Cinema

Home Cinema
cinema

ದಾರಿ ಸರಿಯಾಗಿದೆ… ಏಕಾಂಗಿಯಲ್ಲ.. ಕಿಚ್ಚನ ಅಭಯ ಹಸ್ತ ವಿಜಿಗೆ..! “ಸುದೀಪ” ಚಿತ್ರರಂಗದ ನಿಜವಾದ “ಸಲಗ”.. ವಿಜಿಯ ಅಂತರಾಳ..!

ಸಲಗ.. ಸ್ಯಾಂಡಲ್‌ವುಡ್‌ನ ಭರವಸೆಯ ಸಿನಿಮಾ. ಇಷ್ಟು ದಿನ ಟೈಟಲ್ ಮತ್ತು ಪೋಸ್ಟರ್‌ಗಳ ಮೂಲಕ ಸದ್ದು & ಸುದ್ದಿ ಮಾಡ್ತಾ ಬಂದ ಬ್ಯ್ಲಾಕ್ ಕೋಬ್ರಾ ದುನಿಯಾ ವಿಜಿ ನಟನೆಯ ಸಿನಿಮಾದ ಮುಹೂರ್ತ ಇಂದು ಬೆಂಗಳೂರಿನ...

’ನೀರ್‌ದೋಸೆ ಬೆಡಗಿ’ಯ ಕಂಕಣಭಾಗ್ಯದ ಕಥೆ ಕೇಳ್ರಿ..! ’ಸುಮನ್-ಸಜನ್’ ಲವ್ ಸ್ಟೋರಿ..!

ಸುಮನ್ ರಂಗನಾಥನ್ ತಮ್ಮ ಫ್ಯಾನ್ಸ್‌ಗಳಿಗೆ ಹೊಸ ಸರ್‌ಪ್ರೈಸ್ ಕೊಟ್ಟಿದ್ದಾರೆ. ಇಷ್ಟುದಿನ ತಮ್ಮ ಹಾಟ್ ಲುಕ್ ಹಾಗೂ ಆಯ್ಕೆ ಮಾಡಿಕೊಳ್ಳೊ ಸಿನಿಮಾಗಳ ಮೂಲಕ ಸೌಂಡ್ ಮಾಡ್ತಿದ್ದ ಸುಮನ್ ಈಗ ಸುದ್ಧಿಯಾಗಿರೋದೆ ಬೇರೆ ವಿಷಯಕ್ಕೆ. ಇಷ್ಟು...

ಸಲ್ಲು ಜೊತೆ ಕಿಚ್ಚ.. ರಂಗೇರಿದೆ ದಬಂಗ್ ಸಂತೆ..!

ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ಗೆ ಹಾರಿ ಕಮಾಲ್ ಮಾಡ್ತೀರೊ ಅಭಿನಯ ಚಕ್ರವರ್ತಿಯ ಅಡ್ಡಾದಿಂದ ಮತ್ತೊಂದು ಬ್ಲಾಸ್ಟಿಂಗ್ ನ್ಯೂಸ್ ಹೊರಬಿದ್ದಿದೆ. ವಿತ್ ಔಟ್ ರೆಸ್ಟ್ ಸಿನಿಮಾಗಳಲ್ಲಿ ಬಿಜಿಯಾಗಿರೋ ಸುದೀಪ್ ದಬಂಗ್-೩ ಚಿತ್ರಕ್ಕೆ ಬರೋಬ್ಬರಿ ಎಂಭತ್ತು ದಿನಗಳ ಲಾಂಗ್...

ರಾಮ..ರಾವಣ..ಶಬರಿ.. ರಾಬರ್ಟ್ ಹಬ್ಬ ಶುರು..! ಹೇಗೆ ಕಾಣ್ತಾನೆ ರಾಬರ್ಟ್..? ದರ್ಶನ್ ಏನಂದರು..? ಮಂಡ್ಯ ಫಲಿತಾಂಶ ಏನಾಗುತ್ತೆ ದರ್ಶನ್ ಕಂಡಂತೆ..?

