District

Home District
District

“ನಾನು ಅಖಾಡಕ್ಕೆ ಇಳಿದಿದ್ದೇನೆ, ಅವರ ನಾನಾ ಅನ್ನೋದು ತೀರ್ಮಾನ ವಾಗಲಿ.” ಟಿಕೆಟ್ ಆಕಾಂಕ್ಷಿತರಾಗಿದ್ದ ಸಮಾಜಸೇವಕ ರವಿಕುಮಾರ್ ಗೌಡ ಬೇಸರ...

    ಅಂಬರೀಷ್‌ಗೆ ಮಂಡ್ಯದ ಕಾಂಗ್ರೆಸ್‌ ಟಿಕೆಟ್ ಘೋಷಣೆಯಾಗ್ತಿದ್ದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೇ ಬೇಸರ ವ್ಯಕ್ತಪಡಿಸಿದ್ದಾರೆ. ಸಮಾಜಸೇವಕ ರವಿಕುಮಾರ್ ಗೌಡರಿಗೆ ಟಿಕೆಟ್ ಕೊಡ್ಬೇಕು ಅಂತ ಆಗ್ರಹಿಸಿದ್ದಾರೆ...    ಅಲ್ಲದೇ ಟಿಕೆಟ್ ಘೋಷಣೆ ಬೆನ್ನಲ್ಲೇ ಟಿಕೆಟ್...

ದಿನೇಶ್ ಗುಂಡೂರಾವ್‌ಗೆ ಗಂಡಸ್ತನವಿದ್ರೆ ಹಾಗೂ ತನ್ನ ತಾಯಿ ಎದೆ ಹಾಲು ಕುಡಿದಿದ್ರೆ ಮೊದಲು ಕಲಬುರಗಿ ಜಿಲ್ಲೆಗೆ ಬರಲಿ ಎಂದು...

ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಅವಹೇಳನಕಾರಿ ಹೇಳಿಕೆಗೆ ಕಲಬುರಗಿ ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ಹಾಗರಗಿ ಕೆಂಡಾಮಂಡಲವಾಗಿದ್ದಾರೆ.     ದಿನೇಶ್ ಗುಂಡೂರಾವ್‌ಗೆ ಗಂಡುಸ್ತನವಿದ್ರೆ ಹಾಗೂ ತನ್ನ...

ವಿಭೂತಿ-ಶಿವಲಿಂಗ ಮುಟ್ಟಿಸಿ ಎಂ.ಬಿ.ಪಾಟೀಲ್‌ಗೆ ಮತ ಹಾಕದಂತೆ ತಾಕೀತು..!?ಎಂ.ಬಿ. ಪಾಟೀಲ್ ವಿರುದ್ಧ ತಿರುಗಿ ಬಿದ್ದ ವೀರಶೈವ ಸ್ವಾಮೀಜಿಗಳು..?

ರಾಜ್ಯ ಚುನಾವಣೆಯಲ್ಲಿಯೇ ಹೈವೋಲ್ಟೆಜ್ ಮತಕ್ಷೇತ್ರ ಅಂತ ಕರೆಯಿಸಿಕೊಳ್ತಿರೋ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ ಕ್ಷೇತ್ರದಲ್ಲಿ ಧರ್ಮರಾಜಕಾರಣ ಆರಂಭವಾಗಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಸಿದ ಎಂ.ಬಿ. ಪಾಟೀಲ್ ವಿರುದ್ಧ ವೀರಶೈವ ಸ್ವಾಮೀಜಿಗಳು ಹಾಗೂ...

