ಹೆತ್ತ ತಾಯಿಯೇ ತನ್ನ ಇಬ್ಬರು ಮಕ್ಕಳನ್ನ ನೇಣು ಬಿಗಿದು ತಾನೂ ಕೂಡ ಆತ್ಮಹತ್ಯೆ…ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿ ನಿಗೂಡ ಸಾವು..!!!
ಹೆತ್ತ ತಾಯಿಯೇ ತನ್ನ ಇಬ್ಬರು ಮಕ್ಕಳನ್ನ ನೇಣು ಬಿಗಿದು ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲ ತಾಲ್ಲೂಕಿನ ಟಿ.ಬೇಗೂರು ಸಮೀಪದ ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿ ನೆಡೆದಿದೆ. ರಾಧಾ ಮಕ್ಕಳಾದ ಚಿನ್ಮಯಿ, ಬಿಂದು ಮೃತರು.
ಇಂದು...
15 ವರ್ಷ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಕೇವಲ ಅತ್ತೆ ಬಟ್ಟೆಯ ವಿಚಾರಕ್ಕೆ ಜಗಳವಾಡಿ ಪ್ರಾಣ ಕಳೆದುಕೊಂಡಿದ್ದು ಏಕೆ..!?
ಅವರಿಬ್ಬರು ಬಾಲ್ಯದ ಗೆಳೆಯರು. ಗೆಳೆತನ ಪ್ರೀತಿಗೆ ತಿರುಗಿ 15 ವರ್ಷಗಿಳಿಂದ ಪರಸ್ಪರ ಪ್ರೀತಿಸ್ತಿದ್ರು. ಪ್ರೀತಿ, ಪ್ರೇಮ ಅಂತ ಸುತ್ತಾಡಿದ್ದು ಸಾಕು ಅಂತ ಫ್ಯಾಮಿಲಿಗಳಲ್ಲಿ ಒಪ್ಪಿಸಿ, ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಸಪ್ತಪದಿ ತುಳಿದು...