Monday, January 21, 2019
Slider
Slider
Slider

District

Home District
District

ರೈತರ ಸಾಲಮನ್ನಾ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಬಾರದು…ರೈತರ ಪರವಾಗಿ ಕೆಲಸ ಮಾಡುತ್ತಾರೆ HDK..ಪ್ರಜ್ವಲ್ ರೇವಣ್ಣ ತಿರುಗೇಟು..

ರೈತರ ಪರವಾಗಿ ಕೆಲಸ ಕುಮಾರಸ್ವಾಮಿ ಕೆಲಸ ಮಾಡುತ್ತಾರೆ. ರೈತರ ಸಾಲಮನ್ನಾ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಬಾರದು ಎಂದು ಜೆಡಿಎಸ್ ಪ್ರಧಾನಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಹೇಳಿಕೆ ನೀಡಿದ್ದಾರೆ.ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ಮಾತನಾಡಿದ ಅವರು,.. ಇದು ಸಮ್ಮಿಶ್ರ...

ಮುಂದಿನ ಬಜೆಟ್‌ ಒಳಗೆ ರೈತರ ಸಾಲಮನ್ನಾ ಘೋಷಣೆ..Congress ನಾಯಕರ ವಿಶ್ವಾಸ ಪಡೆದು ನಿರ್ಧಾರ ಎಂದ HDK…

ಇಂದು ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹೆಚ್.ಡಿ ಕುಮಾರಸ್ವಾಮಿ ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ಆಗಮಿಸಿದ ಕುಮಾರಸ್ವಾಮಿ ವಿಶೇಷ ಹೆಲಿಕ್ಯಾಪ್ಟರ್ ಮೂಲಕ...

“ರೈತರ ಸಾಲಮನ್ನಾ ಮಾಡಲು ನಮಗೆ ಪೂರ್ಣ ಬಹುಮತ ಸಿಕ್ಕಿದೆಯಾ”..?? HDK ಹೇಳಿಕೆಗೆ ದೇವೇಗೌಡರು ಸಮರ್ಥನೆ..!?

ಸಾಲಮನ್ನಾ ಮಾಡಲು ನಮಗೆ ಪೂರ್ಣ ಬಹುಮತ ಸಿಕ್ಕಿದೆಯಾ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು 37 ಶಾಸಕರನ್ನು ಇಟ್ಟುಕೊಂಡು ಸಾಲಮನ್ನಾ ಮಾಡಲು ಆಗುತ್ತಾ ಎಂದಿದ್ದಾರೆ... ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ...

ಅಪರಿಚಿತ ವ್ಯಕ್ತಿಯ ಮರ್ಮಾಂಗವನ್ನೇ ಕತ್ತರಿಸಿ ಕದ್ದ ಕಳ್ಳರು..?! ಯಾವುದಾದರೂ ತಂಡ ಕುಕೃತ್ಯದಲ್ಲಿ ಸಕ್ರಿಯವಾಗಿದೆಯಾ ಅನ್ನೋ ಅನುಮಾನ..?!

ಮೈಸೂರು ಹುಣಸೂರು ರಸ್ತೆಯ ಬೆಳವಾಡಿ ಕಿರ್ಲೋಸ್ಕರ್ ಬಳಿ ವ್ಯಕ್ತಿಯೋರ್ವರ ಮರ್ಮಾಂಗವನ್ನು ಕತ್ತರಿಸಿ ಕೊಂಡೊಯ್ದ ಘಟನೆ ನಡೆದಿದೆ.ವ್ಯಕ್ತಿ ಸುಮಾರು 40 ವರ್ಷದ ವಯಸ್ಸಿನವರಾಗಿರಬುದೆಂದು ಅಂದಾಜಿಸಲಾಗಿದೆ... ಆದರೆ ವ್ಯಕ್ತಿ ಯಾರು, ಎಲ್ಲಿಯವನು ಎಂಬ ಯಾವ ವಿವರವೂ ಲಭ್ಯವಾಗಿಲ್ಲ....

HDK ರೈತರಿಗೆ ಆರಂಭದಲ್ಲೇ ಬಿಗ್ ಶಾಕ್..!? “ಸಾಲಮನ್ನಾ ಅಸಾಧ್ಯ”, ಸ್ವತಂತ್ರ ಸರ್ಕಾರ ಕೊಟ್ಟರೆ ಸಾಲಮನ್ನ ಎಂದಿದ್ದೆ.”!!

ಇನ್ನು ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಸಾಲ ಮನ್ನಾ ಆಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನವೇ ನಿರಾಸೆಯಾಗಿದೆ... ರೈತರ ಸಾಲಾಮನ್ನಾ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಜನರು ಸಂಪೂರ್ಣ ಬಹುಮತ ಕೊಟ್ಟು ನನ್ನನ್ನು...

