Home District BJP ಟಿಕೆಟ್ ತಪ್ಪಿದ್ದಕ್ಕೆ ಮಾದ್ಯಮದ ಎದುರು ಬಿಕ್ಕಿ-ಬಿಕ್ಕಿ ಅತ್ತ BJP ಟಿಕೆಟ್ ಆಕಾಂಕ್ಷಿ ಶಶಿಲ್ ನಮೋಶಿ..!!!

BJP ಟಿಕೆಟ್ ತಪ್ಪಿದ್ದಕ್ಕೆ ಮಾದ್ಯಮದ ಎದುರು ಬಿಕ್ಕಿ-ಬಿಕ್ಕಿ ಅತ್ತ BJP ಟಿಕೆಟ್ ಆಕಾಂಕ್ಷಿ ಶಶಿಲ್ ನಮೋಶಿ..!!!

256
0
SHARE

ಬಿಜೆಪಿ 2ನೇ ಪಟ್ಟಿಯಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಶಶೀಲ್ ನಮೋಶಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಗಳಗಳನೆ ಅತ್ತಿದ್ದಾರೆ. ಕಲಬುರಗಿಯ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸುವ ವೇಳೆ ಭಾವುರಾಗಿದ್ದಾರೆ.

 

ಈ ವೇಳೆ ನಮೋಶಿ ಕಣ್ಣೀರು ಹಾಕಿದ್ದನ್ನ ಕಂಡ ಬೆಂಬಲಿಗರು ಸಹ ಕಣ್ಣೀರು ಹಾಕಿದ್ದಾರೆ. ಎರಡನೇ ಲಿಸ್ಟ್‌ನಲ್ಲಿ ಶಶಿಲ್ ನಮೋಶಿಗೆ ಟಿಕೆಟ್ ಕೈತಪ್ಪಿದ ಹಿನ್ನಲೆ..ಪತ್ರಿಕಾಗೋಷ್ಟಿಯಲ್ಲಿ ಗಳಗಳನೆ ಅತ್ತ ಕಲಬುರಗಿ ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಶಶಿಲ್ ನಮೋಶಿ..

 

ಕಲಬುರಗಿಯ ಆನಂದ ನಗರದ ನಿವಾಸಲದಲ್ಲಿ ಭಾವುಕರಾದ ನಮೋಶಿ.ನಮೋಶಿ ಜೊತೆ ಕಣ್ಣಿರು ಹಾಕಿದ ಬೆಂಬಲಿಗರು ಕಾರ್ಯಕರ್ತರು…

 

 

 

 

LEAVE A REPLY

Please enter your comment!
Please enter your name here