Crime

Home Crime
crime

ಒರಿಸ್ಸಾ ನಕ್ಸಲರ ಗಾಂಜಾಗೆ ಬೆಂಗಳೂರೇ ಮಾರ್ಕೆಟ್..!? ಮೂಲ್ ಮೂಲೆಯಲ್ಲೂ ಸಿಗ್ತಿದೆ ಮಲಯಾಳಿಗಳ ಪ್ಯಾಕೆಟ್…!?

ಸಮುದ್ರದ ಉಪ್ಪಿಗೂ ಬೆಟ್ಟದ ಮೇಲಿರೋ ನೆಲ್ಲಿಕಾಯಿಗೂ ಎತ್ತಣದಿಂದೆತ್ತಣ ಸಂಬಂಧ... ಆದ್ರೂ ಉಪ್ಪು ಬೆಟ್ಟದ ನೆಲ್ಲಿಕಾಯಿ ಒಂದಾಗುತ್ತೆ.. ಹಂಗೇ ನಕ್ಸಲರ ಗಂಧಗಾಳಿ ಇಲ್ಲದ ಬೆಂಗಳೂರಿಗೂ ಒರಿಸ್ಸಾದ ಕೆಂಪು ನಾಯಕರ ಲಿಂಕ್ ಇದೆ.. ಹೊಟ್ಟೆ ಪಾಡಿಗೋಸ್ಕರ ಒರಿಸ್ಸಾದಲ್ಲಿ...

BSY ವಿರುದ್ದ ಬಿಗ್ ಬ್ರೇಕಿಂಗ್ ನ್ಯೂಸ್..! ಭದ್ರಾ ಮೇಲ್ಡಂಡೆ ಯೋಜನೆಯಲ್ಲಿ ಕಿಕ್ ಬ್ಯಾಕ್ ಆರೋಪ…? ದಾಖಲೆ ಬಿಡುಗಡೆ ಮಾಡಿದ...

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ದ ಬಿಗ್ ಬ್ರೇಕಿಂಗ್ ನ್ಯೂಸ್ ನೀಡುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕರು ಇಂದು ದಾಖಲೆ ಬಿಡುಗಡೆ ಮಾಡಿದ್ದಾರೆ..ಬಿಎಸ್ವೈ ಮುಖ್ಖಮಂತ್ರಿಯಾಗಿದ್ದ ವೇಳೆ ಭದ್ರಾ ಮೇಲ್ಡಂಡೆ ಯೋಜನೆಯಲ್ಲಿ ನಾಲ್ಕು ಕೋಟಿ ಕಿಕ್...

ಕೈಲಾಗದ ತಾಯಿಯನ್ನು ನೋಡಿಕೊಳ್ಳಲಾಗಲ್ಲ ಅಂತ ವೃದ್ದೆಯನ್ನ ಜಮೀನಿನಲ್ಲಿ ಎಸೆದು ಹೋದ ಮಕ್ಕಳು…

ಹೆತ್ತವರು ಮಕ್ಕಳು ಚೆನ್ನಾಗಿರಲಿ ಅಂತ ಹೊಟ್ಟೆ-ಬಟ್ಟೆ ಕಟ್ಟಿ ಅವರನ್ನು ಸಾರಕಿ-ಸಲುಹುತ್ತಾರೆ. ಆದ್ರೆ ಕೆಲ ಮಕ್ಕಳು ಮಾತ್ರ ಹೆತ್ತವರನ್ನು ನೋಡಿಕೊಳ್ಳುವ ರೀತ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ. ಇವರು ಮನುಷ್ಯರೋ ಅಥವಾ ರಾಕ್ಷಸರು ಅನ್ಸುತ್ತೆ....

ಖಾಸಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷನ ಪಲ್ಲಂಗ ಪುರಾಣ… ಶಾಲೆಯ ಕಚೇರಿಯಲ್ಲೆ ಶಿಕ್ಷಕಿಯೊಂದಿಗೆ ಲವ್ವಿ-ಡವ್ವಿ…

ಬೀದರ್‌ನಲ್ಲಿ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆ ಅಧ್ಯಕ್ಷನ ಪಲ್ಲಂಗ ಪುರಾಣ ಬಟಾಬಯಲಾಗಿದೆ. ಶಾಲೆಯ ಕಚೇರಿಯಲ್ಲೇ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿಕ್ಷಕಿಯೊಂದಿಗೆ ಲವ್ವಿ-ಡವ್ವಿ ನಡೆಸ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಎಲ್ಲಾ ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡ್ತಿದೆ....

