Cinema

Home Cinema
cinema

ರಶ್ಮಿಕಾಗಾಗಿ ದೇವಸ್ಥಾನ ಕಟ್ಟಲು ಮುಂದಾಯ್ತಾ ಭಕ್ತಗಣ..?

ಸಿನಿಮಾ ಸ್ಟಾರ್‌ಗಳು ಕೆಲವರಿಗೆ ಕೇವಲ ಆಕ್ಟ್ ಮಾಡೋ ನಟರಾಗಿರಲ್ಲ. ಬದಲಾಗಿ ದೇವರಾಗಿಬಿಟ್ಟಿರ‍್ತಾರೆ. ಆ ದೇವರಾಗಿಗೋಸ್ಕರ ಏನು ಬೇಕಾದ್ರೂ ಮಾಡಲು ಅಭಿಮಾನಿಗಳು ರೆಡಿಯಾಗಿರ‍್ತಾರೆ. ಈಗ ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣಗೂ ಇಂತಹ ಡೈಹಾರ್ಡ್ ಫ್ಯಾನ್‌ಗಳು...

ವಾಟ್..! ಕುರುಕ್ಷೇತ್ರದ ಬಳಿಕ ಶುರುವಾಗಲಿದೆಯಾ ರಾಮಾಯಣ..? 4 ಭಾಷೆಗಳಲ್ಲಿ ಬರುತ್ತಾ ಮರ್ಯಾದಾ ಪುರುಷೋತ್ತಮನ ಕಥನ..?

ಯಸ್. ಬಿಡುಗಡೆಗೂ ಮುಂಚೆಯೇ ಸೌತ್ ಇಂಡಿಯಾವನ್ನೇ ಲೈಟಾಗಿ ಅಲ್ಲಾಡಿಸಿಬಿಟ್ಟಿರುವ ಕುರುಕ್ಷೇತ್ರ ಸಿನಿಮಾದ ಭರಾಟೆಯ ಬೆನ್ನಲ್ಲೇ ಬಾಲಿವುಡ್‌ನಲ್ಲೂ ಮೈಥಾಲಾಜಿಕಲ್ ಸಿನಿಮಾ ಫೀವರ್ ಹೆಚ್ಚಾಗಿದೆ. ಈಗ ಬಿ-ಟೌನ್ ಮಂದಿ ಕೂಡ ನಾವೇನೂ ಯಾರಿಗೂ ಕಮ್ಮಿಯಿಲ್ಲ ಅನ್ನೋಹಾಗೇ...

ಹರಿಕೃಷ್ಣ-ವಾಣಿ ಸುಮಧುರ ದಾಂಪತ್ಯದ ಬಗ್ಗೆ ಏನಿದು ವದಂತಿ..!

ಹರಿಕೃಷ್ಣ-ವಾಣಿ ಹರಿಕೃಷ್ಣ... ಸ್ಯಾಂಡಲ್‌ವುಡ್ ಕಂಡ ಅಪ್ರತಿಮ ಗಾಯಕರು ಮತ್ತು ಸಂಗೀತ ನಿರ್ದೇಶಕರು. ಚಂದನವನಲ್ಲಿ ತುಂಬಾನೇ ಡಿಮ್ಯಾಂಡ್ ಇರುವ ದಂಪತಿ ಕೂಡ ಹೌದು. ಇತ್ತೀಚೆಗಷ್ಟೇ ದಾಸನಿಗೆ ಯಜಮಾನನ ಟೆಚ್ ನೀಡಿದ್ದ ಹರಿಕೃಷ್ಣ ಈ ಚಿತ್ರದ...

ನಿನ್ನಂಥ ದುರ್ಯೋಧನ ಇನ್ನೊಬ್ಬನಿಲ್ಲ..ದರ್ಶನ್‌ಗೆ ಹೀಗಂದವ್ರ್ಯಾರು..? ಭಕ್ತಗಣ ಹಾಕುತ್ತಿದೆ ಕೇಕೆ.. ನೋಡಿ ಕುರುಕ್ಷೇತ್ರ ಹಾಡಿನ ತೇರು..!

