ಪ್ರೀತಿ,ವಿಶ್ವಾಸ,ನಂಬಿಕೆ..! ಅಭಿನಯ ಚಕ್ರವರ್ತಿಯ ಸ್ನೇಹಪೂರ್ವಕ ನಡೆ ; ಸೂಸುತಿದೆ ’ಮಾಡೆಲ್ ಆಫ್ ಸಿಂಪ್ಲಿಸಿಟಿ’ಯ ಆರ್ಭಟ ಕರುನಾಡಿನೆಲ್ಲೇಡೆ
ಬೆಂಗಳೂರು. ಕಿಚ್ಚ ಸುದೀಪ್ ಹಾಗೂ ಶಿವರಾಜ್ಕುಮಾರ್ ಸ್ವೀಟ್ ಫ್ರೆಂಡ್ಶಿಪ್ಗೆ ಹಿಡಿದ ಕೈಗನ್ನಡಿಯಿದು. ಸಾಮಾನ್ಯವಾಗಿ ಒಬ್ಬ ನಟನ ಹುಟ್ಟುಹಬ್ಬದ ಸಂಭ್ರಮಕ್ಕೆ ಅಭಿಮಾನಿಗಳು ಸಾಕ್ಷಿಯಾಗೋದು ರೂಢಿ. ಆದರೆ ಕರುನಾಡ ಚಕ್ರವರ್ತಿಯ ಬರ್ತಡೇ ಸೆಲೆಬ್ರೆಷನ್ ಈ ಸಲ...
ದೊಡ್ಮನೆ ಹುಡುಗನ ನ್ಯೂ ಲುಕ್ …. ಹೊಸಟ್ರೆಂಡ್ ಸೃಷ್ಟಿಸೋ ಓಟದಲ್ಲಿದ್ದಾರಾ ಅಪ್ಪು… ?
ಬೆಂಗಳೂರು. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಸೈಲೆಂಟ್ ಆಗಿ ಇದ್ದು ಕೊಂಡೇ ಪಟಾಕಿ ಹೊಡೆಯೋದು ಜಾಸ್ತಿ. ಅಪ್ಪು ಸ್ಟೈಲೇ ಅಂತದ್ದು. ಈಗ ಮತ್ತೊಮ್ಮೆ ಪುನೀತ್ ಹೊಸಟ್ರೆಂಡ್ ಸೃಷ್ಟಿಸೋ ಓಟದಲ್ಲಿದ್ದಾರೆ. ಮುಖದ ತುಂಬಾ ಗಡ್ಡ ಬಿಟ್ಟು...
ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ ಫುಲ್ ಧಮಾಲ್…. ‘ಆ ಮೂರು’ ಸಿನಿಮಾಗಳ ಬಿಗ್ ನ್ಯೂಸ್ ಏನು..?
ಬೆಂಗಳೂರು. ಪ್ರಜ್ವಲ್ ದೇವರಾಜ್ಗೆ ಇಂದು ಹುಟ್ಟುಹಬ್ಬದ ಫುಲ್ ಧಮಾಲ್. ಡೈನಾಮಿಕ್ ಪ್ರಿನ್ಸ್ ಬರ್ತಡೇಗೆ ಸಡಗರಕ್ಕೆ ಹೊಸ ನ್ಯೂಸ್ಗಳ ಸರಮಾಲೆಯೇ ಸಿಕ್ಕಿದೆ. ಸಿನಿಮಾ ಮೇಲೆ ಸಿನಿಮಾ ಮಾಡ್ತ ಫುಲ್ ಬ್ಯುಸಿಯಾಗಿರೋ ಪ್ರಜ್ವಲ್ ತಮ್ಮ ಮುಂದಿನ...
ಯಾರ್ ಹುಡುಕಾಟದಲ್ಲಿದ್ದಾರೆ ‘ಡಿಂಪಲ್ ಕ್ವೀನ್’…… ರಚಿತಾ ಮನಗೆದ್ದ ಆ ವ್ಯಕ್ತಿ ಯಾರು..?
ಬೆಂಗಳೂರು. ಇದೊಂದು ಅಭಿಮಾನಿಯ ಅಭಿಮಾನದ ಕಥೆ. ಒಬ್ಬ ಸ್ಟಾರ್ನ ಮೀಟ್ ಆಗೋಕೆ ಸಾಮಾನ್ಯವಾಗಿ ಅಭಿಮಾನಿಗಳು ಹಾತೊರೆಯುತ್ತಾರೆ. ಆದರೆ ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ರಚಿತಾರಾಮ್ ತಮ್ಮ ಅಭಿಮಾನಿಯ ಹೆಸರು ತಿಳಿದುಕೊಳ್ಳಲು ಬಯಸುತ್ತಿದ್ದಾರೆ. ತಮ್ಮ ಇನ್ಸ್ಟ್ರಾಗ್ರಾಮ್...
ಬಾರದಲೋಕಕ್ಕೆ ಪಯಣ ಬೆಳೆಸಿದ ‘ಸರೋಜ್ ಖಾನ್ ; ಮದರ್ ಆಫ್ ಡ್ಯಾನ್ಸ್’ ಇನ್ನಿಲ್ಲ..!
ಮುಂಬೈ- ಬಾಲಿವುಡ್ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅನೇಕ ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸರೋಜ್ ಖಾನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜೂನ್.17ಕ್ಕೆ ಬಾಂದ್ರಾದ ಗುರುನಾನಕ್ ಆಸ್ಪತ್ರೆಗೆ ಸರೋಜ್ರನ್ನ...
