Crime

Home Crime
crime

ಸಾವಿನಲ್ಲೂ ಒಂದಾದ ಪ್ರೇಮಿಗಳು; ಒಂದೇ ಹಗ್ಗಕ್ಕೆ ನೇಣಿಗೆ ಶರಣು

ಕೊಪ್ಪಳ:  ಒಂದೇ ಹಗ್ಗಕ್ಕೆ ನೇಣು ಬೀಗಿದುಕೊಂಡು ಪ್ರೇಮಿಗಳು ಸಾವನಪ್ಪಿದ್ದಾರೆ. ಕುಷ್ಟಗಿ ತಾಲೂಕು ತಾವರಗೇರ ಸಮೀಪದ ಜೆ‌. ರಾಂಪೂರ ಗ್ರಾಮದ ಸೀಮಾದಲ್ಲಿ ಈ ಘಟನೆ ನಡೆದಿದೆ.ಗ್ರಾಮದ ಹೊರವಲಯದ ಮರಯೊಂದಕ್ಕೆ ನೇಣುಬೀಗಿದುಕೊಂಡಿರುವ ಪ್ರೇಮಿಗಳು. ಲಿಂಗಾಯಿತ ಸಮುದಾಯದ ವೀರುಪಾಕ್ಷಿಗೌಡ (20)ಕುರುಬ...

ಹಣಕ್ಕಾಗಿ ದುಷ್ಕರ್ಮಿಗಳಿಂದ ಹಲ್ಲೆ ಪ್ರಕರಣ: ಕಿರಾತಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು. ಪೊಲೀಸರ ಗಸ್ತು ಕಡಿಮೆಯಾಗ್ತಿದ್ದಂತೆ ರಾಬರ್ಸ್ ಹಾವಳಿ ಹೆಚ್ಚಾಗುತ್ತಿದೆ. ಜೂನ್ 27ರಂದು ನಗರದ ಉದ್ಯೋಗಿ ಮೇಲೆ ದುಷ್ಕರ್ಮಿಗಳು ಹಣಕ್ಕಾಗಿ ಚಾಕುವಿನಿಂದ ಹಲ್ಲೆ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿ ದೊರೆತಿವೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ...

ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ; ಝಳಪಿಸಿದ ಲಾಂಗ್- ಮಚ್ಚು; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಳ್ಳಾರಿ. ಬಳ್ಳಾರಿಯಲ್ಲಿ ಭಾರಿ ಗುಂಪು ಘರ್ಷಣೆ- ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಝಳಪಿಸಿದ ಮಚ್ಚು ಲಾಂಗ್- ಮಚ್ಚು ದೊಣ್ಣೆಯಿಂದ ಸಿಕ್ಕಿ ಸಿಕ್ಕವರ ಮೇಲೆ ಹಲ್ಲೆ. ಗುಂಪು ಘರ್ಷಣೆಯಲ್ಲಿ 25 ಕ್ಕೂ ಹೆಚ್ಚು ಜನರಿಗೆ ಗಂಭೀರ...

ತಂದೆ ಮಗನ ಆಸ್ತಿ ಕಲಹ; ಕೊಲೆಯಲ್ಲಿ ಅಂತ್ಯ

ಚಾಮರಾಜನಗರ. ಜಿಲ್ಲೆಯಲ್ಲಿ ಆಸ್ತಿ ವಿವಾದ ಸಂಬಂಧ ಮಗನನ್ನೇ ತಂದೆ ಹತ್ಯೆಗೈದಿದ್ದಾನೆ.ಗುಂಡ್ಲುಪೇಟೆ ತಾಲ್ಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಎಂಬಾತನನ್ನು ತಂದೆ ಮಹದೇವಪ್ಪ ಎಂಬಾತ ಕೊಡಲಿಯಿಂದ ಹಲ್ಲೆಗೈದು ಕೊಲೆಗೈದಿದ್ದಾನೆ. ಆರೋಪಿ ಮಹದೇವಪ್ಪಗೆ ಐದು ಗಂಡು, ನಾಲ್ವರು ಹೆಣ್ಣು...

ಅಂತರ್ ಜಿಲ್ಲಾ ಗಾಂಜಾ ಮಾರಾಟಗಾರರ ಬಂಧನ; 41 ಸಾವಿರ ಮೌಲ್ಯದ ಗಾಂಜಾ ವಶ

ಕೊಡಗು : ವಿರಾಜಪೇಟೆಯಲ್ಲಿ ಅಂತರ್ ಜಿಲ್ಲಾ ಗಾಂಜಾ ಮಾರಾಟಗಾರರಿಬ್ಬರನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 41 ಸಾವಿರ ಮೌಲ್ಯದ 1 ಕೆ.ಜಿ 182 ಗ್ರಾಂ ತೂಕದ ಗಾಂಜಾವನ್ನು ಹಾಗೂ ಕೃತ್ಯಕ್ಕೆ...