ನಮ್ಮ ಸ್ಯಾಂಡಲ್‌ವುಡ್‌ನ ಸ್ಪೆಷಲ್ ವ್ಯಕ್ತಿಯೊಬ್ಬರು ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನ ಹಾಡಿಹೊಗಳಿಬಿಟ್ಟಿದ್ದಾರೆ. ಯಾರೋ ಸಾಮಾನ್ಯರು ದಾಸನನ್ನ ಹೊಗಳಿ ಅಟ್ಟಕ್ಕೇರಿಸಿದ್ರೆ ಇಷ್ಟೆಲ್ಲಾ ಸುದ್ಧಿಯಾಗ್ತಿರಲಿಲ್ಲ. ಸಾರಥಿಯ ಈ ಸಂಭ್ರಮಕ್ಕೆ ಕಾರಣವಾದ ವ್ಯಕ್ತಿ ಯಾರು ಅಂತ ಗೊತ್ತಾದ್ರೆ ಒಂದು...

ದುರ್ಯೋಧನ ದರ್ಶನ್ ರಣಕೇಕೆಗೆ ಕಾರಣ ಮೈತ್ರಿ ಸರ್ಕಾರದ ಪತನ..? ಅಧಿಕಾರವಿದ್ದಾಗ ಕುಮಾರಣ್ಣನ ಪುತ್ರ ಬೇಕಿದ್ದ ಮುನಿರತ್ನಗೆ..? ಕುರುಕ್ಷೇತ್ರದ ಕಣದಿಂದ...

ಕುರುಕ್ಷೇತ್ರದ ಅಂಗಳದಲ್ಲಿ ರಾಜಕೀಯ ವಾಸನೆಯೂ ವರ್ಕೌಟ್ ಆಗ್ತಿರೋದು ಅಕ್ಷರಶಃ ಸತ್ಯ. ಇದು ಮೆಲ್ನೋಟಕ್ಕೆ ಕಾಣದೇಹೋದ್ರೂ ಒಳಗೊಳಗೆ ಸಿಡಿಯುತ್ತಿರೋ ಕಾಣದ ಬೆಂಕಿ. ಕುರುಕ್ಷೇತ್ರ ಟೀಮ್‌ನಲ್ಲಿ ರಾಜಕೀಯ ವೈಮನಸ್ಸುಗಳು ಸಕತ್ತಾಗೆ ಪ್ರದರ್ಶನಗೊಳ್ತಿವೆ. ಇದಕ್ಕೆ ಯಾವ ಸಾಕ್ಷಿಯ...

ರಶ್ಮಿಕಾ ಜೊತೆ ಲಿಪ್ ಲಾಕ್,ಏನಂದ್ರು ದೇವರಕೊಂಡ..? ಡಿಯರ್ ಕಾಮ್ರೇಡ್‌ನಲ್ಲಿ ಮುತ್ತಿನ ಮಳೆ, ಶೆಟ್ಟಿ ಹುಡುಗರು ಕೆಂಡ..!ವಾಟ್.. ರಕ್ಷಿತ್ ಶೆಟ್ಟಿ...

ಹೌದು.. ವಿಜಯ್ ದೇವರ ಕೊಂಡ ಪ್ರಕಾರ ಲಿಪ್‌ಲಾಕ್ ಎಂಬುದು ಎಮೋಷನಲ್ ಫೀಲಿಂಗ್ ಆಗಿದ್ದು. ಬೇರೆ ದೃಶ್ಯಗಳನ್ನು ಬಿಟ್ಟು ಜನರು ಏಕೆ ಕೇವಲ ಮುತ್ತಿನ ಬಗ್ಗೆ ಮಾತನಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಕೊಂಚ...

ಪೈಲ್ವಾನ್ ಅಖಾಡಕ್ಕೆ ಕಿಂಗ್ ಖಾನ್ ಎಂಟ್ರಿ.. ಹಿಪ್ ಹಿಪ್ ಹುರ್ರೇ..! ಸುದೀಪ – ಶಾರುಖ್ ಜೊತೆಯಾಗಿದ್ದು ನೂರಕ್ಕೆ ನೂರು...

