Monday, April 22, 2019
Slider
Slider
Slider

District

Home District
District

ಸಾವಿನ ಕದ ತಟ್ಟಿ ವಾಪಾಸಾದ ಇಬ್ಬರು ಬೈಕ್ ಸವಾರರು..!! ಕೂದಲೆಳೆ ಅಂತರದಲ್ಲಿ ಎಸ್ಕೇಪ್..!?

ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರು.ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೂದಲೆಳೆ ಅಂತರದಲ್ಲಿ ಬದುಕುಳಿದ ಇಬ್ಬರು ಬೈಕ್ ಸವಾರರು.ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬಸಬ ಹಂಚನಾಳ ಗ್ರಾಮದ ಬಳಿ ಘಟನೆ. ಕುಕನೂರು...

ಯಾವುದೇ ಬಟನ್ ಒತ್ತಿದರೂ ಬಿಜೆಪಿಗೇ ಮತ..!? EVM ಯಂತ್ರದ ಬಗ್ಗೆ ಮತ್ತೆ ಅಪಸ್ವರ.. ಬ್ರಿಜೇಶ್ ಕಾಳಪ್ಪ ಗಂಭೀರ ಆರೋಪ…

ಇವಿಎಂ ಯಂತ್ರದ ಬಗ್ಗೆ ಮತ್ತೆ ಕೇಳಿಬಂದ ಅಪಸ್ವರ. "ಯಾವುದೇ ಬಟನ್ ಒತ್ತಿದರೂ ಬಿಜೆಪಿಗೇ ಮತ"..!? ರಾಜ್ಯ ಸರ್ಕಾರದ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ಗಂಭೀರ ಆರೋಪ. ಬೆಂಗಳೂರಿನ ಆರ್‌ಎಂವಿ ೨ನೇ ಹಂತದ ಮತಗಟ್ಟೆಯಲ್ಲಿ ದೋಷ... ಟ್ವಿಟರ್‌ನಲ್ಲಿ...

ರಶ್‌ನಲ್ಲಿ ಗಂಡಸರ ಮಧ್ಯೆ ಹೆಂಗಪ್ಪಾ ನಿತ್ಕೊಂಡು ವೋಟ್ ಹಾಕೋದು ಅಂತಾ ಯೋಚಿಸುತ್ತಿರುವ ಮಹಿಳೆಯರೇ ನಿಮಗೆ ಬಿಗ್ ಗಿಫ್ಟ್..?! ಈ...

ವೋಟ್ ಹಾಕಲು ಯಾರಪ್ಪ ಹೋಗ್ತಾರೆ.. ಆ ರಶ್‌ನಲ್ಲಿ ಗಂಡಸರ ಮಧ್ಯೆ ನಿತ್ಕೊಂಡು ಬಿಸಿಲಿನಲ್ಲಿ ಹೆಂಗಪ್ಪಾ ವೋಟ್ ಹಾಕೋದು ಎನ್ನೋ ಮಹಿಳೆಯರಿಗೆ ಇಲ್ಲಿದೆ ಕೂಲ್ ಆಗುವ ಸುದ್ದಿ,. ನಿಮಗಾಗೇ ಈ ಬಾರಿ ಚುನಾವಣಾ ಆಯೋಗ...

ಮುಖ್ಯಮಂತ್ರಿ ಆಗಲು ಯಡಿಯೂರಪ್ಪ ಅಲ್ಲಾಹುವಿನ ಮೊರೆ.!!! ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಕ್ಷೇತ್ರದಲ್ಲೂ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿಲ್ಲ..ಆದ್ರೆ BSY...

ಸಂಜೆ ತಾನೆ ತಮ್ಮ ಪರ ತೀರ್ಪು ನೀಡುವಂತೆ ನ್ಯಾಧೀಶರೊಬ್ಬರ ಅಳಿಯನ ಜೊತೆ ಮಾಜಿ ಸಚಿವ ಶ್ರೀರಾಮುಲು ಡೀಲ್ ಮಾಡ್ತಿದ್ದ ವಿಡಿಯೋ ರಾಜ್ಯಾದ್ಯಂತ ವೈರಲ್ ಆಗಿದೆ.ಈ ವಿಡಿಯೋ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯುಂಟು ಮಾಡಬಹುದು. ಇದು...

ರೆಡ್ಡಿ ಟೀಂ ವಿರುದ್ಧ ಕಾಂಗ್ರೆಸ್ ವೀಡಿಯೋ ರಿಲೀಸ್…ಭ್ರಷ್ಟಾಚಾರ ಮುಕ್ತ ಪಕ್ಷದಲ್ಲಿ ಭಾರೀ ಭ್ರಷ್ಟಾಚಾರ..!! ಓಬಳಾಪುರಂ ಪರ ತೀರ್ಪಿಗೆ ಸಿಜೆಐಗೆ...

ಓಬಳಾಪುರಂ ಮೈನಿಂಗ್ ಕಂಪನಿ ನಿಲ್ಲಿಸುವಂತೆ ಆಂಧ್ರಪ್ರದೇಶ ಸರ್ಕಾರ ಹೊರಡಿಸಿದ್ದ ಆದೇಶಕ್ಕ ಹೈಕೋರ್ಟ್ ನೀಡಿದ್ದ ತಡೆ ಆದೇಶವನ್ನು ಎತ್ತಿಹಿಡಿಯಲು ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನೇ 160 ಕೋಟಿಗೆ ಡೀಲ್ ಮಾಡಿಕೊಂಡ...

