Home Cinema Bigg Boss ಖ್ಯಾತಿಯ ನಿವೇದಿತಾ ಗೌಡ ಭಾರೀ ವಿರೋಧದ ನಡುವೆಯೂ ಕಿಕಿ ಡ್ಯಾನ್ಸ್..! ನಿವೇದಿತಾ ವಿರುದ್ಧ...

Bigg Boss ಖ್ಯಾತಿಯ ನಿವೇದಿತಾ ಗೌಡ ಭಾರೀ ವಿರೋಧದ ನಡುವೆಯೂ ಕಿಕಿ ಡ್ಯಾನ್ಸ್..! ನಿವೇದಿತಾ ವಿರುದ್ಧ ದೂರು ದಾಖಲಿಸಲಿರುವ ಕರ್ನಾಟಕ ಸಂಘಟನೆಗಳ ಒಕ್ಕೂಟ

706
0
SHARE

ಭಾರೀ ವಿರೋಧದ ನಡುವೆಯೂ ಕಿಕಿ ಡ್ಯಾನ್ಸ್ ಆಡಿದ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಇದೀಗ ಸಂಕಷ್ಟಕ್ಕೆ ಈಡಾಗಿದ್ದಾರೆ. ಪೊಲೀಸರು ಎಚ್ಚರಿಕೆಯ ನಡುವೆ ಕಿಕಿ ಡ್ಯಾಮ್ಸ್ ಮಾಡಿದ ನಿವೇದಿತಾ ಗೌಡ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಿದೇಶದಲ್ಲಿ ಭಾರೀ ಫೇಮಸ್ ಆಗಿರೋ ಕಿಕಿ ಚಾಲೆಂಜ್ ಡ್ಯಾನ್ಸ್, ಇದೀಗ ಭಾರತದಲ್ಲೂ ಅಪಾಯಕಾರಿ ಕಿಕಿ ಚಾಲೇಂಜ್ ಡ್ಯಾನ್ಸ್ ಗೆ ಜನ ಮರುಳಾಗಿದ್ದಾರೆ.

ಕಿಕ್ ಡ್ಯಾನ್ಸ್ ಮಾಡಿದ್ದ ನಿವೇದಿತಾ ಗೌಡ ವಿರುದ್ಧ ಕರ್ನಾಟಕ ಸಂಘಟನೆಗಳ ಒಕ್ಕೂಟ ಹಲಸೂರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೈಸೂರು ಕಮಿಷನರ್ ಈಗಾಗಲೇ ಮೈಸೂರಿನಲ್ಲಿ ಯುವ ಜನತೆಗೆ ಎಚ್ಚರಿಕೆ.ಎಚ್ಚರಿಕೆ ನಡುವೆಯು ಮೈಸೂರಿನಲ್ಲಿ ಕಿಕಿ ಚಾಲೇಜ್ ಡ್ಯಾನ್ಸ್ ಮಾಡಿರುವ ನಿವೇದಿತಾ ಗೌಡ.ನಿವೇದಿತ ಗೌಡ ಡ್ಯಾನ್ಸ್ ಮಾಡಿ ಇನ್ಸ್ ಟ್ರಾಗ್ಮ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ನಟಿ.

ನಟಿ ನಿವೇದಿತ ಗೌಡ ದೂರು ನೀಡಲು ಮುಂದಾಗಿರುವ ಸಂಘಟನೆ ಕಾರ್ಯಕರ್ತರು.ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧಾರ.ದೂರು ದಾಖಲಿಸಲಿರುವ ಕರ್ನಾಟಕ ಸಂಘಟನೆಗಳ ಒಕ್ಕೂಟ.ಹಾಲಿವುಡ್ ಗಾಯಕ ಡ್ರೇಕ್ ತನ್ನ ” ಇನ್ ಮೈ ಫೀಲಿಂಗ್ಸ್ ” ಹಾಡಿನ ಪ್ರಚಾರಕ್ಕೆ” ಕಿಕಿ ಚಾಲೆಂಜ್ ” ಡ್ಯಾನ್ಸ್ ಮಾಡಿದ್ದ .ಇತ್ತೀಚೆಗೆ ಬಾಲಿವುಡ್ ನಟಿಯರು ಕಿಕಿ ಚಾಲೆಂಜ್ ಸ್ವೀಕರಿಸಿ ಡ್ಯಾನ್ಸ್ ಮಾಡಿದ್ರು.

ಇದನ್ನು ನೋಡಿದ ಸಾವಿರಾರು ಯುವಕರು ಚಾಲೆಂಜ್ ಸ್ವೀಕರಿಸಿ ಅಪಾಯ ತಂದುಕೊಳ್ಳುತ್ತಿದ್ದಾರೆ.
ಗಾಯಕ ಡ್ರೇಕ್ ವಿಡಿಯೋ ನೋಡಿದ್ದ ಯುವಕ ಯುವತಿಯರು ಪ್ರಚೋದನೆಗೆ ಒಳಗಾಗಿದ್ದಾರೆ.
ಇತ್ತಿಚೆಗೆ ಕಿಕಿ ಚಾಲೆಂಜ್ ಡ್ಯಾನ್ಸ್ ಮಾಡಲು ಹೋಗಿ ಮುಂಬೈ ಯುವಕ ಗಾಯಗೊಂಡಿದ್ದಾನೆ.
ಬೆಂಗಳೂರಿಗೂ ಕಿಕಿ ಚಾಲೆಂಜ್ ಕಾಲಿಡೋ ಸಾಧ್ಯತೆ ಇದೆ.ಹೀಗಾಗಿ ಟ್ರಾಫಿಕ್ ಪೊಲೀಸರು ಯುವಕರಿಗೆ ಕಿಕಿ ಚಾಲೆಂಜ್ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ..

LEAVE A REPLY

Please enter your comment!
Please enter your name here