Home District ಭಗವದ್ಗೀತೆ ಪುಸ್ತಕ ಮಾರಾಟ ಮಾಡುತ್ತಿರುವ ರಷ್ಯನ್ ಪ್ರಜೆ!

ಭಗವದ್ಗೀತೆ ಪುಸ್ತಕ ಮಾರಾಟ ಮಾಡುತ್ತಿರುವ ರಷ್ಯನ್ ಪ್ರಜೆ!

ಭಗವದ್ಗೀತೆ ಪುಸ್ತಕ ಮಾರಾಟ ಮಾಡುತ್ತಿರುವ ರಷ್ಯನ್ ಪ್ರಜೆ!

362
0

ಕೊರೋನಾ ಜನತಾ ಕರ್ಫ್ಯೂ ಈ ನಡುವೆ ಉಡುಪಿಯಲ್ಲಿ ರಷ್ಯನ್ ಪ್ರಜೆಯೊಬ್ಬರು ಭಗವದ್ಗೀತೆ ರಾಮಾಯಣ ಪುಸ್ತಕಗಳನ್ನು ರಥಬೀದಿಯಲ್ಲಿ ವಿಭಿನ್ನ ರೀತಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೃಷ್ಣಮಠ, ಸುತ್ತಲ ಅಷ್ಟಮಠಗಳ ರಥಸೈಕಲ್ ನಲ್ಲಿ ಓಡಾಡುತ್ತಾ ಮಾಸ್ಕ್ ರೀತಿ ಕೋತಿಯ ಮುಖವಾಡವನ್ನು ಧರಿಸಿ ಜನಜಾಗೃತಿ ಮೂಡಿಸುತ್ತಿದ್ದಾರೆ. ಲೆದರ್ ಮುಖವಾಡ ಹಾಕಿಕೊಂಡು ಸೈಕಲ್ ರೈಡ್ ಮಾಡುತ್ತಾ ರಥಬೀದಿಯಲ್ಲಿರುವ ಜನರಿಗೆ ಪುಸ್ತಕ ಮಾರಾಟ ಮಾಡುವ ಜೊತೆ ಮಾಸ್ಕ್ ಹಾಕಿ.. ಮಾಸ್ಕ್ ಹಾಕಿ ಅಂತ ಕೊರೋನಾ ಜನಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಇಸ್ಕಾನ್ ಸಂಸ್ಥೆಯ ಸದಸ್ಯರಾಗಿರುವ ಸತ್ಯ ಪ್ರಕಾಶ್, ಕಳೆದ 20 ವರ್ಷಗಳಿಂದ ಉಡುಪಿಯಲ್ಲಿ ಇದ್ದುಕೊಂಡು ಧರ್ಮಜಾಗೃತಿಯ ಗ್ರಂಥಗಳನ್ನು ಮಾರಾಟ ಮಾಡುತ್ತಿದ್ದಾರೆ. ಇಂಗ್ಲಿಷ್ ಹಿಂದಿಯ ಜೊತೆ ಸ್ವಲ್ಪ ಕನ್ನಡದಲ್ಲೂ ಮಾತನಾಡ್ತಾರೆ.

VIAಭಗವದ್ಗೀತೆ ಪುಸ್ತಕ ಮಾರಾಟ ಮಾಡುತ್ತಿರುವ ರಷ್ಯನ್ ಪ್ರಜೆ!
SOURCEಭಗವದ್ಗೀತೆ ಪುಸ್ತಕ ಮಾರಾಟ ಮಾಡುತ್ತಿರುವ ರಷ್ಯನ್ ಪ್ರಜೆ!
Previous articleಕಾಮಿಡಿ ಲಾಕ್ ಡೌನ್ ಗೆ ಮೊದಲ ದಿನ ಗಡಿಜಿಲ್ಲೆಯಲ್ಲಿ ಹೇಗಿತ್ತು ಜನತೆ ಸ್ಪಂದನೆ?
Next articleರಸ್ತೆಯ ನಡುವೆ ಆಟೋ ಚಾಲಕರ ತಂಡಕ್ಕೆ ಬಸಿಗೆ ಹೊಡೆಸಿದ ಪೊಲೀಸರು

LEAVE A REPLY

Please enter your comment!
Please enter your name here