ಕೆಲಸವಿಲ್ಲದ ಗಂಡನ ಎಡವಟ್ಟು; ನ್ಯಾಯಕ್ಕಾಗಿ ಪತ್ನಿಯ ಅಲೆದಾಟ

ದಾವಣಗೆರೆ. ಕಟ್ಟಿಕೊಂಡ ಹೆಂಡತಿ ಮತ್ತು ಮುದ್ದಾದ ಎರಡು ಮಕ್ಕಳನ್ನು ಬೀದಿಗೆ ತಳ್ಳಿ ಮತ್ತೊಂದು ಹುಡ್ಗಿಯನ್ನು ಮದುವೆಯಾಗಿ ಚಕ್ಕಂದವಾಡುತ್ತಿದ್ದ. ಖತರ್ನಾಕ್ ಚಾಲಕಿ‌ ಹೆಸರು ನಿಂಗರಾಜ್ ಅಂತ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬಸವಪಟ್ಟಣ ಗ್ರಾಮದವನು....

ಕೌಲ್ ಬಜಾರ್ ಠಾಣೆ ಪೊಲೀಸರ ಭರ್ಜರಿ ಬೇಟೆ; ಚಾಲಾಕಿ ಕಳ್ಳನೋರ್ವ ಅಂದರ್

ಬಳ್ಳಾರಿ. ನಗರದ ಕೌಲ್ ಬಜಾರ್ ಪೊಲೀಸರಿಗೆ ತಲೆನೋವಾಗಿದ್ದ ಖತರ್ನಾಕ್ ಕಳ್ಳನೋರ್ವ ಇಂದು ಅಂದರ್ ಆಗಿದ್ದಾನೆ. ಕೌಲ್ ಬಜಾರ್ ಠಾಣೆ ಪೊಲೀಸರ ಭರ್ಜರಿ ಬೇಟೆಗೆ ಸಿಕ್ಕಿಬಿದ್ದ ಖದೀಮ ಅರೆಸ್ಟ್ ಆಗಿ ಜೈಲು ಸೇರಿದ್ದಾನೆ. ಓಬಳೇಶ...

ಮದುವೆಗೆ ಮೂರೇ ದಿನ ಬಾಕಿ; ಮಧುಮಗಳು ಸೇರಿದ್ಲು ಮಸಣ; ಏನು ಕಾರಣ ?

ನೆಲಮಂಗಲ. ಗಿರೀಶ್​,ಮೂಲತಃ ತುಮಕೂರಿನವ ಆದ್ರು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಡಿ ಗ್ರೂಪ್ ಲೇಔಟ್​ನಲ್ಲಿ ವಾಸವಾಗಿದ್ದ. ಕೆಲ ವರ್ಷಗಳ ಶಿರಾ ಮೂಲದ ಲಕ್ಷ್ಮಿ ಎಂಬಾಕೆಯನ್ನ ಮದುವೆಯಾಗಿದ್ದ. ಮದುವೆಯಾದ ಬಳಿಕ ಪತ್ನಿ ಲಕ್ಷ್ಮೀಯ...

ಖತರ್ನಾಕ್ ಮನೆಗಳ್ಳನ ಬಂಧನ; ಆರೋಪಿಯಿಂದ 25 ಲಕ್ಷ ಮೌಲ್ಯದ ಚಿನ್ನಾಭರಣಗಳು ವಶ

ರಾಮನಗರ: ಕುಖ್ಯಾತ ಮನೆಗಳ್ಳನನ್ನ ಬಂಧಿಸಿ, ಬಂಧಿತನಿಂದ 25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ವಶಪಡಿಸಿಕೊಳ್ಳುವಲ್ಲಿ ರಾಮನಗರ ಜಿಲ್ಲೆ ಮಾಗಡಿ ಪೊಲೀಸ್ರು ಯಶಸ್ವಿಯಾಗಿದ್ದಾರೆ. ಉದಯ್‍ಕುಮಾರ್ ಅಲಿಯಾಸ್ ಅಶೋಕ ಬಂಧಿತ ಆರೋಪಿಯಾಗಿದ್ದು,  ಈತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವನು....

ಅಕ್ರಮ ಸಂಬಂಧ ಪ್ರಶ್ನೆ ಮಾಡಿದ ಮಗ; ಪ್ರಿಯಕರನ ಜೊತೆ ಸೇರಿ ಮಗನನ್ನೆ ಹತ್ಯೆ ಮಾಡಿದ ತಾಯಿ

ಧಾರವಾಡ : ತಾಯಿಯ ಅಕ್ರಮ ಸಂಬಂಧ ಪ್ರಶ್ನೆ ಮಾಡಿದಕ್ಕೆ ಸ್ವಂತ ಮಗನನ್ನೆ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವ ತಾಯಿ, ಸಹೋದರ ಮತ್ತು ಪ್ರಿಯಕರನನ್ನು, ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ....

Recent Posts

Recent Posts