ಈ ಸುದ್ಧಿ ಮಾತ್ರ ಖರೇ ಐತ್ರಿ. ಯಾವ ಕನ್‌ಫ್ಯೂಶನ್ನೂ ಬೇಡವೇ ಬೇಡ. ಅಭಿನಯ ಚಕ್ರವರ್ತಿಗೆ ಕಿಂಗ್ ಖಾನ್ ಸಾಥ್ ಸಿಕ್ಕಿರುವ ವಿಷಯ ಇಡೀ ಸ್ಯಾಂಡಲ್‌ವುಡ್‌ನ್ನೇ ಆಶ್ಚರ್ಯದ ಕಡಲಿನಲ್ಲಿ ತೇಲೊ ಹಾಗೇ ಮಾಡಿಬಿಟ್ಟಿದೆ. ಶಾರುಕ್...

ದಾರಿ ಸರಿಯಾಗಿದೆ… ಏಕಾಂಗಿಯಲ್ಲ.. ಕಿಚ್ಚನ ಅಭಯ ಹಸ್ತ ವಿಜಿಗೆ..! “ಸುದೀಪ” ಚಿತ್ರರಂಗದ ನಿಜವಾದ “ಸಲಗ”.. ವಿಜಿಯ ಅಂತರಾಳ..!

ಸಲಗ.. ಸ್ಯಾಂಡಲ್‌ವುಡ್‌ನ ಭರವಸೆಯ ಸಿನಿಮಾ. ಇಷ್ಟು ದಿನ ಟೈಟಲ್ ಮತ್ತು ಪೋಸ್ಟರ್‌ಗಳ ಮೂಲಕ ಸದ್ದು & ಸುದ್ದಿ ಮಾಡ್ತಾ ಬಂದ ಬ್ಯ್ಲಾಕ್ ಕೋಬ್ರಾ ದುನಿಯಾ ವಿಜಿ ನಟನೆಯ ಸಿನಿಮಾದ ಮುಹೂರ್ತ ಇಂದು ಬೆಂಗಳೂರಿನ...

’ನೀರ್‌ದೋಸೆ ಬೆಡಗಿ’ಯ ಕಂಕಣಭಾಗ್ಯದ ಕಥೆ ಕೇಳ್ರಿ..! ’ಸುಮನ್-ಸಜನ್’ ಲವ್ ಸ್ಟೋರಿ..!

ಸುಮನ್ ರಂಗನಾಥನ್ ತಮ್ಮ ಫ್ಯಾನ್ಸ್‌ಗಳಿಗೆ ಹೊಸ ಸರ್‌ಪ್ರೈಸ್ ಕೊಟ್ಟಿದ್ದಾರೆ. ಇಷ್ಟುದಿನ ತಮ್ಮ ಹಾಟ್ ಲುಕ್ ಹಾಗೂ ಆಯ್ಕೆ ಮಾಡಿಕೊಳ್ಳೊ ಸಿನಿಮಾಗಳ ಮೂಲಕ ಸೌಂಡ್ ಮಾಡ್ತಿದ್ದ ಸುಮನ್ ಈಗ ಸುದ್ಧಿಯಾಗಿರೋದೆ ಬೇರೆ ವಿಷಯಕ್ಕೆ. ಇಷ್ಟು...

ಸಲ್ಲು ಜೊತೆ ಕಿಚ್ಚ.. ರಂಗೇರಿದೆ ದಬಂಗ್ ಸಂತೆ..!

ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ಗೆ ಹಾರಿ ಕಮಾಲ್ ಮಾಡ್ತೀರೊ ಅಭಿನಯ ಚಕ್ರವರ್ತಿಯ ಅಡ್ಡಾದಿಂದ ಮತ್ತೊಂದು ಬ್ಲಾಸ್ಟಿಂಗ್ ನ್ಯೂಸ್ ಹೊರಬಿದ್ದಿದೆ. ವಿತ್ ಔಟ್ ರೆಸ್ಟ್ ಸಿನಿಮಾಗಳಲ್ಲಿ ಬಿಜಿಯಾಗಿರೋ ಸುದೀಪ್ ದಬಂಗ್-೩ ಚಿತ್ರಕ್ಕೆ ಬರೋಬ್ಬರಿ ಎಂಭತ್ತು ದಿನಗಳ ಲಾಂಗ್...

Recent Posts

Recent Posts