Home Crime ನಗರದಲ್ಲಿ ಕೀಚಕರಿದ್ದಾರೆ ಮಹಿಳೆಯರೆ ಎಚ್ಚರ: ಇವನು ಮಾಡಿದ ನೀಚ ಕೆಲಸ ಸಿಸಿ ಕ್ಯಾಮರಾದಲ್ಲಿ ಸೆರೆ

ನಗರದಲ್ಲಿ ಕೀಚಕರಿದ್ದಾರೆ ಮಹಿಳೆಯರೆ ಎಚ್ಚರ: ಇವನು ಮಾಡಿದ ನೀಚ ಕೆಲಸ ಸಿಸಿ ಕ್ಯಾಮರಾದಲ್ಲಿ ಸೆರೆ

402
0
SHARE

ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿಯಯನ್ನ ಆರ್ ಟಿ ನಗರ ಪೊಲೀಸ್ರು ಬಂಧಿಸಿದ್ದಾರೆ. ಸಂತೋಷ್ ಎಂಬ ಯುವಕ ಬಂಧಿತ ಆರೋಪಿಯಾಗಿದ್ದಾನೆ.

ಆರ್ ಟಿ ನಗರದ ಧ್ರುವ ಅಪಾರ್ಟ್ ಮೆಂಟ್ ಮುಂದಿನ ರಸ್ತೆಯಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೊಗುತ್ತಿರುವಾಗ ದ್ವಿಚಕ್ರದಲ್ಲಿ ಹಿಂದಿನಿಂದ ಬಂದ ಸಂತೋಷ ಮಹಿಳೆ ಹಿಂಭಾಗಕ್ಕೆ ಕೈ ತಾಗಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.

ನಂತರ ಅಲ್ಲಿಂದ ಪರಾರಿಯಾಗಿದ್ದ. ಈ ದೃಶ್ಯ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.. ಇದರ ಆಧಾರದ ಮೇಲೆ ಈತನನ್ನ ಬಂಧಿಸಲಾಗಿದೆ.  ಆರೋಪಿ ಸಂತೋಷ ಮಿನಿರಲ್  ವಾಟರ್ ಸಪ್ಲೈ  ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.. ಸಂತೋಷ ಮಾಡಿದ ತಪ್ಪಿಗೆ ಜೈಲು ಸೇರಿದ್ದಾನೆ..

LEAVE A REPLY

Please enter your comment!
Please enter your name here