Cinema

Home Cinema
cinema

ನಟಿ ಪೂಜಾ ಗಾಂಧಿ ಜೆಡಿಎಸ್‌ಗೆ ಮತ್ತೆ ಜೈ..!! ತಪ್ಪು ನಿರ್ಧಾರದಿಂದ ಒಂದು ವರ್ಷ JDSನಿಂದ ದೂರವಿದ್ದೆ ಎಂದ ಮಳೆ...

ನಟಿ ಪೂಜಾ ಗಾಂಧಿ ಜೆಡಿಎಸ್‌ಗೆ ಮರು ಸೇರ್ಪಡೆಯಾಗಿದ್ದಾರೆ.ಜೆಡಿಎಸ್ ಮುಖಂಡ ಪಿಜಿಆರ್ ಸಿಂಧ್ಯ ಸಮ್ಮುಖದಲ್ಲಿ ಸೇರ್ಪಡೆ...   ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಸೇರ್ಪಡೆಯಾದ ನಟಿ ಪೂಜಾ ಗಾಂಧಿ...   ಒಂದುವರೆ ವರ್ಷಗಳ ಕಾಲ‌ ನಾನು ಜೆಡಿಎಸ್ ನಲ್ಲಿ ಕೆಲಸ ಮಾಡಿದ್ದೆ.ನಂತರ...

ಫೈರಿಂಗ್ ಸ್ಟಾರ್ ಹುಚ್ಚಾವೆಂಕಟ್ ಚುನಾವಣೆಗೆ ಎಂಟ್ರಿ..!!! “ನಾನು ಒಳ್ಳೆಯವನು, ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ ದಯವಿಟ್ಟು ಮತಹಾಕಿ”…

ಫೈರಿಂಗ್ ಸ್ಟಾರ್ ಹುಚ್ಚಾವೆಂಕಟ್ ಈ ಬಾರಿಯ ವಿಧಾನಸಭಾ ಚುನಾವಣೆಗೆ ಎಂಟ್ರಿಕೊಟ್ಟಿದ್ದಾರೆ, ಇಂದು ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುವ ಭರವಸೆ ಇಟ್ಟುಕೊಂಡಿರುವ ಹುಚ್ಚಾವೆಂಕಟ್...   ಹಣ ಹೆಂಡವನ್ನು ಕೊಡುವುದಿಲ್ಲ....

ಬಾಡಿಗೆ ಮನೆ ವಿವಾದಕ್ಕೆ ಫೇಸ್‌ಬುಕ್ ಲೈವ್‌ನಲ್ಲಿ ಸ್ಪಷ್ಟತೆ ಕೊಟ್ಟ ರಾಕಿಂಗ್ ಸ್ಟಾರ್ ಯಶ್…

ನಟ ಯಶ್ ಬಾಡಿಗೆ ಮನೆ ವಿವಾದ ಈಗ ಚರ್ಚೆಗೆ ಗ್ರಾಸವಾಗಿದೆ. 3 ತಿಂಗಳೊಳಗಾಗಿ ಮನೆ ಖಾಲಿ ಮಾಡಬೇಕೆಂದು ಬೆಂಗಳೂರಿನ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಬಗ್ಗೆ ಚರ್ಚೆಯಾಗುತ್ತಿರುವಾಗಲೇ...

ಬೈಕ್‌ನಲ್ಲೇ ಫುಲ್ ರೌಂಡ್ ಹಾಕಿ ಬಂದ ಕಿಚ್ಚ ಸುದೀಪ್… ಕಿಚ್ಚನಿಗೆ ಚಂದನ್ ಸಾಥ್.. ವಿಡಿಯೋ ಫುಲ್ ವೈರಲ್…

