Home District ಬಳ್ಳಾರಿಯ ವಿಮ್ಸ್ ನಲ್ಲಿ  ಕೊರೋನಾ ವಾರಿಯರ್ಸ್ ಪ್ರತಿಭಟನೆ: ಸರ್ಕಾರದ ನಿರ್ಲಕ್ಷ್ಯಕ್ಕೆ ಅಕ್ರೋಶ

ಬಳ್ಳಾರಿಯ ವಿಮ್ಸ್ ನಲ್ಲಿ  ಕೊರೋನಾ ವಾರಿಯರ್ಸ್ ಪ್ರತಿಭಟನೆ: ಸರ್ಕಾರದ ನಿರ್ಲಕ್ಷ್ಯಕ್ಕೆ ಅಕ್ರೋಶ

221
0
SHARE

ಬಳ್ಳಾರಿ- ಬಳ್ಳಾರಿಯ ವಿಮ್ಸ್ ನಲ್ಲೂ ಕೊರೋನಾ ವಾರಿಯರ್ಸ್ ಪ್ರತಿಭಟನೆ- ವಿಮ್ಸ್ ನ ಹೊರಗುತ್ತಿಗೆಯ ಆಧಾರದ ಮೇಲೆ ಇರೋ ನರ್ಸ್ಗಳು  ಪ್ರತಿಭಟನೆ ನಡೆಸಿದ್ದಾರೆ.  ಕಳೆದ 6 ತಿಂಗಳಿಂದ ಸ್ಯಾಲರಿ ಕೊಟ್ಟಿಲ್ಲವೆಂದು ಆರೋಪ ಮಾಡಿದ್ದಾರೆ.  ನರ್ಸ್ ಗಳಿಗೆ ಪಾಸಿಟಿವ್ ಬಂದ್ರೂ ಅವರ ಪ್ರಾಥಮಿಕ ಸಂಪರ್ಕ ಹೊಂದಿದವರಿಂದ ಕೆಲಸ ಮಾಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಕೊರೋನಾ ಕಿಟ್ ಗಳು, ಸುರಕ್ಷಾತಾ ಕ್ರಮಗಳ ಬಗ್ಗೆ  ವಿಮ್ಸ್  ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಆರೋಪ ಮಾಡಲಾಗುತ್ತಿದೆ.  ವಿಮ್ಸ್ ನಿರ್ದೇಶಕರ ಕಚೇರಿ ಎದುರು  ವಾರಿಯರ್ಸ್ ಪ್ರತಿಭಟನೆ ಮಾಡಿ  ನಮ್ಮ ಬೇಡಿಕೆ ಈಡೇರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here