Crime

Home Crime
crime

ಅಂತರ್ ಜಿಲ್ಲಾ ಗಾಂಜಾ ಮಾರಾಟಗಾರರ ಬಂಧನ; 41 ಸಾವಿರ ಮೌಲ್ಯದ ಗಾಂಜಾ ವಶ

ಕೊಡಗು : ವಿರಾಜಪೇಟೆಯಲ್ಲಿ ಅಂತರ್ ಜಿಲ್ಲಾ ಗಾಂಜಾ ಮಾರಾಟಗಾರರಿಬ್ಬರನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 41 ಸಾವಿರ ಮೌಲ್ಯದ 1 ಕೆ.ಜಿ 182 ಗ್ರಾಂ ತೂಕದ ಗಾಂಜಾವನ್ನು ಹಾಗೂ ಕೃತ್ಯಕ್ಕೆ...

ಕೆಲಸವಿಲ್ಲದ ಗಂಡನ ಎಡವಟ್ಟು; ನ್ಯಾಯಕ್ಕಾಗಿ ಪತ್ನಿಯ ಅಲೆದಾಟ

ದಾವಣಗೆರೆ. ಕಟ್ಟಿಕೊಂಡ ಹೆಂಡತಿ ಮತ್ತು ಮುದ್ದಾದ ಎರಡು ಮಕ್ಕಳನ್ನು ಬೀದಿಗೆ ತಳ್ಳಿ ಮತ್ತೊಂದು ಹುಡ್ಗಿಯನ್ನು ಮದುವೆಯಾಗಿ ಚಕ್ಕಂದವಾಡುತ್ತಿದ್ದ. ಖತರ್ನಾಕ್ ಚಾಲಕಿ‌ ಹೆಸರು ನಿಂಗರಾಜ್ ಅಂತ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬಸವಪಟ್ಟಣ ಗ್ರಾಮದವನು....

ಕೌಲ್ ಬಜಾರ್ ಠಾಣೆ ಪೊಲೀಸರ ಭರ್ಜರಿ ಬೇಟೆ; ಚಾಲಾಕಿ ಕಳ್ಳನೋರ್ವ ಅಂದರ್

ಬಳ್ಳಾರಿ. ನಗರದ ಕೌಲ್ ಬಜಾರ್ ಪೊಲೀಸರಿಗೆ ತಲೆನೋವಾಗಿದ್ದ ಖತರ್ನಾಕ್ ಕಳ್ಳನೋರ್ವ ಇಂದು ಅಂದರ್ ಆಗಿದ್ದಾನೆ. ಕೌಲ್ ಬಜಾರ್ ಠಾಣೆ ಪೊಲೀಸರ ಭರ್ಜರಿ ಬೇಟೆಗೆ ಸಿಕ್ಕಿಬಿದ್ದ ಖದೀಮ ಅರೆಸ್ಟ್ ಆಗಿ ಜೈಲು ಸೇರಿದ್ದಾನೆ. ಓಬಳೇಶ...

ಮದುವೆಗೆ ಮೂರೇ ದಿನ ಬಾಕಿ; ಮಧುಮಗಳು ಸೇರಿದ್ಲು ಮಸಣ; ಏನು ಕಾರಣ ?

ನೆಲಮಂಗಲ. ಗಿರೀಶ್​,ಮೂಲತಃ ತುಮಕೂರಿನವ ಆದ್ರು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಡಿ ಗ್ರೂಪ್ ಲೇಔಟ್​ನಲ್ಲಿ ವಾಸವಾಗಿದ್ದ. ಕೆಲ ವರ್ಷಗಳ ಶಿರಾ ಮೂಲದ ಲಕ್ಷ್ಮಿ ಎಂಬಾಕೆಯನ್ನ ಮದುವೆಯಾಗಿದ್ದ. ಮದುವೆಯಾದ ಬಳಿಕ ಪತ್ನಿ ಲಕ್ಷ್ಮೀಯ...

ಖತರ್ನಾಕ್ ಮನೆಗಳ್ಳನ ಬಂಧನ; ಆರೋಪಿಯಿಂದ 25 ಲಕ್ಷ ಮೌಲ್ಯದ ಚಿನ್ನಾಭರಣಗಳು ವಶ

ರಾಮನಗರ: ಕುಖ್ಯಾತ ಮನೆಗಳ್ಳನನ್ನ ಬಂಧಿಸಿ, ಬಂಧಿತನಿಂದ 25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ವಶಪಡಿಸಿಕೊಳ್ಳುವಲ್ಲಿ ರಾಮನಗರ ಜಿಲ್ಲೆ ಮಾಗಡಿ ಪೊಲೀಸ್ರು ಯಶಸ್ವಿಯಾಗಿದ್ದಾರೆ. ಉದಯ್‍ಕುಮಾರ್ ಅಲಿಯಾಸ್ ಅಶೋಕ ಬಂಧಿತ ಆರೋಪಿಯಾಗಿದ್ದು,  ಈತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವನು....