ದರ್ಶನ್.. ಸ್ಯಾಂಡಲ್‌ವುಡ್‌ನ ಮಾಸ್ ಮಹಾರಾಜ.. ಭರ್ತಿ ಹದಿನೈದು ದಿನಗಳ ಕಾಲ ಸುಮಲತಾ ಅಂಬರೀಷ್ ಪರ ಅಬ್ಬರದ ಪ್ರಚಾರ ಮಾಡಿ. ಮಂಡ್ಯದ ರಣಕಣದ ಲೋಕಸಭಾ ಚುನಾವಣಾ ಸಮರ ಮುಗಿಸಿರುವ ದಚ್ಚು, ಚುನಾವಣಾ ಪೂರ್ಣಗೊಂಡ ನಂತರ...

ಅಯ್ಯೋ…! ‘ಆ ರಾತ್ರಿ’ ಏನಾಯ್ತು ಚಂದನವನದ ‘ಚಿಟ್ಟೆ’ ಹರ್ಷಿಕಾ ಪೂಣಚ್ಚ ಜೊತೆ..! ಕಿರುಕುಳ ಕೊಟ್ಟವರ್ಯಾರು ಚಂದನವನದ ‘ಚಿಟ್ಟೆ’ಗೆ!?

ಹರ್ಷಿಕಾ ಪೂಣಚ್ಚ.. ಕೊಡಗಿನ ಕಿನ್ನರಿ. ಇತ್ತೀಚಿಗಷ್ಟೇ ಚಂದನವನದಲ್ಲಿ ಹತ್ತು ವರ್ಷ ಕಂಪ್ಲೀಟ್ ಮಾಡಿದ ಸಂಭ್ರಮದಲ್ಲಿದ್ದ ಹರ್ಷಿಕಾ ಇದೀಗ ಕಿರುಕುಳಕ್ಕೊಳಗಾಗಿದ್ದಾರೆ. ವಿಪರ್ಯಾಸ ಅಂದ್ರೆ ಅದು ಸಂಬಂಧಿಕರಿದಂನೇ. ಯಸ್.. ಇತ್ತೀಚೆಗಷ್ಟೇ ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವಿನ ಪ್ರಕರಣದ...

ದರ್ಶನ್-ನಿಖಿಲ್ ಒಂದಾಗ್ತಾರಾ ಮಂಡ್ಯ ಫಲಿತಾಂಶದ ಬಳಿಕ..?

ದಿನದಿಂದ ದಿನಕ್ಕೆ ತನ್ನ ಹೈಪ್ ಹೆಚ್ಚಿಸಿಕೊಳ್ತಿರೋ ಕುರುಕ್ಷೇತ್ರ ಸಿನಿಮಾ ಅಡ್ಡಾದಿಂದ ಮತ್ತೊಂದು ಹಾಟ್ ನ್ಯೂಸ್ ಬಂದಿದೆ. ಇಷ್ಟು ದಿನ ಪಾಲಿಟಿಕ್ಸ್ ವಿಚಾರವಾಗಿ ನಾನೇ ಬೇರೆ, ನೀನೆ ಬೇರೆ ಅಂತಿದ್ದ ದರ್ಶನ್ ಹಾಗೂ ನಿಖಿಲ್...

 ಸುಮಲತಾ ಗೆಲುವಿಗೆ ಟೊಂಕ ಕಟ್ಟಿ ನಿಂತ ದರ್ಶನ್, ಯಶ್! ಸುಮಲತಾ ಪರ ಮಂಡ್ಯದಲ್ಲಿ ಜೋಡೆತ್ತುಗಳ ಪ್ರಚಾರ!

ಬೇಸಿಗೆಯ ಬಿರು ಬಿಸಿಲಿಗೂ ಸವಾಲು ಹಾಕುತ್ತಿದೆ ಚುನಾವಣಾ ಕಾವು... ಅದರಲ್ಲೂ ಸಕ್ಕರೆ ನಾಡಿನಲ್ಲಿ ಪ್ರಚಾರದ ಭರಾಟೆಗೆ ತಾರಾ ಮೆರಗು ಸಿಕ್ಕಿ ರಂಗೇರಿದೆ.. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಗಾಂಧಿನಗರದ ಜೋಡೆತ್ತುಗಳಾದ ಐರವಾತ...

