Home District ಬಿಎಂಟಿಸಿ ಖಾಸಗಿಕರಣ ಪಕ್ಕಾನಾ?; ಪ್ರಜಾಟಿವಿ ವಿಶೇಷ ವರದಿ

ಬಿಎಂಟಿಸಿ ಖಾಸಗಿಕರಣ ಪಕ್ಕಾನಾ?; ಪ್ರಜಾಟಿವಿ ವಿಶೇಷ ವರದಿ

ಬಿಎಂಟಿಸಿ ಖಾಸಗೀಕರಣ...

2538
0

ವರದಿ: ಥಾಮಸ್ ಪುಷ್ಪರಾಜ್

ಬಿಎಂಟಿಸಿ ಖಾಸಗೀಕರಣಕ್ಕೆ ಇದು ಮೊದಲ ಹೆಜ್ಜೆನಾ? ಬಿಎಂಟಿಸಿ ಮುಚ್ಚಿಸಲಿಕ್ಕೆ ಹೊಂಚಿ ಹಾಕಿದಂತಿದೆ ಸರ್ಕಾರ.ಖಾಸಗೀಕರಣಕ್ಕೆ ಪುಷ್ಟಿ ನೀಡ್ತಿದೆ ಸರ್ಕಾರದ ಗೊಂದಲಕಾರಿ ಆದೇಶ.ಬಿಎಂಟಸಿ ಬಸ್ ಗಳ ಜತೆಗೆ ಖಾಸಗಿ ಬಸ್ ಗಳ ಸಂಚಾರಕ್ಕೆ ಅವಕಾಶ.

ಗುತ್ತಿಗೆ ಆಧಾರದಲ್ಲಿ ಖಾಸಗಿ ಬಸ್ ಗಳ ಖರೀದಿಗೆ ಟೆಂಡರ್.1500 ಡೀಸೆಲ್ ಬಸ್ ಕಾರ್ಯಾಚರಣೆಗೊಳಿಸಲು ಬಿಎಂಟಿಸಿ ಉತ್ಸುಕ.ಗ್ರಾಸ್ ಕಾಸ್ಟ್ ಕಾಂಟ್ರ್ಯಾಕ್ಟ್ ಮಾದರಿಯಲ್ಲಿ ಬಸ್ ಸಂಚಾರಕ್ಕೆ ಅವಕಾಶ.ಆಸಕ್ತ ಬಿಡ್ ದಾರರನ್ನು ಸೆಳಯೊಕ್ಕೆ ಪತ್ರಿಕೆಗಳಲ್ಲಿ ಜಾಹೀರಾತು.

ಖಾಸಗಿ ಬಸ್ ಗಳ ಎಂಟ್ರಿಯಿಂದ ಬಿಎಂಟಿಸಿ ಮತ್ತಷ್ಟು ಬರ್ಬಾದ್.ಈಗಾಗ್ಲೇ ನಷ್ಟಕ್ಕೆ ಸಿಲುಕಿ ತತ್ತರಿಸುತ್ತಿರುವ ಬಿಎಂಟಿಸಿ.ಈ ನಡುವ 1500 ಖಾಸಗಿ ಬಸ್ ಗಳ ಸಂಚಾರಕ್ಕೆ ಆಹ್ವಾನ.ಬಿಎಂಟಿಸಿ ನಿರ್ಣಯಕ್ಕೆ ಸಾರಿಗೆ ಟ್ರೇಡ್ ಯೂನಿಯನ್ ಗಳ ಆಕ್ರೋಶ.

Previous articleಡಿಕೆಶಿಗೆ ಜಾರಕಿಹೊಳಿ ಬೆಂಬಲಿಗರ ಮುತ್ತಿಗೆ ವಿಚಾರ: ಟ್ವಿಟರ್ ಮುಖಾಂತರ ಗುಡುಗಿದ ಮಾಜಿ ಸಿಎಂ ಸಿದ್ದರಾಮಯ್ಯ
Next articleಜೋಡಿ ಎತ್ತಿನಗಾಡಿ ಓಟ ಸ್ಪರ್ಧೆಯಲ್ಲಿ ಅನಾಹುತ: ಇಬ್ಬರು ಯುವಕರ ಮೇಲೆ ಹರಿದ ಎತ್ತಿನಗಾಡಿ

LEAVE A REPLY

Please enter your comment!
Please enter your name here