ಪ್ರಿಯಾಂಕ್ ಖರ್ಗೆ “ಬಚ್ಚಾ ಅಲ್ಲಾ ಲುಚ್ಚಾ”..!!! ಗುತ್ತೇದಾರ್ ಖರ್ಗೆಗೆ ಡೈರೆಕ್ಟ್ ಟಾಂಗ್…

ಸಚಿವ ಪ್ರೀಯಾಂಕ್ ಖರ್ಗೆನನ್ನ ಬಚ್ಚಾ ಅಂತಾ ಕರೆಯ ಬಾರದಂತೆ.. ಹೀಗಾಗಿ ಪ್ರೀಯಾಂಕ್ ಖರ್ಗೆರನ್ನ ಲೂಚ್ಛಾ ಅಂತಾ ಕರೆದಿದ್ದಾರೆ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್.. ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದಲ್ಲಿ ಇಂದು ನಡೆದ ಕೈ...

ಶ್ರೀರಾಮುಲು ಗಂಡ್ಸಾಗಿದ್ರೆ ಇಲ್ಲಿ ಗೆದ್ದು ತೋರಿಸಲಿ ಎಂದು ತಿಪ್ಪೇಸ್ವಾಮಿ ಓಪನ್ ಚಾಲೆಂಜ್..??? ತಾರಕಕ್ಕೇರಿದೆ ಕೋಟೆನಾಡಿನ ಜಿದ್ದಾಜಿದ್ದು..!!

ನಿನ್ನೆ ಮೊಳಕಾಲ್ಮೂರಿನಲ್ಲಿ ನಡೆದ ಪ್ರತಿಭಟನೆ ಬಿಸಿ ಇನ್ನು ಆರಿಲ್ಲ. ಸಂಸದ ಶ್ರೀರಾಮುಲು, ಶಾಸಕ ತಿಪ್ಪೇಸ್ವಾಮಿ ನಡುವಿನ ಸಮರ ಇನ್ನು ಮುಂದುವರಿದಿದೆ. ಮೊಳಕಾಲ್ಮೂರಿನಲ್ಲಿ ನಾನು ಗೆದ್ದೆ ಗೆಲ್ತೇನೆ ಅಂತಾ ಶ್ರೀರಾಮುಲು ಪಂಥ್ವಾಹಾನ ನೀಡಿದ್ರೆ, ಇನ್ನು,...

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂಗೆ ಟಾಂಗ್ ಕೊಟ್ಟ ಹೆಚ್‌ಡಿಕೆ..!ನನ್ನ ಕ್ಷೇತ್ರಕ್ಕೆ ಬಂದು ಒಂದು ವಾರ ಠಿಕಾಣಿ ಹೂಡಿದ್ರು ಗೆಲುವು ನನ್ನದೆ-...

ಮೈಸೂರಿನ ಚಾಮುಂಡೇಶ್ವರಿ ಕದನ ಕಣ ರಂಗೇರುತ್ತಿದೆ. ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗುತ್ತಿದ್ದಂತೆ ಚಾಮುಂಡೇಶ್ವರಿ ಅಖಾಡಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಎಂಟ್ರಿ ಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ...

ಜೆಡಿಎಸ್ ಸ್ಟಾರ್ ಪ್ರಚಾರಕನಾಗಿ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಎಂಟ್ರಿ..! ಅಣ್ಣ ಚಿರಂಜೀವಿ ಕೈ ಪರ ಪ್ರಚಾರ..

ವಿಧಾನಸಭಾ ಚುನಾವಣೆ ಹಿನ್ನೆಲೆ ದಿನದಿಂದ ದಿನಕ್ಕೆ ರಾಜಕೀಯ ಕಾವು ಹೆಚ್ಚಾಗ್ತಿದೆ. ಸ್ಟಾರ್ ಪ್ರಚಾರಕರು ಪಕ್ಷಗಳ ಪರ ಪ್ರಚಾರ ಮಾಡಲು ಸಜ್ಜಾಗಿದ್ದಾರೆ... ಈ ಬಾರಿಯ ಎಲೆಕ್ಷನ್‌ನಲ್ಲಿ ಟಾಲಿವುಡ್‌ನ ಇಬ್ಬರು ಸ್ಟಾರ್‌ಗಳಾದ ಚಿರಂಜೀವಿ ಮತ್ತು ಪವನ್ ಕಲ್ಯಾಣ್...