ಕರುನಾಡಿನ ಕಿಚ್ಚಾ ಸುದೀಪ್ ಸದಾ ಸಿನಿಮಾ ಕೆಲಸಗಳಲ್ಲಿ ಬ್ಯೂಸಿ ಆಗಿರುತ್ತಾರೆ. ಜಾಹೀರಾತು, ರಿಯಾಲಿಟಿ ಶೋಗಳಲ್ಲಿ ಬಿಜಿಯಾಗಿರುವ ಸುದೀಪ್ ಇತ್ತಿಚೆಗೆ ಒಂದು ಬೈಕ್ ರೈಡ್ ಹೋಗಿ ಬಂದಿದ್ದಾರೆ... ನಟ ಚಂದನ್ ಕೂಡ ಸುದೀಪ್‌ಗೆ ಸಾಥ್ ನೀಡಿದ್ದಾರೆ....

ಸುದೀಪ್ ರಾಜಕೀಯ ಎಂಟ್ರಿ ಊಹಾಪೋಹಕ್ಕೆ ತೆರೆ..!! ಯಾವ ಪಕ್ಷದ ಪರ ಪ್ರಚಾರ ಮಾಡ್ತಾರೆ ಗೊತ್ತಾ…!!!

ಚುನಾವಣೆ ಹತ್ತಿರ ಬರುತ್ತಿದೆ..ಸ್ಟಾರ್ ನಟರು ಚುನಾವಣಾ ಪ್ರಚಾರಕ್ಕೆ ಇಳಿಯೋದು ಸಹಜ..ಇತ್ತೀಚೆಗೆ ನಟ, ನಿರ್ದೇಶಕ ಸುದೀಪ್ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ, ಜೆಡಿಎಸ್ ಪರ ಪ್ರಚಾರ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ವು..ಇದಕ್ಕೆ ಸಾಕ್ಷಿ ಎಂಬಂತೆ ಎರಡು...

JDS ಸೇರ್ತಾರಾ ಚಿತ್ರನಟಿ ಅಮೂಲ್ಯ..? ಜೆಡಿಎಸ್ ವರಿಷ್ಠ H.D.ದೇವೇಗೌಡ ಸಮ್ಮುಖದಲ್ಲಿ ಸೇರ್ಪಡೆಗೆ ಸಜ್ಜು…

ಜೆಡಿಎಸ್ ಕಚೇರಿಗೆ ಬಂದಿರುವ ಚಿತ್ರನಟಿ ಅಮೂಲ್ಯ..ಜಾತ್ಯಾತೀತ ಜನತಾದಳ ಸೇರ್ತಾರಾ ಮಳೆ ಹುಡುಗಿ..? ಮಾವ ರಾಮಚಂದ್ರ ಜೊತೆ ಜೆಡಿಎಸ್ ಕಚೇರಿಗೆ ಅಮೂಲ್ಯ. ಜೆಡಿಎಸ್ ಕಡೆ ಮುಖ ಮಾಡಿದ ಕಾಂಗ್ರೆಸ್, ಬಿಜೆಪಿ ಟಿಕೆಟ್ ಅಕಾಂಕ್ಷಿಗಳು.ಇಂದು ಜೆ.ಪಿ.ಭವನದ ಜೆಡಿಎಸ್...

ಮಧು ಬಂಗಾರಪ್ಪ ಪರ ಪ್ರಚಾರಕ್ಕೆ ಹೋಗ್ತಾರಾ ಶಿವಣ್ಣ…? ಏನ್ ಹೇಳಿದ್ರು ಗೊತ್ತಾ ಈ ಬಾರಿಯ ಚುನಾವಣೆ ಪ್ರಚಾರದ ಬಗ್ಗೆ…?

ಟಗರು ಚಿತ್ರದ ಪ್ರಮೋಶನ್ ಗಾಗಿ ನಟ ಶಿವರಾಜ್ ಕುಮಾರ್, ಇಂದು ಹಾಸನದ ಎಸ್ ಬಿ ಜಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ನೆಚ್ಚಿನ ನಾಯಕರನ್ನು ನೋಡಲು ನೂರಾರು ಮಂದಿ ಅಭಿಮಾನಿಗಳು ಮುಗಿ...

