Crime

Home Crime
crime

“ಅಕ್ರಮ ಸಂಬಂಧವೇ ಕಾರಣ”..? ತಾಯಿ-ಮಗು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್..! ತನಿಖೆ ವೇಳೆ ಬಯಲಾಯ್ತು ಮರ್ಡರ್ ರಹಸ್ಯ..!

ಆ ಜೋಡಿ ಪ್ರೀತಿಸಿ ಮದುವೆಯಾಗಿ ಆನಂದದಿಂದ ಸಂಸಾರ ಮಾಡ್ತಿದ್ರು. ಆದ್ರೆ ಮದುವೆಯಾದ ಒಂದೇ ವರ್ಷಕ್ಕೆ ಆಕೆ ಮತ್ತು ಆಕೆಯ ಮಗು ದುರಂತವಾಗಿ ಸಾವನ್ನಪ್ಪಿದ್ದರು. ವಿಷ ಕುಡಿದು ಸಾವನ್ನಪ್ಪಿದ್ದ ಈ ಪ್ರಕರಣ ಆತ್ಮಹತ್ಯೆಯೋ! ಅಥವಾ...

ಅವಳು ಮನೆಗೆ ಹೆಂಡ್ತೀ ಅಲ್ಲ ಊರಿಗೇ ಹೆಂಡ್ತಿ..! ಕಾಮವನ್ನ ನೆತ್ತಿಗೇಗಿಸಿಕೊಂಡಿದ್ದ ಇವಳಿಗಾಗಿ ನಿಂತಿರ್ತಿತ್ತು ಗಂಡಸರ ಕ್ಯೂ..! ಗಂಡನೆದುರೇ ನಡೆಸಿದ್ಲು...

ಹೆಸರು ಶೋಭಾ ವಾಲಿ ಅಂತ. ಕಲರ್ ಡಿಮ್ ಆಗಿದ್ರು ಮೇಡಂ ಲೈಫಲ್ಲಿ ಕಲರ್ ಕಲರ್ ಆಟ ಆಡಿದ್ದಾರೆ. ನಮ್ಮ ಪೊಲೀಸ್ರು ಸುಮ್ಮ ಸುಮ್ಮನೆ ಮನೆಯಲ್ಲಿ ನೆಟ್ಟಗೆ ಸಂಸಾರ ಮಾಡೋರನ್ನ ಕರ್ಕೊಂಡು ಬರ್ತಾರಾ ಹೇಳಿ....

ಮನೆ ಬಾಡಿಗೆ ಕೇಳಿದ್ದಕ್ಕೆ ಕನ್ನಡ ಚಲನಚಿತ್ರ ನಿರ್ಮಾಪಕನ ಬರ್ಬರ ಹತ್ಯೆ..! ಕೊಲೆಯಲ್ಲಿ ಮೂವರ ಹೆಂಗಸರ ಕೈವಾಡವಿರುವ ಶಂಕೆ..?!

ಮನೆ ಬಾಡಿಗೆ ವಿಚಾರದಲ್ಲಿ ಕನ್ನಡ ಚಿತ್ರ ನಿರ್ಮಾಪಕ ರಮೇಶ್ ಜೈನ್​ರನ್ನ ಹತ್ಯೆ ಮಾಡಲಾಗಿದೆ. ನಿರ್ಮಾಪಕ ರಮೇಶ್​ ಜೈನ್​, ಇಸ್ಲಾಂ ಪಾಷ ಎಂಬುವರಿಗೆ ಮೈಸೂರು ರಸ್ತೆಯ ಕವಿಕಾ ಲೇಔಟ್‌ನ ತಮ್ಮ ಮನೆಯನ್ನ ಬಾಡಿಗೆಗೆ ಕೊಟ್ಟಿದ್ದರು....