JDS ಶಾಸಕರಲ್ಲಿಯೂ ಸಚಿವ ಸ್ಥಾನಕ್ಕಾಗಿ ಭಾರೀ ಪೈಪೋಟಿ..!! ಸಚಿವ ಸ್ಥಾನ ಬೇಕೆಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಪಟ್ಟು…

ನಾಳೆ ಸಿಎಂ ಆಗಿ ಕುಮಾರಸ್ವಾಮಿ ಪದಗ್ರಹಣ ಹಿನ್ನಲೆ ಜೆಡಿಎಸ್ ಶಾಸಕರ ನಡುವೆಯೇ ಸಚಿವ ಸ್ಥಾನಕ್ಕೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ದೇವನಹಳ್ಳಿ ತಾಲೂಕಿನ ಪ್ರೆಸ್ಟಿಜ್ ಗ್ರೂಪ್ ರೆಸಾರ್ಟ್ ಬಳಿ ವಾಸ್ತವ್ಯ ಮಾಡಿರುವ ಚಿಕ್ಕಬಳ್ಳಾಪುರ ಚಿಂತಾಮಣಿ...

ಸಚಿವ ಸಂಪುಟ ರಚನೆ ಗೊಂದಲಗಳ ಬಗ್ಗೆ H.D.ದೇವೇಗೌಡ ತೀವ್ರ ಅಸಮಾಧಾನ..!! “ನಿರ್ಧಾರ ನಿಯೋಜಿತ ಮುಖ್ಯಮಂತ್ರಿ HDK ತೆಗೆದುಕೊಳ್ಳುತ್ತಾರೆ”…

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ರಚನೆ ಕುರಿತಂತೆ ಉಂಟಾಗಿರುವ ಗೊಂದಲಗಳ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಶೃಂಗೇರಿಗೆ ತೆರಳುವ ಮುನ್ನ ದೇವೇಗೌಡರು ಮಾಧ್ಯಮ ಹೇಳಿಕೆ ನೀಡಿದ್ದಾರೆ...ತಾವು...

ಮಕ್ಕಳ ಕಿಡ್ನಾಪ್ ವದಂತಿ ದಿನೇ ದಿನೇ ತಾರಕಕ್ಕೆ ಏರುತ್ತಿರುವುರಿಂದ ಆತಂಕಕ್ಕೊಳಗಾದ ಹೆತ್ತವರು…ಸುಳ್ಳು ಮಾಹಿತಿ ಹರಡಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ...

ರಾಜ್ಯದ ಹಲವೆಡೆ ಮಕ್ಕಳ ಕಿಡ್ನಾಪ್ ವದಂತಿ ಜೋರಾಗೇ ಸದ್ದು ಮಾಡ್ತಿದೆ. ಇದರಿಂದ ಪೋಷಕರು ಕಂಗಾಲಾಗಿದ್ದಾರೆ. ಯಾರೇ ಅನುಮಾನದಿಂದ ಕಂಡರೂ ಅವರನ್ನ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಲಾಗ್ತಿದೆ. ಇನ್ನು, ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು...

ತುಮಕೂರು ಶಿರಾ ಬಳಿ ಭೀಕರ ಅಪಘಾತಕ್ಕೆ 8 ಮಂದಿ ದುರ್ಮರಣ, 20 ಮಂದಿಗೆ ಗಂಭೀರ ಗಾಯ..!!

ತುಮಕೂರಿನ ಶಿರಾದಲ್ಲಿ ಸಂಭವಿಸಿ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತವಾಗಿದೆ...ರಾಷ್ಟ್ರೀಯ ಹೆದ್ದಾರಿ 48ರಲ್ಲಿರೋ ಜೈಹಿಂದ್ ಹೋಟೆಲ್...

ಜೆಡಿಎಸ್ -ಕಾಂಗ್ರೆಸ್ ಮೈತ್ರಿಕೂಟದಲ್ಲಿ ಸಚಿವ ಸ್ಥಾನಕ್ಕೆ ಹಗ್ಗಜಗ್ಗಾಟ..!!! ಕಾಂಗ್ರೆಸ್‌ಗೆ 2 ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಪಟ್ಟು…

ಜೆಡಿಎಸ್ -ಕಾಂಗ್ರೆಸ್ ಮೈತ್ರಿಕೂಟದಲ್ಲಿ ಸಚಿವ ಸ್ಥಾನಕ್ಕೆ ಹಗ್ಗಜಗ್ಗಾಟ ಶುರುವಾಗಿದೆ. ಕಾಂಗ್ರೆಸ್‌ಗೆ ಎರಡು ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದೆ. ದಲಿತರು ಮತ್ತ ಲಿಂಗಾಯತರಿಗೆ ತಲಾ ಒಂದೊಂದು ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಕಾಂಗ್ರೆಸ್...

Block title

testadd

Recent Posts