What..! ಮದುವೆಗೂ ಮುನ್ನ ಪ್ರಗ್ನೆಂಟ್ ಆದ್ಳಾ ವಿಲನ್ ಸುಂದರಿ ಆಮಿ ಜಾಕ್ಸನ್….!

ಆಮಿ ಜಾಕ್ಸನ್.. ಬ್ರಿಟನ್ ಬೆಡಗಿ. ಅಭಿನಯದ ಗ್ರಾಮರ್‌ಗಿಂತ ತನ್ನ ಗ್ಲ್ಯಾಮರ್‌ನಿಂದನೇ ಬಣ್ಣದ ಬದುಕಿನಲ್ಲಿ ಮಿಂಚಿದ ಆಮಿ, ಇದೀಗ..ಗರ್ಭಿಣಿ.ಹೌದು, ಆಮಿ ಜಾಕ್ಸನ್ ಪ್ರಗ್ನೆಂಟ್ ಆಗಿದ್ದಾರೆ. ಅರೇ.. ಪ್ರಗ್ನೆಂಟ್ ಆಗಲು ಆಮಿ ಮದುವೆಯಾವಾಗ ಆಯ್ತು ಅಂಥ ನೀವ್...

ರಕ್ಷಿತಾ ಸಹೋದರನ ಸಿನಿಮಾ ಎಂಟ್ರಿ, ಸಿಕ್ಕಾಪಟ್ಟೆ ಅದ್ಧೂರಿ..! ಕೀರ್ತಿ ಸುರೇಶ್, ಸಾಯಿ ಪಲ್ಲವಿ, ಬರ‍್ತಾರಾ ಕನ್ನಡ ಚಿತ್ರರಂಗಕ್ಕೆ..? ಯಾರಾಗ್ತಾರೆ...

ಪ್ರೇಮ್.. ಪ್ರೇಮ್.. ಪ್ರೇಮ್.. ನಿಮಗ್ಯಾರು ಸಾಟಿ. ಇಂಥಹದ್ದೊಂದು ಮಾತುಗಳೂ ಇದೀಗ ಮತ್ತೆ ಕೇಳಿ ಬರ‍್ತಿವೆ. ಕಾರಣ, ಪ್ರೇಮ್ ಮತ್ತೆ ಬಂದಿದ್ದಾರೆ. ಅಖಾಡಕ್ಕಿಳಿದಿದ್ದಾರೆ.ಯಸ್, ಪ್ರೇಮ್.. ನಯಾ ಸಿನಿಮಾ ಶುರುವಾಗಿದೆ. ಹೌದು, ದಿ ವಿಲನ್ ಚಿತ್ರದ...

ಮಂಡ್ಯದಲ್ಲಿ ಸುಮಲತಾ ಪರ ದರ್ಶನ್ ರಣಕಹಳೆ..! ಶ್ರೀರಂಗಪಟ್ಟಣದ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರಚಾರ..! ವಿರೋಧಿಗಳಿಗೆ ಮತಗಳಿಂದಲೇ ಉತ್ತರಿಸೋಣ ಎಂದು...

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಚಾಲೆಂಜಿಂಗ್ ಸ್ಟಾರ್ ಅಖಾಡಕ್ಕಿಳಿದಿ ದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ದರ್ಶನ್ ಅಬ್ಬರದ ಪ್ರಚಾರ ನಡೆಸಿದ್ದಾರೆ. ಕೆಆರ್‌ಎಸ್‌ಗೆ ಆಗಮಿಸಿದ ದರ್ಶನ್ ಮೊದಲಿಗೆ ಅಬಂರೀಷ್ ಅವರ...

Recent Posts

Recent Posts