Wednesday, January 16, 2019
Slider
Slider
Slider

Crime

Home Crime
crime

ಯುವತಿಯರ ಬ್ಲೂ ಫಿಲಂ ಚಿತ್ರೀಕರಿಸಿ ಬ್ಲಾಕ್ಮೇಲ್ ಮಾಡಿ ಬ್ಯೂಟಿ ಪಾರ್ಲರ್ ಮುಖ್ಯಸ್ಥೆಯಿಂದ ವೇಶ್ಯಾವಾಟಿಕೆ ದಂಧೆ ..!?

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪೊಲೀಸರ ನರವಿನೊಂದಿಗೆ ಕೆಲವು ಬ್ಯೂಟಿಪಾರ್ಲರ್‍ಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಕಳೆದ ರಾತ್ರಿ ನಡೆದ ಹಿರಿಯ ಅಧಿಕಾರಿಗಳ ದಾಳಿಯಲ್ಲಿ ವಶಪಡಿಸಿಕೊಂಡ ಡೈರಿಯಲ್ಲಿ ಪೊಲೀಸರಿಗೆ ಹಣ ಪಾವತಿಸಿರುವ...

ಜಮೀನು ವಿಚಾರಕ್ಕೆ ಹೆತ್ತತಾಯಿಯನ್ನೇ ಕೊಂದ ಮಗ…! ಉಸಿರುಗಟ್ಟಿ ಸಾಯಿಸಿ,ಶೌಚಾಲಯದ ಗುಂಡಿಯಲ್ಲಿ ಹೂತಿಟ್ಟ ಪಾಪಿ…!

ಜಮೀನು ವಿಚಾರಕ್ಕೆ ಮಗನಿಂದಲೇ ಮೃತಪಟ್ಟ ನತದೃಷ್ಟ ತಾಯಿ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ನಾಗವಾರ ಗ್ರಾಮದಲ್ಲಿ ಸಂಭವಿಸಿರುವ ಘಟನೆ ಇದು. 15ಗುಂಟೆ ಜಮೀನು ವಿಚಾರವಾಗಿ ನಾಗಮ್ಮನನ್ನ ಪಾಪಿ ಮಗ ಸುರೇಶ್ ಬೆಡ್ ಶೀಟ್...

ಪ್ರೇಯಸಿಗೆ ಗಿಫ್ಟ್ ಕೊಡಿಸುವ ನೆಪದಲ್ಲಿ, ಚೈನ್ ಜೊತೆಗೆ ಪ್ರೇಯಸಿ ಮೊಬೈಲ್ ಸಮೇತ ಎಸ್ಕೆಪ್..?! ಮಹಿಳೆಯನ್ನು ಕಳ್ಳಿ ಎಂದು ವಿಚಾರಿಸಿದಾಗ...

ಪ್ರೇಯಸಿಗೆ ಗಿಫ್ಟ್ ಕೊಡಿಸುವ ನೆಪದಲ್ಲಿ, ಜುವೆಲ್ಲರಿ ಶಾಪ್ ಗೆ ತೆರಳಿ ಚೈನ್ ಜೊತೆಗೆ ಪ್ರೇಯಸಿ ಮೊಬೈಲ್ ಸಮೇತ ಎಸ್ಕೆಪ್ ಆಗಿದ್ದವನನ್ನ ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ. ಪರಪ್ಪನ ಅಗ್ರಹಾರದ, ಅಬ್ದುಲ್ ಮುಬಾರಕ್ ಬಂಧಿತ ಆರೋಪಿ....

ಚಿಕ್ಕಬಳ್ಳಾಪುರದಲ್ಲಿ ನಿಖಿಲ್ ಕುಮಾರಸ್ವಾಮಿ, ಮೈಸೂರಿನಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಖಚಿತ..!? ಚಿಕ್ಕಬಳ್ಳಾಪುರದಲ್ಲಿ ಈ ಬಾರಿಯೂ ಬಚ್ಚೇಗೌಡರಿಗೆ ಗುನ್ನಾ!!