ನಾಯಿಗಳ ಅಟ್ಟಹಾಸಕ್ಕೆ 2 ವರ್ಷದ ಕಂದಮ್ಮ ಬಲಿ.. ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ ಕಂದಮ್ಮ…

ರಕ್ತಪಿಶಾಚಿ ನಾಯಿಗಳ ಅಟ್ಟಹಾಸಕ್ಕೆ ಅಮಾಯಕ ಮಗುವೊಂದು ಬಲಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಪಂತಬಾಳೇಕುಂದ್ರಿ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು ಇಡೀ ಸಮಾಜವೇ ಮಮ್ಮಲ ಮರುಗುವಂತೆ ಮಾಡಿದೆ. ಅಬ್ಬಾಸ್ ಸನದಿ ಎಂಬ...

ಚಿತೆಯ ಮೇಲಿದ್ದ ಕಟ್ಟಿಗೆಯಲ್ಲಿ ಹೊಡೆದು ಕೊಂದರು ಅಳಿಯನ, ಎರಡೇ ವರ್ಷಕ್ಕೆ ಸರ್ವನಾಶವಾಯ್ತು ಅವರಿಬ್ಬರ ಜೀವನ..!

ಇವತ್ತು ಗಂಡ ಹೆಂಡತಿ ಇಬ್ಬರು ಕಿತ್ತಾಡಿಕೊಂಡು ಕೋರ್ಟ್ ಮೆಟ್ಟಿಲವರೆಗೆ ಬರೋದು ಹಾಗೆ ನೆಮ್ಮದಿ ಕಳ್ಕೊಂಡು ಜೀವನ ಹಾಳು ಮಾಡಿಕೊಂಡವರನ್ನ ಒಮ್ಮೆ ಕೇಳಿ ಯಾಕೆ ಹೀಗಾಯ್ತು ಅಂತ. ಅವರಿಗೆ ತಮ್ಮ ಸಮಸ್ಯೆಗಳನ್ನ ತಾಳ್ಮೆಯಿಂದ ಬಗೆಹರಿಸಿಕೊಳ್ಳುವ...

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋಕೆ ಮುಂಚೆ ಹುಷಾರ್..! ಅವಹೇಳನಕಾರಿ ಪೋಸ್ಟ್ ಹಾಕಿದ್ರೆ ಆಗ್ತೀರಾ ಅಂದರ್…

ಸಾರ್ವಜನಿಕರೇ ಹುಷಾರ್.. ಇನ್ಮೂಂದೆ ಸಾಮಾಜಿಕ ಜಾಲತಾಣದಲ್ಲಿ ಕಾಂಟ್ರೋವರ್ಸಿ ಪೋಸ್ಟ್‌ಗಳನ್ನ ಹಾಕುವ ಮುನ್ನ ಕೊಂಚ ಎಚ್ಚರ ವಹಿಸಿ.. ಅಪ್ಪಿತಪ್ಪಿ ನಿವೇನಾದರು ಅಂತಹ ಪೋಸ್ಟ್‌ಗಳನ್ನ ಹಾಕಿದ್ದೆ ಆದಲ್ಲಿ ಜೈಲಲ್ಲಿ ಮುದ್ದೆ ಮುರಿಯೋದು ಗ್ಯಾರಂಟಿ.. ಅಷ್ಟಕ್ಕೂ ಇಲ್ಲೊಬ್ಬ...

ಪ್ರೀತಿ ಪ್ರೀತಿ ಅಂತ 15 ವರ್ಷದ ಬಾಲಕಿಯ ಹಿಂದೆ ಬಿದ್ದಿದ್ದ 30 ವರ್ಷದ ಪಾಗಲ್ ಪ್ರೇಮಿ, ಪ್ರೀತಿಸಲು ಒಲ್ಲೆಯೆಂದಿದ್ದಕ್ಕೆ...

