Saturday, March 23, 2019
Slider
Slider
Slider

Cinema

Home Cinema
cinema

ಛೇ..! ಕಿಚ್ಚ-ದಚ್ಚು ಅಭಿಮಾನಿಗಳಿಗೆ ಇಂದು ಕರಾಳ ದಿನ..! ಆ ಘಟನೆ ನೆನಪಿಸಿಕೊಂಡ್ರೆ ಇವತ್ತಿಗೂ ಕಣ್ಣೀರಾಗುತ್ತೆ ಭಕ್ತಗಣ..!

’ಕುಚಿಕು ಕುಚಿಕು ಕುಚಿಕು .ನೀನು ಚಡ್ಡಿ ದೋಸ್ತೀ ಕಣೋ ಕುಚಿಕು’ ಅಂತ ಒಂದು ಕಾಲದಲ್ಲಿ ಫ್ರೆಂಡ್‌ಶಿಪ್‌ಗೆ ನಿಜವಾದ ಮಿನಿಂಗ್ ತಂದುಕೊಟ್ಟಿದ್ದ ಸುದೀಪ್ ಹಾಗೂ ದರ್ಶನ್ ಇಂದು ಮರೆಯಲಾಗದ ಕರಾಳ ದಿನ. ಇಬ್ಬರ ಅನ್ಯೂನ್ಯತೆಗೆ ಫುಲ್...

ಏನಂದ್ರಿ..! ಸುದೀಪ ಧ್ವನಿ ಕೇಳಿ ದರ್ಶನ್ ಹೊಡೆದ್ರಾ ಚಪ್ಪಾಳೆ..! ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ -ಚಾಲೆಂಜಿಂಗ್ ಸ್ಟಾರ್ ಸಂಗಮಕ್ಕೆ...

ಉದ್ಭರ್ಷ.. ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನವಾದ ಟೈಟಲ್ ಮೂಲಕ ಬೇಜಾನ್ ಸದ್ದು ಮಾಡ್ತಿರುವ ಚಿತ್ರದ ಫಸ್ಟ್ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ -ಚಾಲೆಂಜಿಂಗ್ ಸ್ಟಾರ್ ಸಂಗಮಕ್ಕೆ ಕಾರಣವಾಗಿರುವ ಚಿತ್ರ ಇದಾಗಿದ್ದು. ಅದ್ಧೂರಿಯಾಗಿ ನಡೆದ...

ಪುನೀತ್ ಇನ್ಮುಂದೆ ಡೈರೆಕ್ಟರ್..! ಅಪ್ಪು ಕಣ್ಣಲ್ಲಿ ಶಂಕರ್‌ನಾಗ್ ಕಾಣ್ತಿದ್ದಾರಂತೆ ರಾಘಣ್ಣರಿಗೆ..? ರಾಘಣ್ಣ ಹೇಳಿದ್ದೇಕೆ ಹೀಗೆ ಗೊತ್ತಾ..?

ವಾರೆ.ವಾ. ಪವರ್‌ಸ್ಟಾರ್ ಪುನೀತ್‌ರ ನಿಜವಾದ ಪವರ್ ಏನು ಅಂತ ಈಗ ಎಲ್ಲರ ಕಣ್ಣಮುಂದೆ ಬಂದಿದೆ. ’ನಟಸಾರ್ವಭೌಮ’ ಚಿತ್ರದ ಸಕ್ಸಸ್ ಅಲೆಯಲ್ಲಿ ತೇಲ್ತೀರೊ ಪುನೀತ್ ಈಗ ತಮ್ಮ ಅಭಿಮಾನಿಗಳಿಗೆ ನಂಬಲಾಗದ ಹ್ಯಾಪಿ ನ್ಯೂಸ್ ಕೊಟ್ಟಿದಾರೆ. ಸ್ಯಾಂಡಲ್‌ವುಡ್‌ನ...

ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆದ್ರು ತಲೈವರ್ ರಜಿನಿಕಾಂತ್…! ಸೂಪರ್ ಸ್ಟಾರ್ ಬಾಲಿವುಡ್‌ನಲ್ಲಿ ಹವಾ…

ರಜಿನಿಕಾಂತ್... ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ನಟ. ಕೋಟ್ಯಂತರ ಅಭಿಮಾನಿಗಳ ಆರಾಧಕನಾಗಿರುವ ಈ ತಲೈವರ್ ಪೆಟ್ಟಾ ನಂತ್ರ ಸದ್ಯ, ಬಾಲಿವುಡ್‌ನಲ್ಲಿ ಹವಾ ಎಬ್ಬಿಸಲು ಸಜ್ಜಾಗಿದ್ದಾರೆ.ಯಸ್.. ಪೆಟ್ಟಾ ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಠಿಸುತ್ತಿರುವ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಡು ಪ್ರೀತಿ.ಎಷ್ಟಕ್ಕೆ ಸೇಲಾಯ್ತು ಅಂತಾ ಗೊತ್ತಾದ್ರೆ ನೀವ್ ಶಾಕ್ ಆಗೋದು ಗ್ಯಾರೆಂಟಿ..?!

ದರ್ಶನ್.. ಕನ್ನಡ ಚಿತ್ರರಂಗದ ಆರಡಿ ಕಟೌಟ್. ಸಿನಿಮಾಗಳು.. ಅಭಿಮಾನಿಗಳೂ.. ಸಿನಿಮಾ ಸಮಾರಂಭಗಳೂ ಅಂಥ ಮೂರೊತ್ತು ಬ್ಯುಸಿಯಾಗಿರುವ ಸಾರಥಿಯ ಪ್ರಾಣಿ ಪ್ರೀತಿ ಹಾಗೂ ಕಾಡು ಪ್ರೀತಿ, ಎಂಥವರನ್ನೂ ಪುಳಕಿತರನ್ನಾಗಿಸುತ್ತೆ. ಪ್ರಾಣಿಗಳ ಮೇಲೇ ವಿಪರೀತ ಪ್ರೀತಿ ಇಟ್ಕೊಂಡಿರುವ...

K G F ಎಫೆಕ್ಟ್ ಬದಲಾಗೇ ಬಿಡ್ತು ಹರ್ಷ ಪಿಕ್ಚರ್..! ರಾಣಾ ಬಾಹರ್.. ಆಂಜಿ ಅಂದರ್.. ಶಿವಣ್ಣ ಖದರ್..!

ವಾಹ್. . ! ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ನಿಜಕ್ಕೂ ಇದು ಸ್ವೀಟ್ ಬ್ರೇಕಿಂಗ್ ನ್ಯೂಸ್. ಎ.ಹರ್ಷ ಹಾಗೂ ಶಿವಣ್ಣ ಮತ್ತೆ ಒಂದು ಸಿನಿಮಾ ಮಾಡ್ತಾರೆ ಅಂದ್ರೇ ಆ ಸಿನಿಮಾ ಪಕ್ಕಾ ಪೈಸಾವಸೂಲ್...

ಪ್ರೀತಿಯ ತುತ್ತು ಚಿತ್ರತಂಡದಿಂದ ನಿರ್ಮಾಪಕನಿಗೆ ದೋಖಾ..?! ರಾಮಲಿಂಗಾರೆಡ್ಡಿ ಸಂಬಂಧಿ ಅಂತ ಹೇಳಿ ನಟನಿಂದ ವಂಚನೆ..?!

ಮಗನನ್ನ ಹೀರೋ ಮಾಡ್ಬೇಕು ಅಂಥ ಆ ತಂದೆ ಸಾಕಷ್ಟು ಕನಸ್ಸು ಕಂಡಿದ್ರು. ಇದಕ್ಕೆ ಪೂರಕವಾಗಿ ಬಾಡಿಗೆಗೆ ಮನೆ ಕೇಳಿ ಬಂದಿದ್ದ ಚಿತ್ರತಂಡವೊಂದು ಸಿನಿಮಾ ಮಾಡುವುದಾಗಿ ಹೇಳಿದ್ರು. ಅವರನ್ನ ನಂಬಿದ್ದ ಮನೆ ಮಾಲೀಕ ಲಕ್ಷ...