ಅಕ್ರಮ ಸಂಬಂಧ ಪ್ರಶ್ನೆ ಮಾಡಿದ ಮಗ; ಪ್ರಿಯಕರನ ಜೊತೆ ಸೇರಿ ಮಗನನ್ನೆ ಹತ್ಯೆ ಮಾಡಿದ ತಾಯಿ

ಧಾರವಾಡ : ತಾಯಿಯ ಅಕ್ರಮ ಸಂಬಂಧ ಪ್ರಶ್ನೆ ಮಾಡಿದಕ್ಕೆ ಸ್ವಂತ ಮಗನನ್ನೆ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವ ತಾಯಿ, ಸಹೋದರ ಮತ್ತು ಪ್ರಿಯಕರನನ್ನು, ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ....

ನಗರದಲ್ಲಿ ಕೀಚಕರಿದ್ದಾರೆ ಮಹಿಳೆಯರೆ ಎಚ್ಚರ: ಇವನು ಮಾಡಿದ ನೀಚ ಕೆಲಸ ಸಿಸಿ ಕ್ಯಾಮರಾದಲ್ಲಿ ಸೆರೆ

ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿಯಯನ್ನ ಆರ್ ಟಿ ನಗರ ಪೊಲೀಸ್ರು ಬಂಧಿಸಿದ್ದಾರೆ. ಸಂತೋಷ್ ಎಂಬ ಯುವಕ ಬಂಧಿತ ಆರೋಪಿಯಾಗಿದ್ದಾನೆ. ಆರ್ ಟಿ ನಗರದ ಧ್ರುವ ಅಪಾರ್ಟ್ ಮೆಂಟ್ ಮುಂದಿನ ರಸ್ತೆಯಲ್ಲಿ ಮಹಿಳೆಯೊಬ್ಬರು ನಡೆದುಕೊಂಡು...

ಬೈಕ್ ವ್ಹೀಲಿಂಗ್ ಹುಚ್ಚಾಟ; ಭೀಕರ ಅಪಘಾತ; ಮೂವರ ಸಾವು

ಬೆಂಗಳೂರು. ಬೆಂಗಳೂರಿನಲ್ಲಿ ಭೀಕರ ಅಪಘಾತವಾಗಿದೆ. ವ್ಹೀಲಿಂಗ್ ಮಾಡುವಾಗ ಎರಡು ಬೈಕ್‌ಗಳ ಮುಖಾಮುಖಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಏರ್ ಪೋರ್ಟ್ ರಸ್ತೆಯ ಜಿಕೆವಿಕೆ ಬಳಿ ವ್ಹೀಲಿಂಗ್ ಮಾಡುತ್ತಿದ್ದಾಗ ಈ ಅಪಘಾತವಾಗಿದೆ. ಮೃತರನ್ನು ನಾಗವಾರ ಸಮೀಪದ ಗೋವಿಂದಪುರದ...

ಬೆಂಗಳೂರಿನ ಕುಖ್ಯಾತ ರೌಡಿ ಕೊರಂಗು ಅಲಿಯಾಸ್ ಕೃಷ್ಣ ಸಾವು

ಬಹು ಅಂಗಾಂಗ ವೈಫಲ್ಯದಿಂದ ಹಲವು ದಿನಗಳಿಂದ ಬಳಲುತ್ತಿದ್ದ ಕೊರಂಗು ಕೃಷ್ಣ ಇಂದು ಬೆಳಗ್ಗೆ ಚಿತ್ತೂರಿನ ನಿವಾಸದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಕೋದಂಡರಾಮಪುರದ ಮೂಲದವನಾದ ಕೊರಂಗು ಬಹಳ ಹಲವು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗಿದ್ದ....

ಹೊಟೇಲ್ ಮಾಲೀಕನ ಮೇಲೆ ಹಲ್ಲೆ ಪ್ರಕರಣ; ಹಲ್ಲೆಕೋರರ ಸೆರೆ

ಹುಬ್ಬಳ್ಳಿ. ಜೂ.14ರಂದು ಕ್ಷುಲ್ಲಕ ಕಾರಣಕ್ಕೆ ತಗಡ ಬಿರಿಯಾನಿ ಹೋಟೆಲ್ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ಮಾಲೀಕ ತೌಸೀಪ್ ನಾಲಬಂದ ಎಂಬುವರ ಮೇಲೆ ರೌಡಿ ಶೀಟರಗಳಾದ ಗಣೇಶಪೇಟೆ...

Recent Posts

Recent Posts