ಪ್ರೀತಿ ಪ್ರೀತಿ ಅಂತ ಪ್ರೀತಿಗೋಸ್ಕರ ತ್ಯಾಗ ಮಾಡಿದವರು, ಪ್ರೀತಿಗಾಗಿ ಪ್ರಾಣ ಕಳೆದುಕೊಂಡ ಅದೆಷ್ಟೋ ಮಂದಿಯನ್ನ ನಾವು ತೋರಿಸಿದ್ವಿ,ನೀವು ನೋಡಿದ್ರಿ. ಆದ್ರೆ ಅದೇ ಪ್ರೀತಿಯಂತ ಹತ್ತನೆ ತರಗತಿ ವಿದ್ಯಾರ್ಥಿನಿ ಹಿಂದೆ ಬಿದ್ದ ಪಾಗಲ್ ಪ್ರೇಮಿಯೊಬ್ಬ,...

ಮತ್ತೆ ತುಮಕೂರಿನಲ್ಲಿ “ಲವ್‌ಜಿಹಾದ್” ಸದ್ದು..! ಇಸ್ಲಾಂ ಧರ್ಮಕ್ಕೆ ಹುಡುಗಿ ಮತಾಂತರ..! 2 ವರ್ಷ ಸಂಸಾರ ಮಾಡಿ ಡೈವರ್ಸ್ ಕೊಟ್ಟ...

ಬಡತನದಲ್ಲಿ ಹುಟ್ಟಿದ್ದ ಆ ಹೆಣ್ಣುಮಗಳು ಮನೆಯ ಕಷ್ಟ ನೀಗಿಸಲು, ಜೀವನಕ್ಕೆ ಒಂದು ಆಧಾರ ಆಗುತ್ತೆ ಅಂತ ನಿತ್ಯ ಬಳೆ ಅಂಗಡಿಯಲ್ಲಿ ಕೆಲಸಕ್ಕೆ ಹೋಗ್ತಿದ್ಲು, ಅವಳ ಬಡತನವನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಅಂಗಡಿ ಮಾಲೀಕ ಅವಳ...

ಪ್ರೇಮಿಗಳನ್ನು ಅಡ್ಡಗಟ್ಟಿದ ತಂಡದಿಂದ ಯುವತಿ ಮೇಲೆ ಗ್ಯಾಂಗ್ ರೇಪ್..! ಕಡಲ ತೀರದಲ್ಲಿ ನಡೆದು ಹೋಯ್ತು ಅಮಾನವೀಯ ಕೃತ್ಯ..!

ಕರಾವಳಿಯ ಕಡಲ ತೀರಗಳಂದ್ರೆ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣ. ಆದರೆ, ಇಂಥ ಸುಂದರ ಕಡಲ ತೀರಕ್ಕೆ ಬಂದಿದ್ದ ಪ್ರೇಮಿಗಳನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಯುವತಿ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದಾರೆ. ವಾರದ ಹಿಂದೆ ನಡೆದಿದ್ದ ಪ್ರಕರಣ...

ಇಬ್ಬರು ಪತ್ನಿಯರಿಗೂ ಮಕ್ಕಳಾಗಲ್ಲಿಲ್ಲ ಎಂದು ಕೊರಗು..! ಬೇರೆಯವರ ಮಗುವನ್ನು ಕಿಡ್ಯ್ನಾಪ್ ಮಾಡಿದ್ದವ ಕೊನೆಗೂ ಅಂದರ್..!

ಆತ ವೃತ್ತಿಯಲ್ಲಿ ಬಸ್ ಡೈವರ್ ಇಬ್ಬರ ಹೆಂಡಿರ ಮುದ್ದಿನ ಗಂಡ. ಮೊದಲ ಪತ್ನಿಗೆ ಮಕ್ಕಳಾಗಲಿಲ್ಲ ಅಂತ ಎರಡನೇ ಮದುವೆ ಮಾಡಿಕೊಂಡ್ರು ಈತನಿಗೆ ಮಕ್ಕಳಾಗಲೇ ಇಲ್ಲ. ಮಗು ಬೇಕು ಅಂತ ಹಪಹಪಿಸುತ್ತಿದ್ದ ಕಂಡಕ್ಟರ್ ಕಂಡವರ...

Recent Posts