ವಾಟ್..! “ಅಭಿನಂದನ್” ಕಥೆಗೆ “ಪುನೀತ್” ಆಗ್ತಾರಾ ನಾಯಕ..? ಅಜಯ್, ರಣ್ವೀರ್, ಅಕ್ಷಯ್, ಸೂರ್ಯ, ಯಾರಾಗ್ತಾರೆ “ಸೈನಿಕ”..?

ದೇಶದ್ಯಾಂತ ಕಳೆದ ಕೆಲ ದಿನಗಳಿಂದ ಅಭಿನಂದನ್ ದೇಶಾಭಿಮಾನಕ್ಕೆ ಜೈಕಾರ ಮೊಳಗುತ್ತಿದೆ. ಪಾಪಿ ಪಾಕಿಸ್ತಾನದಿಂದ ಸುರಕ್ಷಿತವಾಗಿ ಭಾರತ ಸೇರಿರುವ ವಿಂಗ್ ಕಮಾಂಡರ್ ಅಭಿನಂದನ್ ಪರಾಕ್ರಮದ ಕಡೆಗೆ ಬಾಲಿವುಡ್ ದೃಷ್ಟಿ ನೆಟ್ಟಿತ್ತು. ಅಭಿನಂದನ್ ಪರಾಕ್ರಮವನ್ನು ತೆರೆಮೇಲೆ ತರಲು...

“ಒಂದೇ ಸಿನಿಮಾದಲ್ಲಿ ಸುದೀಪ-ದರ್ಶನ್” ಏನಿದು ಹೊಸ ಸಂಗತಿ..?! ಅರೆ ಇಬ್ಬರು ಒಂದೇ ಸಿನಿಮಾದಲ್ಲಿ ಆಕ್ಟ್ ಮಾಡ್ತಾರಾ..??

ಯಸ್. ಕನ್ನಡ ಚಿತ್ರರಂಗದ ಹಿರಿಯ ನಿರ್ದೆಶಕನ ಸಿನಿಮಾದಲ್ಲಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದಾಗಿದಾರೆ. ಅರೆ ಇಬ್ಬರು ಒಂದೇ ಸಿನಿಮಾದಲ್ಲಿ ಆಕ್ಟ್ ಮಾಡ್ತಾರಾ ಎನ್ನುವ ಪ್ರಶ್ನೆ ನಿಮ್ಮನ್ನ ಕಾಡಬಹುದು. ಆದರೆ ’ಕಹಾನಿ...

ಶ್ರೀಕೃಷ್ಣದೇವರಾಯನಾಗಿ ದರ್ಶನ್..! ದರ್ಶನ್ ಕೈ ಇಟ್ಟಿರೋ ಹೊಸ ಚಾಲೆಂಜ್ ಕೇಳಿದ್ರೆ ಇಡೀ ಭಾರತೀಯ ಚಿತ್ರರಂಗವೇ ಶೇಕ್..!!

ಹೊಸ ಚಾಲೆಂಜ್‌ಗಳಿಗೆ ’ವಿತ್ ಔಟ್ ಫಿಯರ್’ ಕೈ ಹಾಕುವ ಸ್ವಭಾವಕ್ಕೆ ತಾನೇ ದರ್ಶನ್‌ರನ್ನ ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ಅನ್ನೋದು. ಈಗ ದರ್ಶನ್ ಕೈ ಇಟ್ಟಿರೋ ಹೊಸ ಚಾಲೆಂಜ್ ಕೇಳಿದ್ರೆ ಇಡೀ ಭಾರತೀಯ ಚಿತ್ರರಂಗವೇ...

Recent Posts

Block title

testadd

Recent Posts