ರಾಯಚೂರು ಬ್ರೇಕಿಂಗ್:ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಮತದಾರರಿಗೆ ಹಣ ಹಂಚಿಕೆ.ಪ್ರತಾಪಗೌಡ ಪಾಟೀಲ್ ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.ಹಣಕೊಟ್ಟು ಕಳುಹಿಸುತ್ತಿರುವು ಬೆಂಬಲಿಗರು. ಬಿಜೆಪಿ ಬೆಂಬಲಿಗರಿAದ ಮತದಾರರಿಗೆ ಹಣ ಹಂಚಿಕೆ. ಒಬ್ಬರಿಗೆ ಎರಡು ರೂಪಾಯಿ ಹಂಚಿಕೆ.ಇವತ್ತು ಒಂದೇ ದಿನ ಎರಡು ಲಕ್ಷ ಹಂಚಿಕೆ. ಮತದಾರಿಗೆ ಇನ್ನೂ ಬಹಳಷ್ಟು ಕೊಡುವ ಆಸೆ ಓಡಿದ ಬಿಜೆಪಿ ಮುಖಂಡರು.