Home District “BSY ಗೋಸ್ಕರ ಸಿದ್ದರಾಮಯ್ಯ,HDKರನ್ನ ವಿರೋಧಿಸಿದೆ,ಆದ್ರೀಗಾ ನನ್ನಾ ಬೀದಿಗೆ ತಳ್ಳಿದ್ದಾರೆ”BSY ಮೇಲೆ ಪುಟ್ಟಸ್ವಾಮಿ ಗರಂ

“BSY ಗೋಸ್ಕರ ಸಿದ್ದರಾಮಯ್ಯ,HDKರನ್ನ ವಿರೋಧಿಸಿದೆ,ಆದ್ರೀಗಾ ನನ್ನಾ ಬೀದಿಗೆ ತಳ್ಳಿದ್ದಾರೆ”BSY ಮೇಲೆ ಪುಟ್ಟಸ್ವಾಮಿ ಗರಂ

1825
0
SHARE

ಒಂದು ಕಾಲದಲ್ಲಿ ಬಿ.ಎಸ್.ಯಡಿಯೂರಪ್ಪನವರಿಗೆ ಅತ್ಯಾಪ್ತನಾಗಿದ್ದ ಬಿ.ಜೆ.ಪುಟಸ್ವಾಮಿ, ಇದೀಗ ಯಡಿಯೂರಪ್ಪ ವಿರುದ್ಧವೇ ತಿರುಗಿ ಬಿದ್ದಿದ್ದಾರೆ..ವಿಧಾನಪರಿಷತ್ಗೆ ಬಿ.ಜೆ.ಪುಟಸ್ವಾಮಿ ಮರು ಆಯ್ಕೆ ಬಯಸಿದ್ದರು..ಆದ್ರೆ, ಬಿ.ಜೆ.ಪುಟಸ್ವಾಮಿ ಬದಲಾಗಿ ಕೆ.ಪಿ.ನಂಜುಡಿಗೆ ವಿಧಾನಪರಿಷತ್ಗೆ ಆಯ್ಕೆ ಮಾಡಲಾಗಿತ್ತು..ಇದ್ರಿಂದ ಆಕ್ರೋಶಗೊಂಡಿರುವ ಬಿ.ಜೆ.ಪುಟಸ್ವಾಮಿ,ಬಿಜೆಪಿ ಓಬಿಸಿ ಮೋಚರ್ಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ,ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ..ಯಡಿಯೂರಪ್ಪ ಪರಪ್ಪನ ಆಗ್ರಹಾರ ಜೈಲಿಗೆ ಸೇರಿದ್ದಾಗ ಅವ್ರ ಜೊತೆ ಯಾರು ಇರಲಿಲ್ಲ..ಎಲ್ಲ ಸಂದರ್ಭದಲ್ಲಿ ನಾನು ಅವರ ಜೊತೆ ನಿಂತು,ಪಕ್ಷದ ಕೆಲ ನಾಯಕರನ್ನ ದೂರ ಮಾಡಿಕೊಂಡೆ..ಆದ್ರೆ, ಯಡಿಯೂರಪ್ಪ ನಡು ನೀರಿನಲ್ಲಿ ನನ್ನನ್ನ ಕೈ ಬಿಟ್ಟಿದ್ದಾರೆ..ನನ್ನನ್ನ ಯಾಕೆ ವಿಧಾನಪರಿಷತ್ಗೆ ಮರು ಆಯ್ಕೆ ಮಾಡಿಲ್ಲ ಎಂದು ಯಡಿಯೂರಪ್ಪನವ್ರ ಉತ್ತರ ನೀಡಲಿ ಎಂದು ಬಿಎಸ್ವೈ ವಿರುದ್ಧ ಬಿ.ಜೆ.ಪುಟಸ್ವಾಮಿ ಗುಡುಗಿದ್ದಾರೆ..

LEAVE A REPLY

Please enter your comment!
Please enter your name here