CBSE 10ನೇ ತರಗತಿ ಮತ್ತು 12ನೇ ತರಗತಿಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, 28 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿ...

ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಗರಣದ ಹಿಂದೆ ಟ್ಯುಟೋರಿಯಲ್‌ಗಳ ಕೈವಾಡ ಶಂಕೆ ಕೋಚಿಂಗ್ ಸೆಂಟರ್ ಮಾಲೀಕ ಸೇರಿ 25 ಮಂದಿ ವಿಚಾರಣೆ... ಭಾರಿ ಚರ್ಚೆಗೆ ಕಾರಣವಾಗಿರುವ ಸಿಬಿಎಸ್ ಇ...

ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಪಂಜಾಬಿ ಗಾಯಕ ದಲೇರ್ ಮೆಹಂದಿ ಎರಡು ವರ್ಷ ಜೈಲುಶಿಕ್ಷೆ…

ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಪಂಜಾಬಿ ಗಾಯಕ ದಲೇರ್ ಮೆಹಂದಿ ಹಾಗೂ ಆತನ ಸೋದರ ಎರಡು ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ದೆಹಲಿಯ ಪಟಿಯಾಲ ಕೋರ್ಟ್ ಈ ತೀರ್ಪು ನೀಡಿದೆ. ಈ ತೀರ್ಪು ನೀಡಿದ ಕೆಲವೇ ನಿಮಿಷಗಳಲ್ಲಿ...

ಈ ಸರ್ಕಾರಿ ಕಚೇರಿಯಲ್ಲಿ ಹಣ ಇಲ್ಲಾ ಅಂದ್ರೆ ಕೆಲಸಾನೆ ಆಗಲ್ಲ..!!

ಸರ್ಕಾರಿ ಕಚೇರಿ ಅಂದ್ರೇ ಸಾಕು ಜನ ಅಲ್ಲಿಗೆ ಕಾಲು ಇಡೋದಕ್ಕೆ ಸಾವಿರ ಸಾಲ ಯೋಚಿಸ್ತಾರೆ.. ಯಾಕಾಂದ್ರೆ ಅಲ್ಲಿ ಸೆಕ್ಯೂರಿಟಿ ಗಾರ್ಡ್ ನಿಂದ ಹಿಡಿದು ಅಧಿಕಾರಿಗೆ ಪೈಲ್ ಎತ್ಕೊಂಡು ಹೋಗೋನಿಗೂ ಲಂಚ ಕೂಡಬೇಕು.. ಇದೀಗ...

ಬ್ಯಾಂಕಿಂಗ್ ಹಗರಣ ಸುಳಿಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್..!ಆದರೆ ನಾನು ಸಾಲ ಮಾಡೇಇಲ್ಲ ಅಂತಾರೆ ಸಚಿವರು..!!!

ಚುನಾವಣಾ ಹೊಸ್ತಿಲಲ್ಲೇ ರಾಜ್ಯ ಕಾಂಗ್ರೆಸ್‌ಗೆ ಗಂಡಾಂತರಗಳು ಕಾಡತೊಡಗುತ್ತಿವೆ,ಗೂಂಡಾಗಿರಿ ಪ್ರಕರಣಗಳು ಆಯ್ತು ಈಗ ಬ್ಯಾಂಕಿಂಗ್ ಹಗರಣದಲ್ಲೂ ಪ್ರಭಾವಿ ಸಚಿವರ ಹೆಸರು ಕೇಳಿ ಬಂದಿದೆ. ಹೌದು ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಮೇಲೆ...

ಬೆಂಗಳೂರಿನಲ್ಲಿ ಪೊಲೀಸ್‌ಗೆ ಇಲ್ವಾ ರಕ್ಷಣೆ..? ರೋಡ್‌ನಲ್ಲಿ ಅಟ್ಟಾಡಿಸಿ ಹೊಡೆದ ದುಷ್ಕರ್ಮಿಗಳು.

 ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸ್ ಪೇದೆಯನ್ನ ನಡು ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿರೋ ಪ್ರಕರಣ ಬೆಂಗಳೂರಿನ ಸಿದ್ದಾಪುರದಲ್ಲಿ ನಡೆದಿದೆ. ವರ್ತೂರು ಮೈನ್ ರೋಡ್‌ನ ಸಿದ್ದಾಪುರದಲ್ಲಿ ನಿನ್ನೆ ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಗುಂಪೊಂದು...

Recent Posts