ಚಿತ್ರದ ಗೆಲುವಿಗಾಗಿ ಚೀಪ್ ಟ್ರಿಕ್ಸ್..??? ಖೈದಿ ಪಾತ್ರಧಾರಿಯನ್ನು ಬೆತ್ತಲು ಮಾಡಿ ಪಬ್ಲಿಸಿಟಿಗೆ ಮುಂದಾದ ಚಿತ್ರತಂಡ..!!!

ಗಾಂಧಿನಗರದಲ್ಲಿ ಚಿತ್ರ ಗೆಲುವು ಕಾಣಬೇಕೆಂದ್ರೆ ಇತ್ತೀಚೆಗೆ ಗಿಮಿಕ್ ಮಾಡೋದು ಕಾಮನ್ ಆಗಿ ಬಿಟ್ಟಿದೆ....ಆದ್ರೆ ಹೊಸಬರ ಚಿತ್ರತಂಡ ಒಂದು ಹೆಜ್ಜೆ ಮುಂದೆ ಹೋಗಿ ಚೀಪ್ ಗಿಮಿಕ್ ಮಾಡುವ ಮೂಲಕ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುವ ತಂತ್ರಕ್ಕೆ ಮುಂದಾಗಿದೆ. ರೌಡಿ...

ಜೆಡಿಎಸ್ ಸ್ಟಾರ್ ಪ್ರಚಾರಕನಾಗಿ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಎಂಟ್ರಿ..! ಅಣ್ಣ ಚಿರಂಜೀವಿ ಕೈ ಪರ ಪ್ರಚಾರ..

ವಿಧಾನಸಭಾ ಚುನಾವಣೆ ಹಿನ್ನೆಲೆ ದಿನದಿಂದ ದಿನಕ್ಕೆ ರಾಜಕೀಯ ಕಾವು ಹೆಚ್ಚಾಗ್ತಿದೆ. ಸ್ಟಾರ್ ಪ್ರಚಾರಕರು ಪಕ್ಷಗಳ ಪರ ಪ್ರಚಾರ ಮಾಡಲು ಸಜ್ಜಾಗಿದ್ದಾರೆ... ಈ ಬಾರಿಯ ಎಲೆಕ್ಷನ್‌ನಲ್ಲಿ ಟಾಲಿವುಡ್‌ನ ಇಬ್ಬರು ಸ್ಟಾರ್‌ಗಳಾದ ಚಿರಂಜೀವಿ ಮತ್ತು ಪವನ್ ಕಲ್ಯಾಣ್...

ದುಡ್ಡಿಗಾಗಿ ಮಾಡಿದ್ರು ಖಳನಾಯಕ ವಜ್ರಮುನಿ ಬಾಮೈದನ ಕಿಡ್ನಾಪ್..!! ಕೊನೆಗೆ ಪೊಲೀಸರಿಗೆ ಅವರೇ ಸುಳಿವು ಕೊಟ್ಟು ಸಿಕ್ಕಾಕ್ಕೊಂಡಿದ್ದು ಹೇಗೆ ಗೊತ್ತಾ..?!

ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅಂತಾರೆ... ಆದರೆ, ಸಾಲ ಅನ್ನೋ ಶೂಲ ವ್ಯಕ್ತಿಯನ್ನ ಬೆನ್ನತ್ತಿದಾಗ ನಿಯತ್ತಿನಲ್ಲೂ ಮೋಸಮಾಡೋ ಮನಸ್ಥಿತಿ ಹುಟ್ಟಿಕೊಳ್ಳುತ್ತೆ... ಯಸ್, ಮೈತುಂಬಾ ಸಾಲ ಮಾಡ್ಕೊಂಡ ಇಂಟಿರಿಯಲ್ ಡಿಸೈನರ್ ಒಬ್ಬ ಸಾಲತೀರಿಸೋಕೆ ಆಯ್ದುಕೊಂಡ...

Recent Posts

Recent Posts