ಕಳೆದುಹೋಗಲಿದ್ದನಾ ಪ್ರೇಕ್ಷಕ ಫ್ಯಾಂಟಮ್ ನ ಫಾರೆಸ್ಟ್ ಲೋಕ ನೊಡಿ…… ?
ಬೆಂಗಳೂರು. ಗಿಡ-ಮರಗಳಿಂದ ತುಂಬಿರುವ, ಮೇಲ್ನೋಟಕ್ಕೆ ದಟ್ಟ ಕಾನನದಂತೆ ಕಾಣ್ಸುವ ಈ ಪ್ರಪಂಚವಿದೆಯಲ್ಲಾ.. ಇದು, ಬೇರ್ಯಾವ ಪ್ರಪಂಚ ಅಲ್ಲ. ಬದ್ಲಿಗೆ ಫ್ಯಾಂಟಮ್ ಪ್ರಪಂಚ. ಯಸ್, ಫ್ಯಾಂಟಮ್ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ನಿರೀಕ್ಷಿತ ಸಿನಿಮಾ....
ನಗಿಸುತ್ತಲೇ ಇಹಲೋಕ ತ್ಯಜಿಸಿದ ಮಿಮಿಕ್ರಿ ರಾಜ್ಗೋಪಾಲ್; ಕಡೇ ದಿನಗಳಲ್ಲಿ ಕಷ್ಟದಲ್ಲಿದ್ರಾ ಹಾಸ್ಯನಟ ?
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಕಾಮಿಡಿ ಟೈಮಿಂಗ್ನಿಂದ ಹೆಸರುವಾಸಿಯಾಗಿದ್ದ ಹಿರಿಯ ಹಾಸ್ಯನಟ ಮಿಮಿಕ್ರಿ ರಾಜಗೋಪಾಲ್ (64) ಇಂದು ವಿಧಿವಶರಾಗಿದ್ದಾರೆ. ಸುಮಾರು ದಿನಗಳಿಂದ ಅಸ್ತಮಾ ಹಾಗೂ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದ ರಾಜಗೋಪಾಲ್ ಬೆಂಗಳೂರಿನ ಕೆಂಗೇರಿಯ...
ಲಾʼ ಮೂಲಕ ಸ್ಯಾಂಡಲ್ವುಡ್ಗೆ ರಾಗಿಣಿ ಚಂದ್ರನ್ ಎಂಟ್ರಿ: ಕುತೂಹಲಕಾರಿ ಮಾಹಿತಿಗಳನ್ನ ಹಂಚಿಕೊಂಡ ನಟಿ
ಕನ್ನಡದ ʻಲಾʼ ಸಿನಿಮಾ ಬಿಡುಗಡೆಯ ಬಗ್ಗೆ ಚಿತ್ರದ ನಾಯಕಿ ಬಹಳ ಉತ್ಸುಕರಾಗಿದ್ದಾರೆ. ಇದೇ ಜುಲೈ 17 ಕ್ಕೆ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗ್ತಿರುವ ಹಿನ್ನೆಲೆಯಲ್ಲಿ ನಟಿ ರಾಗಿಣಿ ಚಂದ್ರನ್ ʻಲಾʼ ಸಿನಿಮಾದಲ್ಲಿ ತಮ್ಮ ಪಾತ್ರದ...
ಬೆಳ್ಳಿತೆರೆಯ ಮೇಲೆ ಧಗಧಗಿಸುತ್ತಾ ಲೇಕ್ ಮ್ಯಾನ್ ಬದುಕಿನ ಕಥೆ..? ಮೋದಿ ಮೆಚ್ಚಿದ ಕಾಮೇಗೌಡರ ಹಿಂದೆ ಗಾಂಧಿನಗರದ ಸಂತೆ..!
ಬೆಂಗಳೂರು. ವಯಸ್ಸು 83, ಆದರೂ ಪರಿಸರ ಸಂರಕ್ಷಣೆಯ ವಿಷಯಕ್ಕೆ ಬಂದ್ರೆ 23ರ ನವತರುಣ. ಕಾಮೇಗೌಡರ ಗತ್ತು ಅಂತದ್ದು. ಈಗ ಕಾಮೇಗೌಡರ ಖ್ಯಾತಿ ರಾಷ್ಟ್ರೀಯಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಯಾವಾಗ ಪ್ರಧಾನಿ ನರೇಂದ್ರಮೋದಿ ತಮ್ಮ ಮನ್ ಕೀ...
“ ವೀರ ಸಿಂಧೂರ ಲಕ್ಷ್ಮಣ” ಅವತಾರವೆತ್ತಲು ಸಾರಥಿ ಸಿದ್ದ !
ಬೆಂಗಳೂರು. ದರ್ಶನ್ ಮನಸು ಹೊಸತನದತ್ತ ವಾಲುತ್ತಿದೆ. ಕಮರ್ಷಿಯಲ್ ಸಿನಿಮಾಗಳಾಚೆಯೂ ದರ್ಶನ್ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ. ನಮ್ಮ ಪ್ರೀತಿಯ ರಾಮು.. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.. ಕುರುಕ್ಷೇತ್ರ.. ಅಂಥಹ ಸಿನಿಮಾಗಳೂ ದರ್ಶನ್ ಮಾಡಿರುವ ಪ್ರಯೋಗದ ಫಲಗಳೇ. ರಾಜಾ...