ಬಿಜೆಪಿಯೇತರ ರಂಗ ರಚನೆಯಲ್ಲಿ ಮುಂಚೂಣಿಯಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರು ಈ ಬಾರಿ ಕರ್ನಾಟಕದಲ್ಲೂ ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲುವಂತೆ ರಣತಂತ್ರ ರೂಪಿಸಿದ್ದಾರೆ..ಈ ಬಾರಿ ದೇವೇಗೌಡರ ಇಬ್ಬರು ಮೊಮ್ಮಕ್ಕಳು ಕಣಕ್ಕಿಳಿಯುವುದು ಖಚಿತವಾಗಿದೆ..ಮೈಸೂರಿನಿಂದ ಪ್ರಜ್ವಲ್ ರೇವಣ್ಣ,...

ಸ್ನೇಹಿತನ ಪತ್ನಿ ಸ್ನಾನ ಮಾಡುವುದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಹಣ ಸುಲಿಗೆ,ಬಲವಂತವಾಗಿ ಅತ್ಯಾಚಾರ..!?

ಸ್ನೇಹಿತನ ಪತ್ನಿ ಸ್ನಾನ ಮಾಡುವುದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಬ್ಲಾಕ್ ಮೇಲ್.ಸ್ನೇಹಿತನ ಪತ್ನಿ ಸ್ನಾನ ಮಾಡುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡ್ತಿದ್ದ ಕಿರಾತಕನಿಗಾಗಿ ಬೆಂಗಳೂರಿನ ಮಹದೇವಪುರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ. ಬ್ಲಾಕ್...

ಶಕ್ತಿಕೇಂದ್ರ “ವಿಧಾನಸೌಧ”ದಲ್ಲಿ ಮತ್ತೊಂದು ಭ್ರಷ್ಟಾಚಾರ..?! “ವಿಧಾನಸೌಧದ ಮೂರನೇ ಮಹಡಿಯಲ್ಲೇ ಭ್ರಷ್ಟಾಚಾರ” ಎಂಬ HDK ಹೇಳಿಕೆಗೆ ಸ್ಪಷ್ಟ ಪುರಾವೆ…

ವಿಧಾನಸೌಧದ ಮೂರನೇ ಮಹಡಿಯಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರೇ ಪದೇ ಪದೇ ಹೇಳುತ್ತಿರುತ್ತಾರೆ ಅದಕ್ಕೀಗ ಸ್ಪಷ್ಟ ಪುರಾವೆ ಸಿಕ್ಕಿದೆ. ವಿಧಾನಸೌಧದ ಮೂರೂ ಅಂತಸ್ತುಗಳಲ್ಲಿನ ಪ್ರತಿ ಕಚೇರಿಯ ಬಾಗಿಲಲ್ಲೇ ಅಳವಡಿಸಿರುವ ಬೆಂಕಿ ಆರಿಸುವ...

ಅಥಣಿ ತಾಲೂಕಿನಲ್ಲಿ ಪೊಲೀಸರ ಮುಂದೆಯೇ ‘ಮೌಢ್ಯಚರಣೆ’..! ಎತ್ತುಗಳ ಮೈಮೇಲೆ 100ಕ್ಕೂ ಹೆಚ್ಚು ಜನರಿಂದ ಬೆತ್ತದ ಏಟು…

ಅದೇನ್ ಜನನೋ ಏನೋ.. ಹಬ್ಬ ಹರಿದಿನಗಳು ಅಂತಾ ತಮ್ಮ ಭಕ್ತಿಯ ಪರಾಕಷ್ಟೆ ಮೀರಿ ಆಚರಣೆಗಳನ್ನ ಮಾಡ್ತಾರೆ.. ಹಿಂಗ್ ಮಾಡಿದ್ರೆ ಆ ದೇವರು ತೃಪ್ತಿಪಟ್ಕೊಳ್ತಾನೆ ಅನ್ನೋ ನಂಬಿಕೆ.. ದೇವ್ರೇನ್ ಹೀಗೆ ಆಚರಣೆ ಮಾಡಿ ಅಂತಾ...

