Home Cinema BSY ಮನೆ ಮುಂದೆ ನಟ ಸಾಯಿಕುಮಾರ್ ಬೆಂಬಲಿಗರಿಂದ ದಿಢೀರ್ ಪ್ರತಿಭಟನೆ..!!ಟಿಕೆಟ್ ನೀಡುವಂತೆ ಪಟ್ಟು…ಟಿಕೆಟ್‌ಗೆ ಸಂಜೆಯೊಳಗೆ ಗ್ರೀನ್...

BSY ಮನೆ ಮುಂದೆ ನಟ ಸಾಯಿಕುಮಾರ್ ಬೆಂಬಲಿಗರಿಂದ ದಿಢೀರ್ ಪ್ರತಿಭಟನೆ..!!ಟಿಕೆಟ್ ನೀಡುವಂತೆ ಪಟ್ಟು…ಟಿಕೆಟ್‌ಗೆ ಸಂಜೆಯೊಳಗೆ ಗ್ರೀನ್ ಸಿಗ್ನಲ್..??

759
0
SHARE

ಬಾಗೇಯಲ್ಲಿ ಸಾಯಿಕುಮಾರ್‌ಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಬೆಂಗಳೂರಿನ ಯಡಿಯೂರಪ್ಪ ನಿವಾಸದೆದುರು ಸಾಯಿಕುಮಾರ್ ಬೆಂಬಲಿಗರು ಪ್ರತಿಭಟನೆ ಮುಂದುವರೆಸಿದ್ದಾರೆ…

ಕಳೆದ ರಾತ್ರಿಯಿಂದಲೂ ಪ್ರತಿಭಟನೆ ನಡೆಸುತ್ತಿರುವ ಬೆಂಬಲಿಗರು ಯಾವುದೇ ಕಾರಣಕ್ಕೂ ಸಾಯಿಕುಮಾರ್‌ಗೆ ಟಿಕೆಟ್ ಕೈ ತಪ್ಪಬಾರದು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ…

ಇನ್ನೂ ಈ ವೇಳೆ ಪ್ರತಿಭಟನಾಕಾರರನ್ನು ಯಡಿಯೂರಪ್ಪ ಭೇಟಿ ಮಾಡಿದಾಗ ನಾವು 40 ವರ್ಷದಿಂದ ಬಿಜೆಪಿಯನ್ನು ಬಾಹೇಪಲ್ಲಿ ಕ್ಷೇತ್ರದಲ್ಲಿ ಕಟ್ಟಿ ಬೆಳೆಸಿದ್ದೇವೆ, ಆದ್ದರಿಂದ ಈ ಬಾರಿ ಸಾಯಿಕುಮಾರ್‌ಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ…

ಆದ್ರೆ ಇದಕ್ಕೆ ನಾವು ಸಂಜೆಯೊಳಗೆ ತೀರ್ಮಾನ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ..

ಆದ್ರೆ ಸಾಯಿಕುಮಾರ್‌ಗೆ ಬಿ-ಫಾರಂ ನೀಡುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಸುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ…

LEAVE A REPLY

Please enter your comment!
Please enter your name here