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಝಳಪಿಸಿದ ಮಚ್ಚು ಲಾಂಗ್- ಮಚ್ಚು ದೊಣ್ಣೆಯಿಂದ ಸಿಕ್ಕಿ ಸಿಕ್ಕವರ ಮೇಲೆ ಹಲ್ಲೆ.

ಗುಂಪು ಘರ್ಷಣೆಯಲ್ಲಿ 25 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ, ಗುಂಪು ಘರ್ಷಣೆಯಲ್ಲಿ ಹಲವು ವಾಹನಗಳು ಜಖಂ- ಪುಟ್ಟ ಮಕ್ಕಳು ಮಹಿಳೆಯರು ಎನ್ನದೇ ಹಲ್ಲೆ ಮಾಡಲು ಮುಂದಾದ ದುಷ್ಕರ್ಮಿಗಳು.

ಬಳ್ಳಾರಿಯ ಮರಿ ಸ್ವಾಮಿ ಮಠದ ಹಿಂಭಾಗದಲ್ಲಿ‌ ನಿನ್ನೆ ತಡರಾತ್ರಿ ನಡೆದ ಘಟನೆ- ಕ್ಷುಲ್ಲಕ ಕಾರಣಗಳಿಂದ ಆರಂಭವಾದ ಜಗಳ-ಜಗಳ ಆರಂಭವಾಗಿ ಸಂಪೂರ್ಣ ಏರಿಯಾದ ಜನರಿಂದ ಗಲಾಟೆ.

ಮಹಿಳೆಯರು ಮಕ್ಕಳ ಎನ್ನದೇ ಮನೆಗಳಿಗೆ ನುಗ್ಗಿ ಹೊಡೆದ ಯುವಕರು ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ. ಗುಂಪು ಘರ್ಷಣೆ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆ.

LEAVE A REPLY

Please enter your comment!
Please enter your name here