ಸುಳ್ಳು ಆರೋಪ ಹೊರಿಸಿ ರೈತನ ಎದೆಗೆ ಬೂಟಿನಿಂದ ಒದ್ದು ಅನ್ನ ನೀಡುವ ರೈತನ ಮೇಲೆ ಪೊಲೀಸ್ ಪೇದೆ ಉಗ್ರಪ್ರತಾಪ..!?

ಖಾಕಿ ತೊಟ್ಟ ಪೊಲೀಸ್ರು ಜನಸಾಮಾನ್ಯರ ರಕ್ಷಣೆಗೆ ಇರ್ತಾರೆ.. ಕಾನೂನು ಕಟ್ಟಳೆ ಮೀರಿದವ್ರನ್ನ ಬಗ್ಗಿ ಬಡಿತಾರೆ.. ಆದ್ರೆ, ಇಲ್ಲೊಬ್ಬ ಪೇದೆ ಅನ್ನಕೊಡುವ ಅನ್ನದಾತನ ಎದೆಗೆ ತನ್ನ ಬೂಟ್ ಕಾಲಿನಿಂದ ಒದ್ದು, ದರ್ಪ ಮೆರೆದಿದ್ದಾನೆ..ಪೇದೆ ಕೊಟ್ಟ...

ಪ್ರೀತಿಸಿ ಮದುವೆಯಾಗಿ 6 ತಿಂಗಳಲ್ಲೇ ಓಡಿಯೋಗಿದ್ಲಂತೆ ಅವನ ಹೆಂಡತಿ..!? ನನ್ನೆಂಡ್ತಿ ನನ್ನೆಂಡ್ತಿ ಅಂತಾ ಕಣ್ಣೀರಿಡ್ತಿದ್ದವನಿಗೇ ಹಾಕಿದ್ದ್ಯಾಕೆ ಬೇಡಿ.!?

ಒಂದು ಮಾತಿದೆ. ಮನುಷ್ಯ ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯುತ್ತೆ ಅಂತ. ಮನುಷ್ಯ ತಾನಂದುಕೊಂಡಿದ್ದೆಲ್ಲಾ ನೆರವೇರೋ ಹಾಗಿದ್ರೆ ಕಷ್ಟ ಅನ್ನೋದೆ ಇರಲ್ಲ. ಕಂಡ ಕನಸೆಲ್ಲಾ ನನಸಾಗೋ ಹಾಗಿದ್ರೆ ಯಾವ ಸಮಸ್ಯೆನೂ ಹತ್ತಿರ ಸುಳಿಯಲ್ಲ....

ಇದು ಹಿಂದಿನ “ಕೈ” ಸರ್ಕಾರದ ಹಗರಣ? ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಲ್ಲಿ ಅಕ್ರಮದ ವಾಸನೆ?

ರಾಜ್ಯ ಸಕರ್ಾರದ ಮಹತ್ವದ ಅನಿಲಭಾಗ್ಯ ಯೋಜನೆ ಅನುಷ್ಟಾನಕ್ಕೆ ಮುನ್ನವೇ ಅಕ್ರಮದ ವಾಸನೆ ಕೇಳಿ ಬಂದಿದೆ..ಹಿಂದಿನ ಕಾಂಗ್ರೆಸ್ ಸಕರ್ಾರ ಮುಖ್ಖಮಂತ್ರಿಗಳ ಅನಿಲ ಭಾಗ್ಯ ಯೋಜನೆ ಜಾರಿ ಮಾಡಲು ನಿಧರ್ಾರ ಮಾಡಿತ್ತು..ಆದ್ರೆ, ವಿಧಾನಸಭಾ ಚುನಾವಣೆ ಬಂದ...

Block title

testadd

Recent Posts