ಮಿಸ್‌ಕಾಲ್‌ನಿಂದ ಆರಂಭವಾಗಿತ್ತು ಲವ್ | ಲವ್ವಿಡವ್ವಿ ಬಳಿಕ ಪ್ರಿಯಕರ ಎಸ್ಕೇಪ್ | ಇನಿಯನನ್ನು ಹುಡುಕಿ ಮದುವೆಯಾದ ಛಲವಂತೆ

ಆತ ಪೊಲೀಸ್ ಪೇದೆ.ಆಕೆ ಗ್ರಾಮ ಲೆಕ್ಕಾಧಿಕಾರಿ. ಇಬ್ಬರಿಗೂ ಫೋನ್‌ನಲ್ಲೇ ಪ್ರೇಮಾಂಕುರವಾಗಿತ್ತು. ತಿಂಗಳುಗಟ್ಟಲೇ ಅವರಿಬ್ಬರು ಮರ ಸುತ್ತಿದ್ದೇ ಸುತ್ತಿದ್ದು.ಆದ್ರೆ,ಆಕೆಗೆ ಕೈಕೊಟ್ಟ ಪೊಲೀಸಪ್ಪ ನಾಪತ್ತೆಯಾಗಿದ್ದ. ಆದ್ರೆ, ಆ ಹುಡಗಿ ಬೇಕಲ್ಲ.ಪಾತಾಳದಲ್ಲಿದ್ದರೂ ಸರಿ ಆತನನ್ನು ಕರೆತಂದು ಮದುವೆಯಾಗಬೇಕೆಂಬ ದೃಢ...

ಶ್ರೀರಾಮುಲು ಕಾರಿನ ಮೇಲೆ ಕಲ್ಲು ತೂರಾಟ, ಪೊರಕೆ ಪ್ರತಿಭಟನೆ ಬಿಸಿ..!!ತಿಪ್ಪೇಸ್ವಾಮಿ ಬೆಂಬಲಿಗರು ಶ್ರೀರಾಮುಲು ವಿರುದ್ಧ ತಾರಕಕ್ಕೇರಿದ ಪ್ರತಿಭಟನೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಶ್ರೀರಾಮುಲು ವಿರುದ್ದ ತಿಪ್ಪೇಸ್ವಾಮಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ತಿಪ್ಪೇಸ್ವಾಮಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಮಹಿಳೆಯರು ಪೊರಕೆ ಹಿಡಿದು ಪ್ರತಿಭಟನೆ ಮಾಡಿ ಬಿಸಿ ಮುಟ್ಟಿಸಿದ್ದಾರೆ... ಇಂದು ಪ್ರಚಾರಕ್ಕಾಗಿ ಇಂದು...

CM ಪುತ್ರನಿಗೆ ವರುಣಾದಲ್ಲಿ ಟಾಂಗ್ ಕೊಟ್ಟ BSY ಪುತ್ರ ವಿಜೇಂದ್ರ..!! Congress ತೊರೆದು BJP ಸೇರಿದ CM ಆಪ್ತರು..!!!

ವರುಣಾ ಕ್ಷೇತ್ರದಲ್ಲಿ ರಂಗೇರಿದ ರಾಜಕೀಯ. ವರುಣಾದಲ್ಲಿ ಸಿಎಂ ಪುತ್ರಗೆ ಟಾಂಗ್ ಕೊಟ್ಟ ಬಿಎಸ್ ವೈ ಪುತ್ರ ವಿಜೇಂದ್ರ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಸಿಎಂ ಆಪ್ತರು. ವರುಣಾದಲ್ಲಿ ಜಿಜೆಪಿಗೆ ಶಿಪ್ಟ್ ಆಗುತ್ತಿರುವ ಒಕ್ಕಲಿಗ ಮುಖಂಡರು. ಸಿಎಂ ಆಪ್ತರಾದ ಜಿಪಂ...

Recent Posts