ಮಂಡ್ಯ ಕ್ಷೇತ್ರದ “ಕರೆ ಮಾಡಿ ವೋಟ್ ಮಾಡಿ” ರಿಸಲ್ಟ್ ಏನು ಗೊತ್ತಾ.? ಯುವನಾಯಕ ರವಿಕುಮಾರ್ “ಕೈ” ಹಿಡಿದು ಅಭೂತಪೂರ್ವ...

ಮಂಡ್ಯ ವಿಧಾನಸಭಾ ಕ್ಷೇತ್ರ ಈ ಬಾರಿ ತೀವ್ರ ಕುತೂಹಲ ಕೆರಳಿಸಿದೆ. ಕಾಂಗ್ರೆಸ್‌ನಿಂದ ಯುವನಾಯಕ ರವಿಕುಮಾರ್ ಗೌಡ, ಜೆಡಿಎಸ್‌ನಿಂದ ಶ್ರೀನಿವಾಸ್ ಹಾಗೂ ಬಿಜೆಪಿಯಿಂದ ಚಂದಗಾಲ ಶಿವಣ್ಣ ಕಣದಲ್ಲಿದ್ದಾರೆ. ಆದರೆ ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್...

ಹಣ ತೆಗೆದುಕೊಳ್ಳೋ ಮುನ್ನ ಮತದಾರರೇ ಎಚ್ಚರ ಎಚ್ಚರ..!? ಕತ್ತಲಾಗ್ತಿದ್ದಾಗೆ ನಿಮ್ಮ ಕೈ ಸೇರುತ್ತೆ ಖೋಟಾ ನೋಟುಗಳು…

ಮತದಾನಕ್ಕೆ ಇನ್ನೆರಡು ದಿನ ಬಾಕಿ ಇದೆ. ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ ಬೀಳಲ್ಲಿದ್ದು, ಡೋರ್ ಟು ಡೋರ್ ಪ್ರಚಾರದಲ್ಲಿ ಮಾಡೋ ಕಸರತ್ತೆ ವರ್ಕೌಂಟ್ ಆಗೋದು. ಅಂದೇ ಮತದಾರರ ಆಮಿಷ ಈಡೇರಿಸೋದು, ಹಣ ಹಂಚಿಕೆ...

ಭೀಕರ ಅಪಘಾತದಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ದುರ್ಮರಣ…ಬೆಂಗಳೂರಿನ ನಿಷ್ಟಾವಂತ ಸಿಐಡಿ ಡಿವೈಎಸ್‌ಪಿ ಬಾಳೇಗೌಡ ಸೇರಿ ಮೂವರ ಸಾವು..!!!

ಲಾರಿ ಮತ್ತು ಪೊಲೀಸ್ ವಾಹನ ಮುಖಾಮುಖಿ ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೂವರು ಪೊಲೀಸ್ ಅಧಿಕಾರಿಗಳು ಮೃತ ಪಟ್ಟ ಘಟನೆ ಬಾಗಲಕೋಟೆ ಬಳಿ ನಡೆದಿದೆ... ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಸಿಐಡಿ ಡಿವೈಎಸ್...

H.C.ಬಾಲಕೃಷ್ಣ ಜೆಡಿಎಸ್ ವರಿಷ್ಠ H.D.ದೇವೇಗೌಡರ ಕುಟುಂಬಕ್ಕೆ ಟಾಂಗ್..!!!”ನಗುವ ಹೆಂಗಸನ್ನು ಅಳುವ ಗಂಡಸನ್ನು ನಂಬಬಾರದು”

ನಗುವ ಹೆಂಗಸನ್ನು ಅಳುವ ಗಂಡಸನ್ನು ನಂಬಬಾರದು ಎಂದು ಹೇಳುವ ಮೂಲಕ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಬಾಲಕೃಷ್ಣ ದೇವೇಗೌಡರ ಕುಟುಂಬಕ್ಕೆ ಟಾಂಗ್ ನೀಡಿದ್ದಾರೆ... ಕಣ್ಣೀರನ್ನು ಹಾಕಿ ಮತವನ್ನು ಕೇಳ್ತಾರೆ. ಆದ್ರೆ,ಅದೇ ಜೆಡಿಎಸ್ ಅಭ್ಯರ್ಥಿ...

ಅಬ್ಬಾ..!! ರಾಜಮರ‍್ಯಾದೆ ಅಂದ್ರೆ ಇದಪ್ಪಾ..?! ನಾಟಿ ಕೋಳಿ ಸಾರನ್ನು ತಂಗಾಳಿಯ ಮಧ್ಯೆ ಚಪ್ಪರಿಸಿ ತಿಂದ ನಾಡದೊರೆ…

ರಾಜ್ಯದ ರಾಜಕಾರಣಿಗಳ ಹಣೆಬರಹ ಬರೆಯುವ ಮಹಾಚುನಾವಣೆಗೆ ಇನ್ನು ಮೂರು ದಿನಗಳಷ್ಟೇ ಬಾಕಿ ಇದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡಿರುವ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರವಂತು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಮೂರು ದಿನಗಳ...

Recent Posts

Block title

testadd

Recent Posts